ಶಿವರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫ ನೇ ಸಾಲು:
| native_name_lang =
| birthname =
| birth_date = 19281938 (Age 78)
| birth_place = ಚೂಡಾಸಂದ್ರ, [[ಮದರಾಸು ಪ್ರಾಂತ್ಯ]],ಭಾರತ
| alma_mater =
೧೫ ನೇ ಸಾಲು:
''' ಎಸ್. ಶಿವರಾಮ್ ''' (ಜನನ 1938) [[ಕನ್ನಡ]] ಚಿತ್ರನಟ.ಇವರು ನೂರಾರು ಕನ್ನಡ ಚಿತ್ರಗಳಲ್ಲಿ ಸುಮಾರು ಆರು ದಶಕಗಳಿಂದ ಪೋಷಕನಟನಾಗಿ, ಹಾಸ್ಯನಟನಾಗಿ ನಟಿಸಿ ಉತ್ತಮ ನಟನೆಂದು ಪ್ರಸಿದ್ಧರಾಗಿದ್ದಾರೆ.<ref>[http://www.thehindu.com/todays-paper/tp-features/tp-fridayreview/hes-loved-by-all/article5944848.ece He’s loved by all]</ref> ಇವರು ಕೇವಲ ನಟನೇ ಅಲ್ಲದೆ ನಿರ್ದೇಶಕನಾಗಿ,ನಿರ್ಮಾಪಕನಾಗು ಕೂಡಾ ಚಿತ್ರರಂಗಕ್ಕೆ ತನ್ನ ಕೊಡುಗೆ ನೀಡಿದ್ದಾರೆ. ತನ್ನ ಸಹೋದರ [[ಎಸ್.ರಾಮನಾಥನ್‍]]ರವರೊಂದಿಗೆ ಸೇರಿ '''ರಾಶಿ ಬ್ರದರ್ಸ್''' ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಚಿತ್ರಗಳನ್ನು ನಿರ್ಮಿಸಿದರು.ಇದರಲ್ಲಿ [[ಬಾಲಿವುಡ್]] ಚಿತ್ರ ಕೂಡಾ ಸೇರಿದೆ.<ref>[http://www.chakpak.com/content/news/veteran-director-s-ramanathan-dead Veteran director S Ramanathan dead]</ref> ಇವರು ನಟನಾಗಿ ಹಲವಾರು ದಿಗ್ಗಜರೊಂದಿಗೆ ಅದರಲ್ಲೂ ಮುಖ್ಯವಾಗಿ [[ಪುಟ್ಟಣ್ಣ ಕಣಗಾಲ್]]ರಂಥವರೊಂದಿಗೆ ಕೆಲಸಮಾಡಿದ್ದಾರೆ.
 
ಅವರನ್ನು ಶಿವರಾಮ್ ಅಥವಾ ಶಿವರಾಮಣ್ಣ ಎಂದು ಕರೆಯಲಾಗುತ್ತದೆ,
 
==ಆರಂಭಿಕ ಜೀವನ ==
"https://kn.wikipedia.org/wiki/ಶಿವರಾಂ" ಇಂದ ಪಡೆಯಲ್ಪಟ್ಟಿದೆ