Content deleted Content added
No edit summary
೧೪ ನೇ ಸಾಲು:
}}
 
ಡಾ. ವಿಶ್ವನಾಥ ಬದಿಕಾನ: ಎಂಎ, ಪಿಎಚ್‌ಡಿ ಪದವಿ ಪಡೆದಿರುವ ಬದಿಕಾನ, ಸುಮಾರು 1623 ವರ್ಷಗಳಿಂದ ಅಧ್ಯಾಪಕ ವೃತ್ತಿ ಮಾಡಿದ್ದಾರೆ. ಗೌಡ ಕನ್ನಡದ ಜನಪದ ಕತೆಗಳು, ಗಾದೆಗಳು, ಎ.ಕೆ. ರಾಮನುಜನ್ ಬದುಕು ಬರಹಗಳು, ತುಳುತ ಕತಾ ಸಂಸ್ಕೃತಿ ಎಂಬ 45 ಪುಸ್ತಕಗಳನ್ನು ಪ್ರಕಟಪಡಿಸಿದ್ದಾರೆ. ಇವರ 25ಕ್ಕಿಂತಲೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿದ್ದು, ತುಳು ಜನಪದ ಕತೆಗಳ ಸಂಗ್ರಹ ಮತ್ತು ಅರೆಭಾಷೆ ಜನಪದ ಕತೆಗಳ ಸಂಗ್ರಹವನ್ನೂ ಮಾಡಿದ್ದಾರೆ.
==ಊರು==
ನನ್ನ ಊರು ಕರ್ನಾಟಕ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಅಂಬ್ರೋಟಿ-ಪೇರಾಲು ಊರಿನ ಬದಿಕಾನ ಮನೆ.<ref>https://www.tripadvisor.in/Tourism-g4765183-Sullia_Dakshina_Kannada_District_Karnataka-Vacations.html</ref>
"https://kn.wikipedia.org/wiki/ಸದಸ್ಯ:Vishwanatha_Badikana" ಇಂದ ಪಡೆಯಲ್ಪಟ್ಟಿದೆ