Content deleted Content added
No edit summary
No edit summary
೧೩ ನೇ ಸಾಲು:
ನನ್ನ ಜೀವನದ ಆದರ್ಶ ವ್ಯಕ್ತಿಯಂದರೇ [[ಬಿ.ಆರ್.ಅಂಬೇಡ್ಕರ್|ಡಾ||ಬಿ.ಆರ್.ಅಂಬೇಡ್ಕರ್]]<ref>https://en.wikipedia.org/wiki/B._R._Ambedkar</ref>.
<nowiki>ಡಾ|| ಬಿ ಆರ್ ಅ೦ಬೆಡ್ಕರ್</nowiki>
ಏಕೆಂದರೆ, ಅವರು ಕೆಳವರ್ಗದ ಜನರ ಏಳಿಗೆಗಾಗಿ ಶ್ರಮಿಸಿದವರು. ನಾನು ಕೂಡ ಕೆಳವರ್ಗದ ಜನರ ಏಳಿಗೆಗಾಗಿ ಶ್ರಮಿಸಬೇಕೆಂದುಕೊಂಡಿದ್ದೆನೆ. ಕ್ರೈಸ್ಟ್ ಯ್ಯುನಿವರ್ಸಿಟಿಯಲ್ಲಿ ಓದುತ್ತಿರುವಾಗ ಒಂದು ದಿನ ಸಿ.ಯಸ್.ಏ ವತಿಯಿಂದ ಕೋಲರಕ್ಕೆ ಬಡ [[ಮಕ್ಕಳ]] ಸೇವೆಗೆಂದು ಕರೆದುಕೊಂಡು ಹೊಗಿದ್ದರು. ಅಲ್ಲಿನ ಬಡ ಮಕ್ಕಳನ್ನು ನೋಡಿ, ಅವರಿಗೆ ಏನಾದರು ಸಹಾಯ ಮಡಬೇಕೆಂಬ ಮನೋಭಾವನೆ ಹುಟ್ಟಿತು.
 
== '''ಹವ್ಯಾಸಮೆಚ್ಚುಗೆಗಳು''' ==
ನನ್ನ ನೆಚ್ಚಿನ ಆಟ ಕ್ರಿಕೆಟ್. ನನಗೆ ಅಷ್ಟಾಗಿ ಆಡಲು ಬರದಿದ್ದರು, <ref>https://en.wikipedia.org/wiki/Cricket</ref>ಕ್ರಿಕೆಟ್ ಅಂದರೆ ಪಂಚ ಪ್ರಾಣ. ನನ್ನ ನೆಚ್ಚಿನ ಆಟಗಾರ ರೋಹೆತ್ ಶರ್ಮ
[[ಚಿತ್ರ:Rohit_Sharma_2015_(cropped).jpg|thumb|ರೋಹಿತ್ ಶರ್ಮ]]
.ನನಗೆ ಪ್ರಯಾಣ ಮಾಡುವುದೆಂದರೇ ಬಹಳ ಇಷ್ಟ. ಅದಕ್ಕಾಗಿ ಕಾರ್ ಡ್ರೈವಿಂಗ್ ಕೂಡ ಕಲಿಯುತ್ತಿದ್ದೆನೆ. ನನಗೆ ಪ್ರಾಣಿಗಳೆಂದರೆ ಬಹಳ ಅಚ್ಚು- ಮೆಚ್ಚು, ಅದರಲ್ಲು ಶ್ವಾನಗಳೆಂದರೆ ಬಹಳ ಪ್ರೀತಿ. ನನ್ನ ಹವ್ಯಸಗಳೆಂದರೆ ಪುಸ್ತಕಗಳನ್ನು ಓದುವುದು, ವಿಡಿಯೋ ಗೇಂಗಳನ್ನು ಆಡುವುದು, ಹಾಡುವುದು, ಗೆಳೆಯರೊಡನೆ ಕಾಲ ಕಳೆಯುವುದು ಇತ್ಯಾದಿ. ನನ್ನ ಜೀವನದ ಗುರಿಯೆಂದರೆ, ಒಂದೊಳ್ಳೆ ಕೆಲಸಕ್ಕೆ ಸೇರಿ, ನನ್ನ ತಂದೆ- ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದುಕೊಂಡಿದ್ದೆನೆ. ಜೀವನದಲ್ಲಿ[[ಜೀವನ]]ದಲ್ಲಿ ಏನಾದರು ಸಾದಿಸಿ ಪ್ರಸಿದ್ದವಾಗಬೆಕೆಂಬ ಹಂಬಲ ಇದೆ.
 
ವಂದನೆಗಳು.
"https://kn.wikipedia.org/wiki/ಸದಸ್ಯ:Ramesh_Doddagowdar" ಇಂದ ಪಡೆಯಲ್ಪಟ್ಟಿದೆ