ವಿಕಿಪೀಡಿಯ:ಸಂಪಾದನೋತ್ಸವಗಳು/ಸುಳ್ಯ ಸಂಪಾದನೋತ್ಸವ-೨೦೧೯: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ವರದಿ: minor correction in user name
೧೩೫ ನೇ ಸಾಲು:
 
==ವರದಿ==
[[ಸುಳ್ಯ]]ದಲ್ಲಿ ಪೆಬ್ರವರಿ ತಿಂಗಳ ೯ ಮತ್ತು ೧೦ ನೇ ತಾರೀಖಿನಂದು ವಿಕಿಪೀಡಿಯ ಸಂಪಾದನೋತ್ಸವ [[ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯ|ನೆಹರು ಮೆಮೋರಿಯಲ್ ಕಾಲೇಜು ಸುಳ್ಯ]] ಇಲ್ಲಿ ನಾವು ಎರಡು ದಿನದ ಕಾರ್ಯಕ್ರಮ ನಡೆಸಿದೆವು. ಇದರಲ್ಲಿ ಒಟ್ಟು ೪೨ ಮಂದಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ೩೦ ಮಂದಿ [[ಹುಡುಗಿ|ವಿದ್ಯಾರ್ಥಿನಿ]]ಯರು, ೧೧ ಮಂದಿ [[ಹುಡುಗ|ವಿದ್ಯಾರ್ಥಿ]]ಗಳು ವಿಕಿಪೀಡಿಯ ಸಂಪಾದನೋತ್ಸವದ ಪ್ರಯೋಜನವನ್ನು ಪಡೆದರು.. ವಿಕಿಪೀಡಿಯದ ತಳಮಟ್ಟದ ವಿಷಯಗಳನ್ನು ತಿಳಿಸಿಕೊಟ್ಟೆವು. ಅಲ್ಲದೆ ವಿಕಿಯ ಇತರ ಪ್ರಾಜೆಕ್ಟುಗಳ ಬಗ್ಗೆಯೂ ಹೇಳಿದೆವು. ಸಂಪಾದನೋತ್ಸವದಲ್ಲಿ ೨೨ ಲೇಖನಗಳು ಸೃಷ್ಠಿಯಾದವು, ೩ ಲೇಖನ ಅಭಿವೃದ್ಧಿ ಪಡಿಸಲಾಯಿತು.ಕನ್ನಡ ಸಮುದಾಯದಿಂದ [[ಸದಸ್ಯ:Gopala (CIS-A2K)|ಗೋಪಾಲಕೃಷ್ಣ (CIS-A2K) ]] ಇವರು ಮಾತ್ರವಲ್ಲದೆ [https://meta.wikimedia.org/wiki/Karavali_Wikimedians/Wikipedia_Student_Association/Alvas_College_Moodubidire ಅಳ್ವಾಸ್ ವಿಕಿಪೀಡಿಯ ಅಸೋಶಿಯನ್] ನಿಂದ [[ಸದಸ್ಯ:Ashoka KG|ಅಶೋಕ್ ಕೆ.ಜಿ.]] ಮತ್ತು [[ಸದಸ್ಯ:Yakshitha|ಯಕ್ಷಿತ]], [[ಸದಸ್ಯ:Deekshavishwakarma|ದೀಕ್ಷಾ ವಿಶ್ವಕರ್ಮ]], [[ಸದಸ್ಯ:Swathivishwakarma|ಸ್ವಾತಿ ವಿಶ್ವಕರ್ಮ]].ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿ ಪ್ರಾಧ‍್ಯಪಕರಾಗಿರುವ [[ಪೂವಪ್ಪ ಕಣಿಯೂರು|ಡಾ.ಪೂವಪ್ಪ ಗೌಡ ಕಣಿಯೂರು]], ಸಂಜೀವ ಕುದ್ಪಾಜೆ ಹಾಗೂ ಕಾಲೇಜಿನ ಸಿಬ್ಬಂಧಿವರ್ಗ, ಆಡಳಿತ ಮಂಡಳಿ ಇವರೆಲ್ಲಾ ನಮ್ಮ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದಾರೆ. ಕಾರ್ಯಕ್ರಮಕ್ಕೆ ಸಂಬಂಧ ಪಟ್ಟ ಡ್ಯಾಶ್ ಬೋರ್ಡ್ [https://outreachdashboard.wmflabs.org/courses/Nehru_Memorial_College,_Sullia/Multilingual_Editathon_(February_9th_And_10th) ಇಲ್ಲಿದೆ].
 
==ಉಲ್ಲೇಖ==