Content deleted Content added
No edit summary
No edit summary
೨ ನೇ ಸಾಲು:
 
 
'''ರಮೇಶ.ಡಿ.ಕೆ''' ಎ೦ಬುದು ನನ್ನ ಹೆಸರು. [[ಶಿವಮೊಗ್ಗ]] ಜಿಲ್ಲೆಯಲ್ಲಿ ದಿನಾಂಕ ೧೧/೦೭/೨೦೦೦ ರಂದು ಜನಿಸಿದೆನು. ನಾನು ಜನಿಸಿದ್ದು ಶಿವಮೊಗ್ಗದಲ್ಲೆ ಆದರು, ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ತಂದೆಯ ಹೆಸರು ಕುಭೇರಪ್ಪ ಮತ್ತು ತಾಯಿಯ ಹೆಸರು ಚಂದ್ರಕಲಾ.ನಮ್ಮ ತಂದೆ- ತಾಯಿಗೆ ನಾನು ಒಬ್ಬನೆ ಮಗ, ತಂದೆ ಬೆಂಗಳೂರಿ[[File:Bangalore palace.jpg|thumb|ಬೆಂಗಳೂರು ಅರಮನೆ]]ನಲ್ಲಿರುವ ವಿದ್ಯ ಹರ್ಬ್ಸ್ ಯಂಬ ಕಂಪನಿಯಲ್ಲಿ ಮ್ಯನೇಜರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ತಾಯಿ ಗ್ರುಹಿಣಿಯಾಗಿದ್ದಾರೆ. ನನ್ನ ತಂದೆ- ತಾಯಿ ತುಂಬಾ ಶ್ರಮಪಟ್ಟು ನನ್ನನು ಸಾಕಿ- ಸಲುಹುತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂದೆಯ ಜೊತೆ ಅಷ್ಟಾಗಿ ಹೊಂದುಕೊಳ್ಳದ ಕಾರಣ ನನ್ನ ತಾಯಿಯ ಜೊತೆಯೇ ಇರುತ್ತಿದ್ದೆಯೆಂದು ನನ್ನ ಅಜ್ಜಿ ಹೇಳಿದ್ದು ನೆನಪಿದೆ. ನಾನು ಓಂದನೆ ತರಗತಿಯವರೆಗೆ ಸಂತ ಜೊಸೆಫ ಶಾಲೆಯಲ್ಲಿ [[ಶಿಕ್ಷಣ]] ಪಡೆದೆನು. ೨-೧೦ ತರಗತಿಯವರೆಗೆ ನವೋದಯ ಏಜುಕೆಶನಲ್ ಟ್ರುಸ್ಟ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದು, ಎಸ್. ಎಸ್. ಎಲ್. ಸಿ. ಪರೀಕ್ಷೇಯಲ್ಲಿ ಶೇಕಡ ೯೦% ಅಂಕವನ್ನು ಪಡೆದು ಉತ್ತಿರ್ಣನಾದೆನು. ನನ್ನ ಅಂಕವನ್ನು ಕೀಳಿ ನಮ್ಮ ಸಂಭದಿಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ನಾನು ನನ್ನ ಶಾಲೆಯ ವಯಸ್ಸಿನಲ್ಲಿ ಷಾರ್ಟ್ ಪುಟ್ ಆಟದಕಲ್ಲಿಆಟ<ref>https://en.wikipedia.org/wiki/Sport</ref>ದಕಲ್ಲಿ ಉತ್ತಿರ್ಣನಾಗಿದ್ದೆನು. ಓದುವುದರಲ್ಲಿಕೂಡ ನನ್ನ ಸ್ನೇಹಿತರು ಬಹಳ ಸಹಕಾರಿಯಾಗಿದ್ದರು. ನಮ್ಮ ಶಾಲೆಯ ಶಿಕ್ಷಕರಿಗೆ ಒಬ್ಬ ಒಳ್ಳೆ ವಿದ್ಯಾರ್ಥಿಯಾಗಿ ನನ್ನ ಶಾಲಾ ಶಿಕ್ಷಣವನ್ನು ಮುಗಿಸಿದೆನು.
 
== '''ಶಿಕ್ಷಣ''' ==
ಶಿಕ್ಷಣ ಮುಗಿದ ನಂತರ, ಮುಂದಿನ ವಿದ್ಯಬ್ಯಾಸಕ್ಕಾಗಿ ಒಂದು ಒಳ್ಳೆಯ ಕಾಲೇಜನ್ನು ಸೇರಬೇಕೆಂಬ ಉದ್ದೇಶದಿಂದ <ref>https://en.wikipedia.org/wiki/Christ_Academy</ref>ಕ್ರೈಸ್ಟ್ ಆಕಾಡಮಿ ಕಾಲೇಜನ್ನು ಸೇರಿಕೊಂಡೆನು. ನನಗೆ ಇಷ್ಟವಾದ ಸೈನ್ಸ್ ಅನ್ನು ಪ್ರಮುಕ ವಿಷಯವನ್ನಾಗಿ ಇಟ್ಟುಕೊಂಡು ಮುಂದಿನ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದೆನು. ಕಾಲೇಜಿನಲ್ಲು ಕೂಡ ಬಹಳಷ್ಟು ಸ್ನೇಹಿತರಾದರು, ನನ್ನ ಓದಿನೊಂದಿಗೆ ಸಹಕರಿಸಿದರು. ಕಾಲೇಜಿನಲ್ಲಿಕಾಲೇಜಿ<ref></ref>ನಲ್ಲಿ ಬಹಳಷ್ಟು ವಿದ್ಯಾರ್ಥಿಗಳಿದ್ದಕಾರಣ ಕ್ಲಸ್ಸ್ ರೂಂಗಳನ್ನು ಸೆಕ್ಷನ್ ಗಳಾಗಿ ವಿಂಗಡಿಸಲಾಗಿತ್ತು. ಅದರಲ್ಲಿ ನಾನು ಏ-ಸೆಕ್ಷನ್ ಅಲ್ಲಿ ಪ್ರಥಮ ಪಿ.ಯು.ಸಿ ಯನ್ನು ಶೇಕದ ೮೬% ಅಂಕವನ್ನು ಪಡೆದು ಉತ್ತಿರ್ಣನಾದೆನು. ನನ್ನ ದ್ವಿತೀಯ ಪಿ.ಯು.ಸಿ ಯನ್ನು ಅದೇ ಕಾಲೇಜಿನ ಡಿ-ಸೆಕ್ಷನ್ ಅಲ್ಲಿ ಶೇಕಡ ೭೨% ಅಂಕವನ್ನು ಪಡೆದು ಉತ್ತಿರ್ಣನಾದೆನು. ಎಲ್ಲರು ತಮ್ಮ ಜೀವನದಲ್ಲಿ ಮಾಡುವಂತೆ, ನಾನು ಸಹ ಮೋಜು-ಮಸ್ತಿಯಿಂದ ನನ್ನ ಜುನಿಯರ್ ಕಾಲೇಜನ್ನು ಮುಗಿಸಿದೆನು. ಜುನಿಯರ್ ಕಾಲೇಜಿನಲ್ಲಿ ಇದ್ದಾಗಲು ಕೂಡ ವರ್ಷದ ಶ್ರೇಷ್ಟ ವಿದ್ಯಾರ್ಥಿಯಂಬ ಪ್ರಶಸ್ತಿಯನ್ನು ಪಡೆದಿದ್ದೆನು. ಹೀಗೆ ನೋಡನೋಡುತ್ತಲೇ ನನ್ನ ಜುನಿಯರ್ ಕಾಲೇಜಿನ ಜೀವನ ಕಳೆಯಿತು.
 
ನನ್ನ ಮುಂದಿನ ವಿದ್ಯಬ್ಯಾಸವನ್ನು ಆಯ್ಕೇ ಮಾಡಲು <ref>https://en.wikipedia.org/wiki/CET</ref>ಸಿ.ಯಿ.ಟಿ ಮತ್ತು ಏನ್.ಯಿ.ಯಿ.ಟಿ ಪರಿಕ್ಷೇಗಳನ್ನು ಬರೆದಿದ್ದೆನು. ಇದರ ಜೊತೆಯೇ ಕ್ರೈಸ್ಟ್ ಯ್ಯುನಿವರ್ಸಿಟಿಯಲ್ಲಿ ಬಿ.ಯಸ್.ಸಿ (ಬಯೊಟೆಕ್ನೊಲಜಿ)ಗು ಕೂಡ ಪರಿಕ್ಷೇಯನ್ನು ಬರೆದಿದ್ದೆನು. ಸಿ.ಯಿ.ಟಿ ಮತ್ತು ಏನ್.ಯಿ.ಯಿ.ಟಿ ಪರಿಕ್ಷೇಗಳಲ್ಲಿ ಅಷ್ಟಾಗಿ ಉತ್ತಿರ್ಣನಾಗದ ಕಾರಣ ಪ್ರವೇಶ ಸಿಗಲಿಲ್ಲ. ಆದರೇ ಕ್ರೈಸ್ಟ್ ಯ್ಯುನಿವರ್ಸಿಟಿ[[File:CHRIST (DEEMED TO BE UNIVERSITY).png|thumb|ಕ್ರೈಸ್ಟ್ ಯ್ಯುನಿವರ್ಸಿಟಿ]]ಯಲ್ಲಿ ಪ್ರವೇಶ ಸಿಕ್ಕಿತು. ಆದ್ದರಿಂದ ಬಿ.ಯಸ್.ಸಿ (ಬಯೊಟೆಕ್ನೊಲಜಿ) ಕೋರ್ಸ್ಸನ್ನು ಸೆರಿಕೊಂಡೆನು. ಈಗ ಕ್ರೈಸ್ಟ್ ಯ್ಯುನಿವರ್ಸಿಟಿಗೆ ಬಂದ ನಂತರ ನನ್ನ ಜೀವನ ಬಹಳಷ್ಟು ಬದಲಾಗಿದೆ. ಕ್ರೈಸ್ಟ್ ಯ್ಯುನಿವರ್ಸಿಟಿಯ ವಾತವರಣವು ಬಹಳ ಚೆನ್ನಾಗಿದೆ. [[ಕ್ರೈಸ್ಟ್ ಯೂನಿವರ್ಸಿಟಿ]] ಪ್ರವೇಶಿಸಿ ನೋಡಿದರೆ, ಈಡೀ ಭಾರತವನ್ನೆ ನೋಡಿದಂತೆ ಬಾಸವಗುತ್ತದೆ. ಇಲ್ಲು ಕೂಡ ಬಹಳಷ್ಟು ಜನರೊಡನೆ ಸ್ನೇಹವಾಗಿದೆ. ಸದ್ಯಕ್ಕೆ ಮೊದಲನೆ ಸೆಮಿಸ್ಷರನ್ನು ಮುಗಿಸಿ, ಏರಡನೆ ಸೆಮಿಸ್ಷರನ್ನು ಓದುತಿದ್ದೆನೆ.
"https://kn.wikipedia.org/wiki/ಸದಸ್ಯ:Ramesh_Doddagowdar" ಇಂದ ಪಡೆಯಲ್ಪಟ್ಟಿದೆ