Content deleted Content added
No edit summary
No edit summary
೨ ನೇ ಸಾಲು:
 
 
'''ರಮೇಶ.ಡಿ.ಕೆ''' ಎ೦ಬುದು ನನ್ನ ಹೆಸರು. [[ಶಿವಮೊಗ್ಗ]] ಜಿಲ್ಲೆಯಲ್ಲಿ ದಿನಾಂಕ ೧೧/೦೭/೨೦೦೦ ರಂದು ಜನಿಸಿದೆನು. ನಾನು ಜನಿಸಿದ್ದು ಶಿವಮೊಗ್ಗದಲ್ಲೆ ಆದರು, ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ತಂದೆಯ ಹೆಸರು ಕುಭೇರಪ್ಪ ಮತ್ತು ತಾಯಿಯ ಹೆಸರು ಚಂದ್ರಕಲಾ.ನಮ್ಮ ತಂದೆ- ತಾಯಿಗೆ ನಾನು ಒಬ್ಬನೆ ಮಗ, ತಂದೆ ಬೆಂಗಳೂರಿ[[File:Bangalore palace.jpg|thumb|ಬೆಂಗಳೂರು ಅರಮನೆ]]ನಲ್ಲಿರುವ ವಿದ್ಯ ಹರ್ಬ್ಸ್ ಯಂಬ ಕಂಪನಿಯಲ್ಲಿ ಮ್ಯನೇಜರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ತಾಯಿ ಗ್ರುಹಿಣಿಯಾಗಿದ್ದಾರೆ. ನನ್ನ ತಂದೆ- ತಾಯಿ ತುಂಬಾ ಶ್ರಮಪಟ್ಟು ನನ್ನನು ಸಾಕಿ- ಸಲುಹುತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂದೆಯ ಜೊತೆ ಅಷ್ಟಾಗಿ ಹೊಂದುಕೊಳ್ಳದ ಕಾರಣ ನನ್ನ ತಾಯಿಯ ಜೊತೆಯೇ ಇರುತ್ತಿದ್ದೆಯೆಂದು ನನ್ನ ಅಜ್ಜಿ ಹೇಳಿದ್ದು ನೆನಪಿದೆ. ನಾನು ಓಂದನೆ ತರಗತಿಯವರೆಗೆ ಸಂತ ಜೊಸೆಫ ಶಾಲೆಯಲ್ಲಿ [[ಶಿಕ್ಷಣ]] ಪಡೆದೆನು. ೨-೧೦ ತರಗತಿಯವರೆಗೆ ನವೋದಯ ಏಜುಕೆಶನಲ್ ಟ್ರುಸ್ಟ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದು, ಎಸ್. ಎಸ್. ಎಲ್. ಸಿ. ಪರೀಕ್ಷೇಯಲ್ಲಿ ಶೇಕಡ ೯೦% ಅಂಕವನ್ನು ಪಡೆದು ಉತ್ತಿರ್ಣನಾದೆನು. ನನ್ನ ಅಂಕವನ್ನು ಕೀಳಿ ನಮ್ಮ ಸಂಭದಿಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ನಾನು ನನ್ನ ಶಾಲೆಯ ವಯಸ್ಸಿನಲ್ಲಿ ಷಾರ್ಟ್ ಪುಟ್ ಆಟ<ref>https://en.wikipedia.org/wiki/Sport</ref>ದಕಲ್ಲಿಆಟದಕಲ್ಲಿ ಉತ್ತಿರ್ಣನಾಗಿದ್ದೆನು. ಓದುವುದರಲ್ಲಿಕೂಡ ನನ್ನ ಸ್ನೇಹಿತರು ಬಹಳ ಸಹಕಾರಿಯಾಗಿದ್ದರು. ನಮ್ಮ ಶಾಲೆಯ ಶಿಕ್ಷಕರಿಗೆ ಒಬ್ಬ ಒಳ್ಳೆ ವಿದ್ಯಾರ್ಥಿಯಾಗಿ ನನ್ನ ಶಾಲಾ ಶಿಕ್ಷಣವನ್ನು ಮುಗಿಸಿದೆನು.
 
== '''ಶಿಕ್ಷಣ''' ==
"https://kn.wikipedia.org/wiki/ಸದಸ್ಯ:Ramesh_Doddagowdar" ಇಂದ ಪಡೆಯಲ್ಪಟ್ಟಿದೆ