ಹೆಚ್.ಆರ್.ನಾಗೇಶರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಕೆಳಗಿನ ವಿಷಯಗಳನ್ನೂ ನೋಡಿ: ಲೆಖನಕ್ಕೆ ಸಂಭಂಧಿಸಿಲ್ಲ
ಟ್ಯಾಗ್: 2017 source edit
ಚು ಬಾಲ್ಯ
ಟ್ಯಾಗ್: 2017 source edit
೧೪ ನೇ ಸಾಲು:
[[ಚಿತ್ರ:Family1.jpg|thumb|ಅಮ್ಮನ ತೋಳತೆಕ್ಕೆಯಲ್ಲಿ ಚಿಕ್ಕ ಮಗ ಆನಂದ ತೀರ್ಥ, ಮಧ್ಯದಲ್ಲಿರುವ [[ಹಾಲ್ದೊಡ್ಡೇರಿ ಸುಧೀಂದ್ರ]]ನ ಪಕ್ಕದಲ್ಲಿ ನಿಂತಿರುವ ಮಗು ಅವನ ಅಕ್ಕ ವಿಜಯಲಕ್ಷ್ಮಿ. 1965ರ ಚಿತ್ರ]]
 
 
==ಬಾಲ್ಯ==
*ನಾಲ್ಕು ದಶಕಗಳ ಕನ್ನಡ ಪತ್ರಿಕಾರಂಗಕ್ಕೆ ಅನುಪಮ ಸೇವೆ ಸಲ್ಲಿಸಿದ ಹೆಚ್.ಆರ್.ನಾಗೇಶರಾವ್, [[ತುಮಕೂರು]] ಜಿಲ್ಲೆಯ [[ಸಿರಾ]] ತಾಲ್ಲೂಕಿನ [[ಹಾಲ್ದೊಡ್ಡೇರಿ]] ಗ್ರಾಮದ ಕೃಷಿಕ ರಂಗಣ್ಣ ಹಾಗೂ ಕಿಟ್ಟಮ್ಮ (ಕೃಷ್ಣವೇಣಿ) ದಂಪತಿಗಳ ಎರಡನೆಯ ಮಗ. ಮಕ್ಕಳಿಗೆ ಓದಲು ಅನುಕೂಲವಾಗಲೆಂದು ಹಳ್ಳಿ ಬಿಟ್ಟು ತುಮಕೂರಿನಲ್ಲಿ ಸಣ್ಣ ಮನೆಯೊಂದನ್ನು ಬಾಡಿಗೆಗೆ ಹಿಡಿದು ಮಕ್ಕಳನ್ನು ಓದಿಸಲು ನಿರ್ಧರಿಸಿದರು, ಅಮ್ಮ.
*ಇದಕ್ಕೆ ಪ್ರೇರಣೆ ಅಮ್ಮ ಐದನೇ ತರಗತಿಯವರೆಗೆ [[ಮೈಸೂರು]] ನಗರದಲ್ಲಿ ಓದು ಬರಹ ಕಲಿತಿದ್ದರು. ಜೊತೆಗೆ ಅವರ ತಂಗಿ ಸುಬ್ಬಲಕ್ಷಮ್ಮ (ಪುಟ್ಟು) ಸರ್ಕಾರಿ ಶಾಲೆಯ ಅಧ್ಯಾಪಕಿಯಾಗಿದ್ದರು. ಅಪ್ಪ ರಂಗಣ್ಣ ಹಳ್ಳಿಯಲ್ಲೇ ಉಳಿದು ತೋಟ-ಗದ್ದೆ ನೋಡಿಕೊಳ್ಳುತ್ತಿದ್ದರು.