"ಪಥೇರ್ ಪಾಂಚಾಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
[[Image:pather_15.jpg|frame|ಪಥೇರ್ ಪಾಂಚಾಲಿ ಚಿತ್ರದ ಒಂದು ದೃಶ್ಯ]]ಭಾರತೀಯ ಚಿತ್ರರಂಗದಲ್ಲಿ ಹೊಸ ಶಖೆಯ ಆರಂಭಕ್ಕೆ ನಾಂದಿ ಹಾಡಿದ ಸತ್ಯಜಿತ್ ರೇಯವರ ಅತ್ಯುತ್ಕೃಷ್ಟ ಚಿತ್ರ ''''ಪಥೇರ್ ಪಾಂಚಾಲಿ''''(ಹಾದಿಯ ಪಾಂಚಾಲಿ). ೧೧೫೫ರಲ್ಲಿ ನಿರ್ಮಾಣವಾದ ಈ ಚಿತ್ರವು ರೇಯವರ ಅಪ್ಪು ಸರಣಿಯ ಚಿತ್ರಗಳಲ್ಲಿ ಮೊದಲನೆಯದು.
 
=='''ಚಿತ್ರ ತಂಡ'''==
*'''ನಿರ್ಮಾಣ''': ಪಶ್ಚಿಮ ಬಂಗಾಳ ಸರ್ಕಾರ.
*'''ಚಿತ್ರಕಥೆ ಮತ್ತು ನಿರ್ದೇಶನ''': ಸತ್ಯಜಿತ್ ರೇ.
*'''ಅಮೇರಿಕಾ ವಿತರಕರು''': ಮರ್ಚೆಂಟ್ ಐವರಿ/ಸೋನಿ ಪಿಕ್ಚರ್ಸ್ ಕ್ಲಾಸಿಕ್ಸ್.
 
=='''ತಾರಾ ಬಳಗ'''==
==ಪ್ರಶಸ್ತಿಗಳು==
* ಹರಿಹರ, ತಂದೆ: ಕಾನು ಬ್ಯಾನರ್ಜಿ.
* ಸರ್ಬಜಯ, ತಾಯಿ: ಕರುಣಾ ಬ್ಯಾನರ್ಜಿ.
* ಅಪ್ಪು: ಸುಬೀರ್ ಬ್ಯಾನರ್ಜಿ.
* ದುರ್ಗ, ಚಿಕ್ಕ ಹುಡುಗಿ: ಉಮಾ ದಾಸ್ ಗುಪ್ತ.
* ದುರ್ಗ, ಮಗು: ರುಂಕಿ ಬ್ಯಾನರ್ಜಿ.
* ಇಂದಿರ್ ಠಾಕ್ರುನ್, ವೃದ್ಧ ಚಿಕ್ಕಮ್ಮ: ಚುನಿಬಲ ದೇವಿ.
* ಮಿಠಾಯಿ ಮಾರುವಾತ: ಹರೇನ್ ಬ್ಯಾನರ್ಜಿ.
 
=='''ಪ್ರಶಸ್ತಿಗಳು'''==
* ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫.
* ಅತ್ಯತ್ತಮ ಮಾನವೀಯ ದಾಖಲೆ, ಕ್ಯಾನೆ, ೧೯೫೬.
೨೩೬

edits

"https://kn.wikipedia.org/wiki/ವಿಶೇಷ:MobileDiff/9013" ಇಂದ ಪಡೆಯಲ್ಪಟ್ಟಿದೆ