ಆಹಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧ ನೇ ಸಾಲು:
 
[[ಚಿತ್ರ:MyPyramid1.png|thumb|right|250px|ಸಮತೋಲಿತ [[ಪಥ್ಯ|ಪಥ್ಯಕ್ಕೆ]] ಅಹಾರದ ವಿಧಗಳು]]
'''ಆಹಾರ''' ಸಾಮಾನ್ಯವಾಗಿ [[ಪಿಷ್ಟ]], [[ಕೊಬ್ಬು]] ಮತ್ತು/ಅಥವಾ [[ಪ್ರೋಟೀನ್]]‍ಗಳನ್ನು ಒಳಗೊಂಡು, [[ಜೀವಿ|ಜೀವಿಗಳು]] [[ಪೋಷಕಾಂಶ|ಪೋಷಕಾಂಶಗಳಿಗಾಗಿ]] ಅಥವಾ ಸಂತೋಷಕ್ಕಾಗಿ ತಿನ್ನುವ ಪದಾರ್ಥಗಳು. ಆಹಾರ ಎನ್ನುವುದು ಸಾಮಾನ್ಯವಾಗಿ [[ಸಸ್ಯ|ಸಸ್ಯಗಳಿಂದ]], [[ಪ್ರಾಣಿ|ಪ್ರಾಣಿಗಳಿಂದ]] ಅಥವಾ ಕೊಳೆಹಾಕಿದ ಪಾನೀಯಗಳು ಸಿಗುವುದು. ಮೊದಮೊದಲು ಮನುಷ್ಯ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ, ಈಗ ತನಗೆ ಬೇಕಾದ ವಸ್ತುಗಳನ್ನು ವ್ಯವಸಾಯ, ಮೀನುಗಾರಿಕೆ, ಬೇಟೆ, ಹುಡುಕಾಟ ಮತ್ತಿತರ ವಿಧಾನದಿಂದ ಪಡೆಯುತ್ತಾನೆ.
Line ೧೪ ⟶ ೧೫:
೧. ಪ್ರೋಟೀನುಗಳು(ಸಸಾರಜನಕಗಳು)
೨. ಪಿಷ್ಟಶರ್ಕರಗಳು(ಕಾರ್ಬೋಹೈಡ್ರೇಟುಗಳು)
==ಉಲ್ಲೇಖ==
[[ವರ್ಗ:ಆಹಾರ|*]]
[[ವರ್ಗ:ಜೀವನ]]
"https://kn.wikipedia.org/wiki/ಆಹಾರ" ಇಂದ ಪಡೆಯಲ್ಪಟ್ಟಿದೆ