ಚಾರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಚಾರಣದಿಂದ ಲೋಕ ಜ್ಞಾನ: clean up, replaced: ಜ್ನಾನ → ಜ್ಞಾನ using AWB
೧೮ ನೇ ಸಾಲು:
==ಕರ್ನಾಟಕದಲ್ಲಿ ಚಾರಣ ಮಾಡಲು ಸ್ಥಳಗಳು ==
 
ಒಂದು ರೀತಿಯಲ್ಲಿ ನೋಡಿದರೆ, ಕರ್ನಾಟಕವು ಚಾರಣಿಗನ ಸ್ವರ್ಗ ಎನ್ನಬಹುದು. ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲೂ , ಚಾರಣ ನಡೆಸಲು ಯೋಗ್ಯವಾದ ಸುಂದರ ತಾಣಗಳಿವೆ. ಪಶ್ಚಿಮ ಘಟ್ಟಗಳಿಗೆ ಲಗ್ಗೆ ಹಾಕುವುದಾದರೆ, ಕುದುರೆಮುಖ, [[ಕೊಡಚಾದ್ರಿ]], [[ಕುಮಾರ ಪರ್ವತ|ಕುಮಾರಪರ್ವತ]] ಮೊದಲಾದವುಗಳು ಚಾರಣಿಗರನ್ನು ಕೈಬೀಸಿ ಕರೆಯುವ ಸ್ಥಳಗಳು ಮತ್ತು ಹಲವಾರು ವರ್ಷಗಳಿಂದ ಇಲ್ಲಿಗೆ ಸಾವಿರಾರು ಚಾರಣಿಗರು ಬಂದು, ಚಾರಣ ನಡೆಸಿದ್ದಾರೆ. ಇದಲ್ಲದೆ, ಪಶ್ಚಿಮ ಘಟ್ಟಗಳಲ್ಲಿ ಅಕ್ಷರಶ: ನೂರಾರು ಚಾರಣ ಮಾಡುವ ತಾಣಗಳಿವೆ. ಅನುಭವಿ ಚಾರಣಿಗರು ಇಲ್ಲಿನ ಎಲ್ಲಾ ಪರ್ವತ ಮತ್ತು ಬೆಟ್ಟಗಳನ್ನು ಏರಬಹುದು. ಜಲಪಾತಗಳತ್ತ ಚಾರಣ ಮಾಡಬಹುದು, [[ಬಲ್ಲಾಳ ರಾಯನ ದುರ್ಗ|ಬಲ್ಲಾಳರಾಯನ ದುರ್ಗ]], [[ಅರಶಿನ ಗುಂಡಿ ಜಲಪಾತ]], [[ಮುಳ್ಳಯ್ಯನಗಿರಿ]], [[ಕಲ್ಲತ್ತಗಿರಿ|ಕಲ್ಹತ್ತಗಿರಿ]], [[ಗಾಳಿಕೆರೆ]] (ಬಾಬಾ ಬುಡನ್ ಗಿರಿ ಹತ್ತಿರ), [[ಬ್ರಹ್ಮಗಿರಿ]], [[ಅಬ್ಬಿ ಜಲಪಾತ|ಅಬ್ಬೆ ಜಲಪಾತ]], [[ಗೋವರ್ಧನ ಗಿರಿ|ಗೋವರ್ಧನಗಿರಿ]] (ಕಾನೂರು ಕೋಟೆ), ಕಾರವಾರದ ಹತ್ತಿರದ ಬೆಟ್ಟಗಳು - ಈ ಪಟ್ಟಿ ದೊಡ್ಡದಾಗಿದೆ, ಬಯಲುಸೀಮೆಯಲ್ಲಿ ಚಿತ್ರದುರ್ಗದ[[ಚಿತ್ರದುರ್ಗ]]ದ ಸುತ್ತಲಿನ ಬೆಟ್ಟಗಳು, ಇತ್ತ [[ಬಿಳಿಗಿರಿ ರಂಗನ ಬೆಟ್ಟಗಳಬೆಟ್ಟ]]ಗಳ ಸಾಲು, ಉತ್ತರದಲ್ಲಿ ಬೆಳಗಾವಿ ಹತ್ತಿರದ [[ಮಲೆನಾಡು]] - ಈ ರೀತಿ ಕರ್ನಾಟಕದುದ್ದಕ್ಕೂ ನೂರಾರು ಚಾರಣಿಗರ ಸ್ವರ್ಗಗಳಿವೆ.
 
[[ವರ್ಗ:ಕ್ರೀಡೆ]]
"https://kn.wikipedia.org/wiki/ಚಾರಣ" ಇಂದ ಪಡೆಯಲ್ಪಟ್ಟಿದೆ