ಕಲ್ಲುಬಾಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
alignment
೫ ನೇ ಸಾಲು:
[[File:Ensete Superbum - കല്ലുവാഴ 01.JPG|thumb|ಕಲ್ಲುಬಾಳೆ]]
==ಸಸ್ಯದ ರಚನೆ==
[[File:Inside a wild-type banana.jpg|thumb|leftright|ಕಲ್ಲುಬಾಳೆ ಕಾಯಿಯವಳಗೆ ಬೀಜಗಳು=Inside a wild-type banana]]
ಕಲ್ಲುಬಾಳೆಗಳ ಕಾಂಡ ದಪ್ಪವಿದ್ದು ಒರಟಾಗಿರುತ್ತದೆ. ಇವುಗಳ ಎಲೆಯು ಸಾಮಾನ್ಯವಾಗಿ ೧೦ ಅಡಿಗಳಿಗಿಂತಲೂ ಹೆಚ್ಚು ಉದ್ದವಾಗಿ ಬೆಳೆಯುತ್ತವೆ. ಇದರ [[ಹೂವು|ಹೂವುಗಳು]] ಕೂಡ ದೊಡ್ಡ ಗಾತ್ರದಲ್ಲಿರುತ್ತದೆ. ಇದರ ಹಣ್ಣುಗಳ ಒಳಗೆ ಕಲ್ಲುಗಳಂತೆ ಕಪ್ಪು ಬಣ್ಣದ ಬೀಜಗಳಿರುತ್ತವೆ. ಇದರ ಹಣ್ಣುಗಳು ಸಿಹಿಯೊಂದಿಗೆ ಸ್ವಲ್ಪ ಕಹಿಯಾಗಿರುತ್ತದೆ. ಹೆಚ್ಚಾಗಿ ಈ ಬಾಳೆಗಳು ಹಾಸಿದಂತಿರುವ ಕಲ್ಲುಗಳ (ಪಾರೆಕಲ್ಲು) ನಡುವೆ ಬೆಳೆಯುತ್ತವೆ. ಕಲ್ಲುಬಾಳೆಗಳಿಗೆ ಬೆಳವಣಿಗೆಗೆ ಹೆಚ್ಚಿನ ನೀರಿನಾಂಶದ ಅಗತ್ಯವಿಲ್ಲ. ಇವುಗಳ ಸುಮಾರು ೪ ವರ್ಷದ ವರೆಗೆ ಬೆಳೆಯುತ್ತವೆ.<ref>https://www.flickr.com/photos/dinesh_valke/3069933857</ref><ref>http://www.biodiversityofindia.org/index.php?title=Ensete_superbum</ref>
 
"https://kn.wikipedia.org/wiki/ಕಲ್ಲುಬಾಳೆ" ಇಂದ ಪಡೆಯಲ್ಪಟ್ಟಿದೆ