"ಬೆಂಗಳೂರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

157.45.35.4 (ಚರ್ಚೆ) ರ 893946 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
(157.45.35.4 (ಚರ್ಚೆ) ರ 893946 ಪರಿಷ್ಕರಣೆಯನ್ನು ವಜಾ ಮಾಡಿ)
{{Infobox ಭಾರತದ ಭೂಪಟ
ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, [[ಕರ್ನಾಟಕ|ಕರ್ನಾಟಕದ]] ಆಗ್ನೇಯ ದಿಕ್ಕಿನಲ್ಲಿದೆ. [[ಭಾರತ|ಭಾರತದ]] ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ [[ಮಾಹಿತಿ ತಂತ್ರಜ್ಞಾನ|ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ]] ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ)ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು. please
| native_name = ಬೆಂಗಳೂರು
| other_name =
| type = metropolitan city
| type_2 = capital
| skyline= BangaloreMontage.png
| skyline_caption= ಮೇಲಿನಿಂದ ಕೆಳಕ್ಕೆ [[ಯುಬಿ ನಗರ]], [[ಬಾಗ್ಮನೆ ಟೆಕ್ ಪಾರ್ಕ್]], [[ಇನ್ಫೋಸಿಸ್]], ಕೆಂಪ್‌ಫೋರ್ಟ್‌ನ ಶಿವನ ವಿಗ್ರಹ, [[ಲಾಲ್‌ ಬಾಗ್]]‍ನ ಗಾಜಿನ ಮನೆ, [[ವಿಧಾನ ಸೌಧ]]
| locator_position = left
|latd=12 |latm=58 |latNS=N
|longd=77 |longm=34 |longEW=E
| subdivision_name1 = {{flag|Karnataka}}
| district = [[ಬೆಂಗಳೂರು ನಗರ ಜಿಲ್ಲೆ]]
| region = [[ಬಯಲು ಸೀಮೆ]]
| leader_title = Mayor
| leader_name = ಸಂಪತ್ ರಾಜ್
| altitude = ೯೨೦
| population_as_of = ೨೦೧೧
| population_city = ೮೭,೧೯,೯೩೯
| population_rank = ೩ನೇ
| population_total = ೯೫,೫೮,೯೧೦
| population_density =
| area_magnitude = ೯
| area_total = ೭೪೧
| area_total_cite = <ref name="area">The total area of Greater Bangalore has been mentioned in the Karnataka budget of 2007-08 as 741 km². {{cite web|url=http://www.kar.nic.in/finance/bud2007/bs07e.pdf|title=Finance Budget for 2007-08|publisher=Government of India|accessdate=2007-06-28}}</ref>
| area_telephone = 91-(0)80
| postal_code = 560 xxx
| vehicle_code_range = KA 01, KA 02, KA 03, KA 04, KA 05, KA 41, KA 50, KA 51, KA 53
| unlocode = IN BLR
| footnotes =
}}
 
'''ಬೆಂಗಳೂರು''' [[ಕರ್ನಾಟಕ]] ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ<ref>https://www.google.co.in/search?q=largest+city+in+karnataka&oq=largest+city+&aqs=chrome.3.69i57j0l3.5800j0j7&client=ms-android-lenovo&sourceid=chrome-mobile&ie=UTF-8</ref>. ಬೆಂಗಳೂರು ನಗರವು ಕ್ರಿ.ಶ.1537ರಲ್ಲಿ ಯಲಹಂಕ ನಾಡಪ್ರಭು [[ಕೆಂಪೇಗೌಡ]]ರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, [[ಕರ್ನಾಟಕ|ಕರ್ನಾಟಕದ]] ಆಗ್ನೇಯ ದಿಕ್ಕಿನಲ್ಲಿದೆ. [[ಭಾರತ|ಭಾರತದ]] ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ [[ಮಾಹಿತಿ ತಂತ್ರಜ್ಞಾನ|ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ]] ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ)ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು. please
 
== ಭೂಗೋಳ ==
೧೭

edits

"https://kn.wikipedia.org/wiki/ವಿಶೇಷ:MobileDiff/893947" ಇಂದ ಪಡೆಯಲ್ಪಟ್ಟಿದೆ