ನಿರುದ್ಯೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[File:World map of countries by rate of unemployment.svg|thumb|350px|ಇತ್ತೀಚಿನ ಜಗತ್ತಿನ ನಿರುದ್ಯೋಗ ದರಗಳ CIA ಅಂಕಿಅಂಶಗಳು]]
 
ಒಬ್ಬ ವ್ಯಕ್ತಿ ಕೆಲಸ ಮಾಡಲು ಲಭ್ಯನಿದ್ದು, ಕೆಲಸಮಾಡುವ ಇಚ್ಚೆಯನ್ನೂ ಹೊಂದಿದ್ದು, ಆದರೆ ಸಧ್ಯಕ್ಕೆ ಆತನಿಗೆ ಮಾಡಲು [[ಕೆಲಸ]]ವಿಲ್ಲದೇ ಇದ್ದಾಗ '''ನಿರುದ್ಯೋಗ''' ವು ಉದ್ಭವಿಸುತ್ತದೆ.<ref name="a">{{cite web|url=http://www.ilo.org/public/english/bureau/stat/download/res/ecacpop.pdf|title=International Labour Organization: Resolution concerning statistics of the economically active population, employment, unemployment and underemployment, adopted by the Thirteenth International Conference of Labour Statisticians (October 1982); see page 4; accessed November 26, 2007|format=PDF}}</ref> ಸಾಮಾನ್ಯವಾಗಿ ನಿರುದ್ಯೋಗ ವರ್ಗದ ಸಮೂಹವನ್ನು ಒಟ್ಟು ನಿರುದ್ಯೋಗ ದರವನ್ನು ಬಳಸಿಕೊಂಡು ಮಾಪನಮಾಡುತ್ತಾರೆ. ಇದನ್ನು ಒಟ್ಟೂ [[ಶ್ರಮ ಶಕ್ತಿ]]ಯಲ್ಲಿರುವ ಶೇಕಡಾವಾರು ನಿರುದ್ಯೋಗಿಗಳ ಮೂಲಕ ವ್ಯಾಖ್ಯಾನಿಸಲಾಗುತ್ತದೆ. [[ವಿಶಾಲಾತ್ಮಕವಿಶಾhgffhghggtgyurrrtಲಾತ್ಮಕ ಅರ್ಥಶಾಸ್ತ್ರದ]] ಸ್ಥಿತಿಯ ಮಾನದಂಡವಾಗಿ ಬಳಸಲ್ಪಡುವ [[ಯುನೈಟೆಡ್ ಸ್ಟೇಟ್ಸ್‌]]ನ [[ಕಾನ್ಫರೆನ್ಸ್ ಬೋರ್ಡ್‌ಗಳ]] ಮುಂದುವರಿದ ವಿಷಯ ಸೂಚಿಯ ರೀತಿಯಲ್ಲಿ ನಿರುದ್ಯೋಗ ದರವನ್ನು [[ಆರ್ಥಿಕ]] ಅಧ್ಯಯನದಲ್ಲಿ ಮತ್ತು ಅರ್ಥಶಾಸ್ತ್ರ [[ವಿಷಯಸೂಚಿಗಳಲ್ಲಿ]] ಕೂಡ ಬಳಸಲಾಗುತ್ತದೆ
 
ಆರ್ಥಿಕತೆಯಲ್ಲಿ ಸರಕು ಮತ್ತು ಸೇವೆಗಳ ಮೇಲಿನ ಅಸಮರ್ಪಕ [[ಪರಿಣಾಮಕಾರಿ ಬೇಡಿಕೆ]]ಯ ಕೊರತೆಯ ಪರಿಣಾಮವಾಗಿ ನಿರುದ್ಯೋಗವು ಸಂಭವಿದುತ್ತದೆ ಎಂದು [[ಕೀನ್ಸ್‌ನ ಅರ್ಥಶಾಸ್ತ್ರ]]ವು ಒತ್ತಿ ಹೇಳುತ್ತದೆ ([[ಆವರ್ತಕ ನಿರುದ್ಯೋಗ]]). ಇತರ ದೃಷ್ಟಿಕೋನದಲ್ಲಿ, ಕೆಲವೊಮ್ಮೆ [[ಅಡ್ಡಿಪಡಿಸುವ ತಂತ್ರಜ್ಞಾನಗಳಿಂದ]] ಅಥವಾ [[ಜಾಗತೀಕರಣ]]ದಿಂದ ಪ್ರೇರೇಪಿತವಾಗಿ, [[ರಚನಾತ್ಮಕ ನಿರುದ್ಯೋಗ]]ವು ಅಗತ್ಯ ವೃತ್ತಿ ಕೌಶಲ್ಯದೊಂದಿಗೆ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಯ ನಡುವೆ ಅಸಮರ್ಪಕ ಹೊಂದಾಣಿಕೆಯನ್ನು ಹೊಂದಿರುವುದು ಕೂಲಿ ಕಾರ್ಮಿಕರ ಮಾರುಕಟ್ಟೆಗಳಲ್ಲಿನ ರಚನಾತ್ಮಕ ಸಮಸ್ಯೆಗಳು ಹಾಗೂ ಅಸಮರ್ಥತೆಯ ಮೂಲ ಸ್ವರೂಪವಾಗಿದೆ. [[ಸಾಂಪ್ರದಾಯಿಕ]] ಅಥವಾ [[ನವಸಾಂಪ್ರದಾಯಿಕ ಅರ್ಥಶಾಸ್ತ್ರವು]] ಈ ಹೇಳಿಕೆಗಳನ್ನು ತೆಳ್ಳಿಹಾಕಿದೆ ಮತ್ತು ಕಾರ್ಮಿಕರ ಒಕ್ಕೂಟ, ಕನಿಷ್ಠ ಕೂಲಿಯ ಹಕ್ಕು, ತೆರಿಗೆಗಳು ಮತ್ತು ಕೆಲಸಗಾರರನ್ನು ಕೂಲಿಗೆ ಗೊತ್ತುಮಾಡಿಕೊಳ್ಳುವಿಕೆಯನ್ನು ತಗ್ಗಿಸುವಂತಹ ಇತರ ನಿಬಂಧನೆಗಳ ಮೂಲಕ ಶ್ರಮ ಮಾರುಕಟ್ಟೆಯ ಮೇಲೆ ಹೊರಗಿನಿಂದ ವಿಧಿಸಿರುವ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸುತ್ತಿದೆ ([[ಸಾಂಪ್ರದಾಯಿಕ ನಿರುದ್ಯೋಗದ]]). ಇನ್ನೂ ಹಲವರ ದೃಷ್ಠಿಯಲ್ಲಿ ಹೇಳುವದಾದರೆ, ನಿರುದ್ಯೋಗಿಗಳ ಸ್ವಯಂಪ್ರೇರಿತ ಆಯ್ಕೆಗಳಿಂದ ಮತ್ತು ಹೊಸ ಉದ್ಯೋಗವನ್ನು ಹುಡುಕಿಕೊಳ್ಳುವ ನಡುವಿನ ಸಮಯದ ಕಾರಣದಿಂದಾಗಿ ನಿರುದ್ಯೋಗವು ವ್ಯಾಪಕವಾಗಿ ಬೆಳೆದಿದೆ ([[ಘರ್ಷಣಾತ್ಮಕ ನಿರುದ್ಯೋಗ]]). [[ವರ್ತನೀಯ ಅರ್ಥಶಾಸ್ತ್ರವು]][[ಜಿಗುಟು ವೇತನ]] ಮತ್ತು[[ಸಾಮರ್ಥ್ಯ ವೇತನ]] ಇವುಗಳ ಮುಖ್ಯಸಂಗತಿಗಳನ್ನು ಬಿಂಬಿಸಿದೆ.
"https://kn.wikipedia.org/wiki/ನಿರುದ್ಯೋಗ" ಇಂದ ಪಡೆಯಲ್ಪಟ್ಟಿದೆ