ಪದ್ಮಭೂಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೧ ನೇ ಸಾಲು:
[[File:Padma Bhushan.png|thumb|ಪದ್ಮಭೂಷಣ ಪ್ರಶಸ್ತಿ]]
'''ಪದ್ಮಭೂಷಣ''' ಇದು [[ಭಾರತ]]ದ ನಾಗರಿಕ ಸನ್ಮಾನಗಳಲ್ಲೊಂದು. [[ಜನವರಿ]] ೨, ೧೯೫೪ರಲ್ಲಿ [[ಭಾರತದ ರಾಷ್ಟ್ರಪತಿ]]ಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. '''[[ಭಾರತ ರತ್ನ]]''', '''[[ಪದ್ಮ ವಿಭೂಷಣ]]'''ಗಳ ನಂತರ ಇದು ಭಾರತದ ಮೂರನೇಯ ದೊಡ್ಡ ನಾಗರಿಕ ಸನ್ಮಾನ.<ref>[http://www.mha.nic.in/sites/upload_files/mha/files/Scheme-PadmaAwards-050514.pdf 'Scheme-PadmaAwards-050514.pdf']</ref> ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರದಿನದ ಶುಭೋತ್ಸವದ ದಿನದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ [[ರಾಷ್ಟ್ರಪತಿ ಭವನ]]ದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ [[ಭಾರತದ ರಾಷ್ಟ್ರಪತಿ|ರಾಷ್ಟ್ರಪತಿಗಳ]] ಹಸ್ತದಿಂದ ನೀಡಿ ಗೌರವಿಸಲಾಗುತ್ತದೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ .<ref>[https://en.wikipedia.org/wiki/Indian_honours_system English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ]</ref>
# '''[[ಪದ್ಮ ವಿಭೂಷಣ]]''', ಎರಡನೆಯ ಕ್ರಮದಲ್ಲಿದೆ.
# '''ಪದ್ಮಭೂಷಣ''', ಮೂರನೆಯ ಕ್ರಮದಲ್ಲಿದೆ.
# '''[[ಪದ್ಮಶ್ರೀ]]''', ನಾಲ್ಕನೆಯ ಕ್ರಮದಲ್ಲಿದೆ.
<ref>[https://en.wikipedia.org/wiki/Indian_honours_system English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ]</ref>
 
== ಪುರಸ್ಕೃತರು 1954-1959 ==
"https://kn.wikipedia.org/wiki/ಪದ್ಮಭೂಷಣ" ಇಂದ ಪಡೆಯಲ್ಪಟ್ಟಿದೆ