ಆಹಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
ಪ್ರತಿಯೊಂದು ಪ್ರ್ಯಾಂತ್ಯ, ಧಮ೯ ಕೂಡ ತನ್ನದೇ ಆದ ವಿಶಿಷ್ಟ ಆಹಾರ ಪಧ್ಧತಿ, ತಯಾರಿಕೆಯನ್ನು ಹೊಂದಿರುವುದನ್ನು ನಾವು ಕಾಣಬಹುದು. ಆಹಾರ ಕೇವಲ ಉಪಯೋಗಿಸುವುದಕ್ಕೆ ಅಲ್ಲದೇ ಕೆಲವೊಂದು ಆಹಾರಗಳಿಂದ ಅದು ಯಾವ ಪ್ರ್ಯಾಂತ್ಯದ್ದು ಎಂದು ಹೇಳುವಷ್ಟು ವಿಶಿಷ್ಟವಾದ ಆಹಾರಗಳಿದ್ದು, ಅವು ಕೆಲವೊಂದು ಸಂಸ್ಕೃತಿಯನ್ನು ಸಾರುವುದು ನಾವು ಕಾಣುತ್ತೇವೆ.
ಸಾಮಾನ್ಯವಾಗಿ ಸಸ್ಯಗಳು ಅಥವಾಾ ಸಸ್ಯಗಳ ಭಾಗಗಳನ್ನು ನಾವು ಆಹಾರವಾಗಿ ಉಪಯೋಗಿಸುತ್ತೇವೆ. ಸುಮಾರು ೨೦೦೦ ಸಾವಿರಕ್ಕೂ ಹೆಚ್ಚು ಸಸ್ಯಗಳನ್ನು ನಾವು ಆಹಾರಕ್ಕಾಗಿ ಬೆಳೆಸುತ್ತಿದ್ದು, ಪ್ರತಿಯೊಂದು ಕೂಡ ಅದರದೇ ಆದ ವಿಶೇಷತೆಯನ್ನು ಹೊಂದಿದೆ. ಸಸ್ಯಗಳ ಬೀಜಗಳು ಅನೇಕ ಪೋಷಕಾಂಶಗಳನ್ನು ಹೊಂದಿದ್ದು ಪ್ರಾಣಿಗಳಿಗೆ (ಮಾನವನನ್ನು ಸೇರಿಸಿ)ಅತ್ಯಂತ ಉಪಯುಕ್ತ. ಇಂದು ಮಾನವ ಉಪಯೋಗಿಸುವ ಆಹಾರದ ಬಹುಪಾಲು ಕಾಳು (ಬೀಜ) ಅಥವಾ ಬೀಜೋತ್ಪನ್ನಗಳೇ ಆಗಿರುವುದು ನಮ್ಮ ಗಮನಕ್ಕೆ ಬರುವ ಇನ್ನೊಂದು ಅಂಶ. ಏಕದಳ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು ಇದರಲ್ಲಿ ಸೇರಿವೆ. ಇವುಗಳ ಜೊತೆಗೆ ಅನೇಕ ಹಣ್ಣುಗಳು (ಬೀಜವನ್ನೊಳಗೊಂಡು) ಮಾನವ ಮತ್ತು ಇತರ ಪ್ರಾಣಿಗಳಿಗೆ ಆಹಾರವಾಗಿವೆ. ಟೊಮ್ಯಾಟೊದಂತಹ ಅನೇಕ ಹಣ್ಣುಗಳನ್ನು ನಾವು ತರಕಾರಿಯ ರೂಪದಲ್ಲಿಯೂ ಉಪಯೋಗಿಸುವುದು ನಾವು ಕಾಣುತ್ತೇವೆ. ಧಾನ್ಯಗಳು ಮತ್ತು ಹಣ್ಣುಗಳ ನಂತರ ತರಕಾರಿಗಳು ಕೂಡ ಪ್ರಾಣಿಗಳ ಆಹಾರದಲ್ಲಿ ಪಾಲು ಹೊಂದಿದೆ. ಕೆಲವು ತರಕಾರಿ ಬೇರಿನ ರೂಪ, ಕೆಲವು ಎಲೆಯಂಥಹವು, ಕಾಂಡದ ಮತ್ತು ಹೂವಿನ ಭಾಗಗಳನ್ನು ತರಕಾರಿಯ ಹಾಗೇ ಉಪಯೋಗಿಸುತ್ತೇವೆ.
==ಪ್ರಾಣಿಗಳು==
ಕೆಲವೊಮ್ಮೆ ಪ್ರಾಣಿಗಳನ್ನು ಕೂಡ ನೇರವಾಗಿ ಅಥವಾ ಬೇರೆ ವಿಧದಲ್ಲಿ (ಅವುಗಳಿಂದ ಉತ್ಪಾದಿಸಿದ ಆಹಾರ) ಉಪಯೋಗಿಸುತ್ತೇವೆ. ಮಾಂಸಸೇವನೆ ನೇರ ಉಪಯೋಗಕ್ಕೆ ಒಂದು ಉದಾಹರಣೆ. ಪ್ರಾಣಿಗಳಿಂದ ಉತ್ಪಾದನೆಯಾದ ಆಹಾರ ಉತ್ಪನ್ನಗಳು ಉದಾ. ಸಸ್ತನಿಗಳಿಂದ ಹಾಲು; ಇದನ್ನು ಅನೇಕ ವೇಳೆ ಬೇಕರಿ ಉತ್ಪನ್ನಗಳಲ್ಲಿ ಉಪಯೋಗಿಸುವುದುಂಟು. ಇದರ ಜೊತೆಯಲ್ಲಿ ಅನೇಕ ಪಕ್ಷಿಗಳಿಂದ ನಮಗೆ ಮೊಟ್ಟೆಯು ದೊರಕುವುದು. ಜೇನುಹುಳುಗಳಿಂದ ಜೇನುತುಪ್ಪ ಪಡೆದು ಅನೇಕ ಆಹಾರದಲ್ಲಿ ಉಪಯೋಗಿಸುತ್ತೇವೆ.
==ಉತ್ಪಾದನೆ==
"https://kn.wikipedia.org/wiki/ಆಹಾರ" ಇಂದ ಪಡೆಯಲ್ಪಟ್ಟಿದೆ