ಕಲ್ಲುಬಾಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೩ ನೇ ಸಾಲು:
==ಉಪಯೋಗ==
ವಿನಾಶದಂಚಿನಲ್ಲಿರುವ ಕಲ್ಲುಬಾಳೆಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆಯಿದೆ. ಇದರ ನೀರಿನಲ್ಲಿ ಹಾಕಿ ಇದರಿಂದ ಕಲ್ಲುಗಳಂತಿರುವ ಬೀಜಗಳನ್ನು ಬೇರ್ಪಡಿಸುತ್ತಾರೆ. ಬೀಜಗಳನ್ನು ಜಜ್ಜಿ ರಸ ತೆಗೆದು ಕಷಾಯ ತಯಾರಿಸುತ್ತಾರೆ. ಇದನ್ನು [[ಮೂತ್ರಪಿಂಡ|ಮೂತ್ರ ಪಿಂಡದ]] ಕಲ್ಲು ನಿವಾರಿಸಲು ಬಳಸುತ್ತಾರೆ. ಕಲ್ಲುಬಾಳೆಯ ಬೇರನ್ನು [[ಹಲ್ಲು|ಹಲ್ಲು]] ನೋವಿನ ಉಪಶಮನಕ್ಕೆ ಬಳಸುತ್ತಾರೆ. ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಕಲ್ಲು ಬಾಳೆಯ ಉಪಯೋಗವನ್ನು ಮಾಡುತ್ತಾರೆ.<ref>https://www.prajavani.net/article/%E0%B2%94%E0%B2%B7%E0%B2%A7-%E0%B2%B0%E0%B3%82%E0%B2%AA%E0%B2%A6-%E0%B2%95%E0%B2%B2%E0%B3%8D%E0%B2%B2%E0%B3%81%E0%B2%AC%E0%B2%BE%E0%B2%B3%E0%B3%86</ref><ref>http://hosadigantha.com/archives/12792</ref>
==ಇವನ್ನೂ ನೋಡಿ==
*[[:en:Musa balbisiana|wildWild Banana- ಕಾಡುಬಾಳೆ- ಕಲ್ಲುಬಾಳೆ]]
 
==ಉಲ್ಲೇಖ==
"https://kn.wikipedia.org/wiki/ಕಲ್ಲುಬಾಳೆ" ಇಂದ ಪಡೆಯಲ್ಪಟ್ಟಿದೆ