"ಅಟಾಟರ್ಕ್, ಕೆಮಾಲ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
{{Infobox person
| name = ಅಟಾಟರ್ಕ್, ಕೆಮಾಲ್
| image = AtaturkSwing2Atatürk 23 Eylül 1925'te Reşit Paşa Gemisi'nde.jpg
| caption = Atatürk on the ''EgeReşit Paşa'' steamership, duringSeptember a tour to Antalya23, February 19351925.
| birth_name = Ali Rıza oğlu Mustafa
| birth_date = {{Birth date|1881|5|19|mf=y}} ([[#Birth date|a posteriori]])
 
ಅಟಾಟರ್ಕ್, ಕೆಮಾಲ್ (೧೮೮೦-೧೯೩೮).<ref>http://www.isteataturk.com/haber/print.php?haberno=19</ref> ಆಧುನಿಕ ತುರ್ಕಿಯ ನಿರ್ಮಾಪಕ, ಮೊದಲನೆಯ ರಾಷ್ಟ್ರಾಧ್ಯಕ್ಷ. ೧೯೩೪ರ ಮೊದಲಿಗೆ ಈತನನ್ನು ಮುಸ್ತಫ ಕೆಮಾಲ್, ಕೆಮಾಲ್ ಪಾಷ ಎಂದು ಕರೆಯುತ್ತಿದ್ದರು. ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ. ಸೈನ್ಯಕ್ಕೆ ಸೇರಿ ೧೯೦೮ರ ತುರ್ಕಿ ಯುವಕ ಕ್ರಾಂತಿಯಲ್ಲಿ ಭಾಗವಹಿಸಿದ. ೧೯೧೪-೧೮ರ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿ ಗ್ಯಾಲಿಪೊಲಿ, ಮೆಸಪೊಟೆಯಾ ಮುಂತಾದ ಕಡೆಗಳಲ್ಲಿ ಹೋರಾಡಿ ಸಮರ್ಥ ಸೇನಾಧಿಪತಿಯೆಂದು ಹೆಸರು ಗಳಿಸಿದ. [[ಟರ್ಕಿ|ತುರ್ಕಿ]] ಯುದ್ಧದಲ್ಲಿ ಸೋತ ಅನಂತರ ರಾಷ್ಟ್ರೀಯ ಪಕ್ಷವೊಂದನ್ನು ನಿರ್ಮಿಸಿ ತುರ್ಕಿಯ ಸ್ವಾತಂತ್ರ್ಯ ಸಾಧನೆಗಾಗಿ ಪಣತೊಟ್ಟು ನಿಂತು, ೧೯೨೧-೨೨ ರಲ್ಲಿ ಅನಟೋಲಿಯವನ್ನು ಆಕ್ರಮಿಸಿದ್ದ ಗ್ರೀಕರನ್ನು ಹೊಡೆದೋಡಿಸಿ, ಸುಲ್ತಾನನ ಆಳ್ವಿಕೆಯನ್ನೇ ರದ್ದುಮಾಡಿ, ೧೯೨೩ರ ಲಾಸೇನ್ ಸಮ್ಮೇಳನದಲ್ಲಿ ಸ್ವತಂತ್ರ ತುರ್ಕಿ ರಾಜ್ಯಕ್ಕೆ ಮನ್ನಣೆ ಸಂಪಾದಿಸಿದ. ೧೯೨೩ರಲ್ಲಿ ಜನರು ಕೃತಜ್ಞತೆಯಿಂದ ಅವನನ್ನೇ ರಾಷ್ಟ್ರದ ಅಧ್ಯಕ್ಷನನ್ನಾಗಿ ಆರಿಸಿದರು. ತನ್ನ ಮರಣದವರೆಗೂ ಕೆಮಾಲ್ ಅಧ್ಯಕ್ಷನಾಗಿಯೇ ಮುಂದುವರಿದ. ಜೀವನದ ಎಲ್ಲ ರಂಗಗಳಲ್ಲೂ ತುರ್ಕಿಯ ಜನತೆ ಆಧುನಿಕ ಪಾಶ್ಚಾತ್ಯರಂತಾಗಬೇಕೆಂದು ನಿರ್ಣಯಿಸಿ ನಾನಾ ಸುಧಾರಣೆಗಳನ್ನು ಜಾರಿಗೆ ತಂದ. ಸಂಪ್ರದಾಯಬದ್ಧರಾದ ತುರ್ಕಿ ಜನರು ಅಷ್ಟೊಂದು ನವೀನ ರೀತಿ ನೀತಿಗಳನ್ನು ಅಂಗೀಕರಿಸಿದ್ದು ಸೋಜಿಗವಾದ ಸಂಗತಿಯಾದರೂ ಅದರಿಂದ ಅತ್ಯಲ್ಪಕಾಲದಲ್ಲೇ [[ದೇಶ]] ಮುಂದುವರಿದಂತಾಯಿತ.
 
==ಹೆಸರು==
 

edits

"https://kn.wikipedia.org/wiki/ವಿಶೇಷ:MobileDiff/893614" ಇಂದ ಪಡೆಯಲ್ಪಟ್ಟಿದೆ