Content deleted Content added
No edit summary
No edit summary
೭ ನೇ ಸಾಲು:
ಶಿಕ್ಷಣ ಮುಗಿದ ನಂತರ, ಮುಂದಿನ ವಿದ್ಯಬ್ಯಾಸಕ್ಕಾಗಿ ಒಂದು ಒಳ್ಳೆಯ ಕಾಲೇಜನ್ನು ಸೇರಬೇಕೆಂಬ ಉದ್ದೇಶದಿಂದ <ref>https://en.wikipedia.org/wiki/Christ_Academy</ref>ಕ್ರೈಸ್ಟ್ ಆಕಾಡಮಿ ಕಾಲೇಜನ್ನು ಸೇರಿಕೊಂಡೆನು. ನನಗೆ ಇಷ್ಟವಾದ ಸೈನ್ಸ್ ಅನ್ನು ಪ್ರಮುಕ ವಿಷಯವನ್ನಾಗಿ ಇಟ್ಟುಕೊಂಡು ಮುಂದಿನ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದೆನು. ಕಾಲೇಜಿನಲ್ಲು ಕೂಡ ಬಹಳಷ್ಟು ಸ್ನೇಹಿತರಾದರು, ನನ್ನ ಓದಿನೊಂದಿಗೆ ಸಹಕರಿಸಿದರು. ಕಾಲೇಜಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳಿದ್ದಕಾರಣ ಕ್ಲಸ್ಸ್ ರೂಂಗಳನ್ನು ಸೆಕ್ಷನ್ ಗಳಾಗಿ ವಿಂಗಡಿಸಲಾಗಿತ್ತು. ಅದರಲ್ಲಿ ನಾನು ಏ-ಸೆಕ್ಷನ್ ಅಲ್ಲಿ ಪ್ರಥಮ ಪಿ.ಯು.ಸಿ ಯನ್ನು ಶೇಕದ ೮೬% ಅಂಕವನ್ನು ಪಡೆದು ಉತ್ತಿರ್ಣನಾದೆನು. ನನ್ನ ದ್ವಿತೀಯ ಪಿ.ಯು.ಸಿ ಯನ್ನು ಅದೇ ಕಾಲೇಜಿನ ಡಿ-ಸೆಕ್ಷನ್ ಅಲ್ಲಿ ಶೇಕಡ ೭೨% ಅಂಕವನ್ನು ಪಡೆದು ಉತ್ತಿರ್ಣನಾದೆನು. ಎಲ್ಲರು ತಮ್ಮ ಜೀವನದಲ್ಲಿ ಮಾಡುವಂತೆ, ನಾನು ಸಹ ಮೋಜು-ಮಸ್ತಿಯಿಂದ ನನ್ನ ಜುನಿಯರ್ ಕಾಲೇಜನ್ನು ಮುಗಿಸಿದೆನು. ಜುನಿಯರ್ ಕಾಲೇಜಿನಲ್ಲಿ ಇದ್ದಾಗಲು ಕೂಡ ವರ್ಷದ ಶ್ರೇಷ್ಟ ವಿದ್ಯಾರ್ಥಿಯಂಬ ಪ್ರಶಸ್ತಿಯನ್ನು ಪಡೆದಿದ್ದೆನು. ಹೀಗೆ ನೋಡನೋಡುತ್ತಲೇ ನನ್ನ ಜುನಿಯರ್ ಕಾಲೇಜಿನ ಜೀವನ ಕಳೆಯಿತು.
 
ನನ್ನ ಮುಂದಿನ ವಿದ್ಯಬ್ಯಾಸವನ್ನು ಆಯ್ಕೇ ಮಾಡಲು <ref>https://en.wikipedia.org/wiki/CET</ref>ಸಿ.ಯಿ.ಟಿ ಮತ್ತು ಏನ್.ಯಿ.ಯಿ.ಟಿ ಪರಿಕ್ಷೇಗಳನ್ನು ಬರೆದಿದ್ದೆನು. ಇದರ ಜೊತೆಯೇ ಕ್ರೈಸ್ಟ್ ಯ್ಯುನಿವರ್ಸಿಟಿಯಲ್ಲಿ ಬಿ.ಯಸ್.ಸಿ (ಬಯೊಟೆಕ್ನೊಲಜಿ)ಗು ಕೂಡ ಪರಿಕ್ಷೇಯನ್ನು ಬರೆದಿದ್ದೆನು. ಸಿ.ಯಿ.ಟಿ ಮತ್ತು ಏನ್.ಯಿ.ಯಿ.ಟಿ ಪರಿಕ್ಷೇಗಳಲ್ಲಿ ಅಷ್ಟಾಗಿ ಉತ್ತಿರ್ಣನಾಗದ ಕಾರಣ ಪ್ರವೇಶ ಸಿಗಲಿಲ್ಲ. ಆದರೇ ಕ್ರೈಸ್ಟ್ ಯ್ಯುನಿವರ್ಸಿಟಿ[[File:CHRIST (DEEMED TO BE UNIVERSITY).png|thumb|CHRISTಕ್ರೈಸ್ಟ್ (DEEMED TO BE UNIVERSITY)ಯ್ಯುನಿವರ್ಸಿಟಿthumb|]]ಯಲ್ಲಿ ಪ್ರವೇಶ ಸಿಕ್ಕಿತು. ಆದ್ದರಿಂದ ಬಿ.ಯಸ್.ಸಿ (ಬಯೊಟೆಕ್ನೊಲಜಿ) ಕೋರ್ಸ್ಸನ್ನು ಸೆರಿಕೊಂಡೆನು. ಈಗ ಕ್ರೈಸ್ಟ್ ಯ್ಯುನಿವರ್ಸಿಟಿಗೆ ಬಂದ ನಂತರ ನನ್ನ ಜೀವನ ಬಹಳಷ್ಟು ಬದಲಾಗಿದೆ. ಕ್ರೈಸ್ಟ್ ಯ್ಯುನಿವರ್ಸಿಟಿಯ ವಾತವರಣವು ಬಹಳ ಚೆನ್ನಾಗಿದೆ. [[ಕ್ರೈಸ್ಟ್ ಯೂನಿವರ್ಸಿಟಿ]] ಪ್ರವೇಶಿಸಿ ನೋಡಿದರೆ, ಈಡೀ ಭಾರತವನ್ನೆ ನೋಡಿದಂತೆ ಬಾಸವಗುತ್ತದೆ. ಇಲ್ಲು ಕೂಡ ಬಹಳಷ್ಟು ಜನರೊಡನೆ ಸ್ನೇಹವಾಗಿದೆ. ಸದ್ಯಕ್ಕೆ ಮೊದಲನೆ ಸೆಮಿಸ್ಷರನ್ನು ಮುಗಿಸಿ, ಏರಡನೆ ಸೆಮಿಸ್ಷರನ್ನು ಓದುತಿದ್ದೆನೆ.
 
ನಾನು ಜೀವನದಲ್ಲಿ ಬಹಳ ಪ್ರಸಿದ್ಧಿಯಾಗಬೇಕೆಂಬ ಆಸೆ ಇದೇ.
"https://kn.wikipedia.org/wiki/ಸದಸ್ಯ:Ramesh_Doddagowdar" ಇಂದ ಪಡೆಯಲ್ಪಟ್ಟಿದೆ