Content deleted Content added
No edit summary
No edit summary
೨ ನೇ ಸಾಲು:
 
 
'''ರಮೇಶ.ಡಿ.ಕೆ''' ಎ೦ಬುದು ನನ್ನ ಹೆಸರು. [[ಶಿವಮೊಗ್ಗ]] ಜಿಲ್ಲೆಯಲ್ಲಿ ದಿನಾಂಕ ೧೧/೦೭/೨೦೦೦ ರಂದು ಜನಿಸಿದೆನು. ನಾನು ಜನಿಸಿದ್ದು ಶಿವಮೊಗ್ಗದಲ್ಲೆ ಆದರು, ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ತಂದೆಯ ಹೆಸರು ಕುಭೇರಪ್ಪ ಮತ್ತು ತಾಯಿಯ ಹೆಸರು ಚಂದ್ರಕಲಾ.ನಮ್ಮ ತಂದೆ- ತಾಯಿಗೆ ನಾನು ಒಬ್ಬನೆ ಮಗ, ತಂದೆ ಬೆಂಗಳೂರಿ[[File:Bangalore palace.jpg|thumb|ಬೆಂಗಳೂರು ಅರಮನೆ]]ನಲ್ಲಿರುವ ವಿದ್ಯ ಹರ್ಬ್ಸ್ ಯಂಬ ಕಂಪನಿಯಲ್ಲಿ ಮ್ಯನೇಜರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ತಾಯಿ ಗ್ರುಹಿಣಿಯಾಗಿದ್ದಾರೆ. ನನ್ನ ತಂದೆ- ತಾಯಿ ತುಂಬಾ ಶ್ರಮಪಟ್ಟು ನನ್ನನು ಸಾಕಿ- ಸಲುಹುತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂದೆಯ ಜೊತೆ ಅಷ್ಟಾಗಿ ಹೊಂದುಕೊಳ್ಳದ ಕಾರಣ ನನ್ನ ತಾಯಿಯ ಜೊತೆಯೇ ಇರುತ್ತಿದ್ದೆಯೆಂದು ನನ್ನ ಅಜ್ಜಿ ಹೇಳಿದ್ದು ನೆನಪಿದೆ. ನಾನು ಓಂದನೆ ತರಗತಿಯವರೆಗೆ ಸಂತ ಜೊಸೆಫ ಶಾಲೆಯಲ್ಲಿ [[ಶಿಕ್ಷಣ]] ಪಡೆದೆನು. ೨-೧೦ ತರಗತಿಯವರೆಗೆ ನವೋದಯ ಏಜುಕೆಶನಲ್ ಟ್ರುಸ್ಟ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದು, [[ಎಸ್. ಎಸ್. ಎಲ್. ಸಿ.]] ಪರೀಕ್ಷೇಯಲ್ಲಿ ಶೇಕಡ ೯೦% ಅಂಕವನ್ನು ಪಡೆದು ಉತ್ತಿರ್ಣನಾದೆನು. ನನ್ನ ಅಂಕವನ್ನು ಕೀಳಿ ನಮ್ಮ ಸಂಭದಿಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ನಾನು ನನ್ನ ಶಾಲೆಯ ವಯಸ್ಸಿನಲ್ಲಿ ಷಾರ್ಟ್ ಪುಟ್ ಆಟದಕಲ್ಲಿ ಉತ್ತಿರ್ಣನಾಗಿದ್ದೆನು. ಓದುವುದರಲ್ಲಿಕೂಡ ನನ್ನ ಸ್ನೇಹಿತರು ಬಹಳ ಸಹಕಾರಿಯಾಗಿದ್ದರು. ನಮ್ಮ ಶಾಲೆಯ ಶಿಕ್ಷಕರಿಗೆ ಒಬ್ಬ ಒಳ್ಳೆ ವಿದ್ಯಾರ್ಥಿಯಾಗಿ ನನ್ನ ಶಾಲಾ ಶಿಕ್ಷಣವನ್ನು ಮುಗಿಸಿದೆನು.
 
== '''ಶಿಕ್ಷಣ''' ==
೧೩ ನೇ ಸಾಲು:
ನನ್ನ ಜೀವನದ ಆದರ್ಶ ವ್ಯಕ್ತಿಯಂದರೇ [[ಬಿ.ಆರ್.ಅಂಬೇಡ್ಕರ್|ಡಾ||ಬಿ.ಆರ್.ಅಂಬೇಡ್ಕರ್]]<ref>https://en.wikipedia.org/wiki/B._R._Ambedkar</ref>.
<nowiki>ಡಾ|| ಬಿ ಆರ್ ಅ೦ಬೆಡ್ಕರ್</nowiki>
ಏಕೆಂದರೆ, ಅವರು ಕೆಳವರ್ಗದ ಜನರ ಏಳಿಗೆಗಾಗಿ ಶ್ರಮಿಸಿದವರು. ನಾನು ಕೂಡ ಕೆಳವರ್ಗದ ಜನರ ಏಳಿಗೆಗಾಗಿ ಶ್ರಮಿಸಬೇಕೆಂದುಕೊಂಡಿದ್ದೆನೆ. ಕ್ರೈಸ್ಟ್ ಯ್ಯುನಿವರ್ಸಿಟಿಯಲ್ಲಿ ಓದುತ್ತಿರುವಾಗ ಒಂದು ದಿನ ಸಿ.ಯಸ್.ಏ ವತಿಯಿಂದ ಕೋಲರಕ್ಕೆ ಬಡ [[ಮಕ್ಕಳ]] ಸೇವೆಗೆಂದು ಕರೆದುಕೊಂಡು ಹೊಗಿದ್ದರು. ಅಲ್ಲಿನ ಬಡ ಮಕ್ಕಳನ್ನು ನೋಡಿ, ಅವರಿಗೆ ಏನಾದರು ಸಹಾಯ ಮಡಬೇಕೆಂಬ ಮನೋಭಾವನೆ ಹುಟ್ಟಿತು.
 
== '''ಹವ್ಯಾಸ''' ==
"https://kn.wikipedia.org/wiki/ಸದಸ್ಯ:Ramesh_Doddagowdar" ಇಂದ ಪಡೆಯಲ್ಪಟ್ಟಿದೆ