ಆಹಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
==ರುಚಿ==
ಸಾಮಾನ್ಯವಾಗಿ ಮಾನವನು ಐದು ಬಗೆಯ ರುಚಿಗಳನ್ನು ಗುರುತಿಸಬಲ್ಲವನಾಗಿದ್ದಾನೆ. ಸಿಹಿ, ಉಪ್ಪು, ಖಾರ, ಒಗರು ಮತ್ತು ಹುಳಿಯನ್ನು ಗುರುತಿಸುವನು. ಸಾಮಾನ್ಯವಾಗಿ ನಮಗೆ ಶಕ್ತಿಯನ್ನು ಕೊಡುವ ಸಿಹಿ ಅಥವಾ ಕೊಬ್ಬು ಪದಾಥ೯ಗಳನ್ನು ಮಾನವ ಇಷ್ಟಪಟ್ಟು ತಿನ್ನುವನು. ಹುಳಿ, ಒಗರು ಪದಾಥ೯ಗಳನ್ನು ಅಷ್ಟಾಗಿ ಇಚ್ಛಿಸಿ ತಿನ್ನುವುದಿಲ್ಲ. ಜೀವನಕ್ಕೆ ಅತ್ಯವಶ್ಯಕವಾದ ನೀರಿಗೆ ಯಾವುದೇ ರುಚಿ ಇರುವುದಿಲ್ಲ.
===ಸಿಹಿ===
ಮನಸ್ಸಿಗೆ ಅತ್ಯಂತ ಖುಷಿ ಕೊಡುವ ಒಂದು ರುಚಿ. ಸಿಹಿಯು ಒಂದು ಬಗೆಯ ಸಕ್ಕರೆಯ ಅಂಶಗಳಾದ ಗ್ಲುಕೋಸ್, ಫ್ರಕ್ಟೋಸ್ ಅಥವಾ ಸುಕ್ರೋಸ್ ನ್ ಅಣುಗಳಿಂದ ಸಿಗುವುದು. ನಮ್ಮ ದೇಹಕ್ಕೆ ಶಕ್ತಿಯನ್ನು ಪೂರೈಸುವ ಪ್ರಮುಖ ಅಂಶ ಸಿಹಿಯಾಗಿರುವುದು ಮತ್ತು ನಮ್ಮ ಉಳಿವಿಗೆ ಅವಶ್ಯಕ ಅಂಶವು ಹೌದು.
ನಾವು ದಿನನಿತ್ಯ ತಿನ್ನುವ ಆಹಾರವನ್ನು ಪೌಷ್ಠಿಕಾಂಶಗಳ ದೃಷ್ಟಿಯಿಂದ ರಾಸಾಯನಿಕವಾಗಿ ಐದು ವರ್ಗಗಳಾಗಿ ವಿಂಗಡಿಸಲಾಗಿದೆ.
"https://kn.wikipedia.org/wiki/ಆಹಾರ" ಇಂದ ಪಡೆಯಲ್ಪಟ್ಟಿದೆ