ಅಂಶಗಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ ತಯಾರಿಸಿರುವುದು
 
೮ ನೇ ಸಾಲು:
 
== ಅಂಶಗಣದ ವಿಧಗಳು ==
ಅಂಶ ಎಂದರೆ ಜಾತಿಛಂದಸ್ಸಿನ ಪದ್ಯಪಾದಗಳ ಗಣಗಣಗಳಲ್ಲಿ ತಾಳಲಯಗಳು ಸರಿಯಾಗಿ ಹೊಂದಿಕೊಳ್ಳಲು ಮಾತ್ರಪರಿಮಾಣ ಹಿಗ್ಗಿ ಅಥವಾ ಕುಗ್ಗಿ ಹೊಂದಿಕೆಗೆ ಅನುವಾಗುವ ಅಕ್ಷರ. ಇಂಥ ಅಂಶಗಳಿಂದ ಕಟ್ಟಿದ ಗಣ ಅಂಶಗಣ. ಈ ಗಣದ ಮೊದಲನೆಯ ಅಂಶ ಗುರುವಾಗಿರುತ್ತದೆ, ಅಥವಾ ಅದರ ಸ್ಥಾನದಲ್ಲಿ ಎರಡು ಲಘುಗಳು ಬಂದಿರುತ್ತವೆ. ಗಣದಲ್ಲಿ ಆ ಮುಂದಿನ ಪ್ರತಿಯೊಂದು ಅಂಶವೂ ಒಂದು ಲಘುವೋ ಗುರುವೋ ಆಗಿರುತ್ತದೆ. ಎಂದರೆ ಗಣದ ಮೂಲಾಂಶ ಒಂದು ಗುರು ಒಂದೊಂದೇ ಅಕ್ಷರದಿಂದ ಆಗಿರಬೇಕು. ಗಣದ ಮೊದಲಲ್ಲಿ ( -) ಎಂಬ ರೀತಿಯ ಅಕ್ಷರವಿನ್ಯಾಸ ಬರುವಂತಿಲ್ಲ. ಹೀಗೆ ಒಂದು ಗುರು ಅಥವಾ ಎರಡು ಲಘುಗಳನ್ನು ಮೂಲಮಾಪಕವಾಗಿಟ್ಟುಕೊಂಡು ಅಂಶಗಣಗಳನ್ನು ಗುರುತಿಸಬೇಕಾಗುತ್ತದೆ.. ಒಂದು ಗುರು ಅಥವಾ ಎರಡು ಲಘುಗಳಾದ ಮೇಲೆ ಗುರುವಾಗಲಿ ಲಘುವಾಗಲಿ ಒಂದು ಅಂಶ (ಅಕ್ಷರ) ಬಂದರೆ ಅದು ಬ್ರಹ್ಮ (ರತಿ, ಸೂರ್ಯ) ಗಣವಾಗುತ್ತದೆ. ಒಂದು ಗುರು ಅಥವಾ ಎರಡು ಲಘುಗಳಾದ ಮೇಲೆ ಗುರುವಾಗಲಿ ಲಘುವಾಗಲಿ ಮೂರು ಅಂಶಗಳು (ಅಕ್ಷರ) ಬಂದರೆ ಅದು ವಿಷ್ಣು (ಮದನ, ಇಂದ್ರ) ಗಣವಾಗುತ್ತದೆ.<ref><ref><ref>ಕನ್ನಡ-ಛಂದಸ್ಸು</ref>
=== ಬ್ರಹ್ಮಗಣ ===
ಬ್ರಹ್ಮ (ರತಿ, ಸೂರ್ಯಗಣಕ್ಕೆ ಒಟ್ಟು ಎರಡು ಅಂಶಗಳು; ರುದ್ರ (ಶರ ಚಂದ್ರ) ಗಣಕ್ಕೆ ಒಟ್ಟು ನಾಲ್ಕು ಅಂಶಗಳು. ಪ್ರಸ್ತಾರವೈವಿಧ್ಯದಿಂದ 4 ವಿಧವಾಗಿ ಬ್ರಹ್ಮ (ರತಿ) ಗಣಗಳೂ (-.-;.;.;.),
"https://kn.wikipedia.org/wiki/ಅಂಶಗಣ" ಇಂದ ಪಡೆಯಲ್ಪಟ್ಟಿದೆ