ಕಲ್ಲುಬಾಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[File:ಕಲ್ಲುಬಾಳೆ.jpg|thumb|ಕಲ್ಲುಬಾಳೆ]]
[[File:Bahuja (Sanskrit- बहुजा) (3822953235).jpg|thumb|]]
'''ಕಲ್ಲುಬಾಳೆ''' ಔಷಧೀಯ ಗುಣ ಹೊಂದಿರುವ ಎನ್ಸೆಟೆ ಜಾತಿಗೆ ಸೇರಿದ [[ಸಸ್ಯ]]. ಬಾಳೆ ಗಿಡದ ಕುಟುಂಬದಲ್ಲಿ ಮೂಸ,ಎನ್ಸೆಟೆ ಮತ್ತು ಮುಸೆಲ್ಲಾ ಎಂಬ ಮೂರು ವರ್ಗಗಳಿವೆ. ಕಲ್ಲುಬಾಳೆಯು ಬೀಜದಿಂದ ಕೂಡಿರುತ್ತದೆ. ಇದರ [[ಕಾಂಡ|ಕಾಂಡಗಳು]] ಒರಟಾಗಿ ದಪ್ಪವಿರುತ್ತವೆ. ಕಲ್ಲು ಬಾಳೆಗಳಲ್ಲಿ ಸುಮಾರು ೭ ಉಪಜಾತಿಗಳಿವೆ. ಇವು [[ಏಷ್ಯಾ]] ಮತ್ತು [[ಆಫ್ರಿಕಾ|ಆಫ್ರಿಕಾದ]] ಉಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.<ref>[https://sampada.net/%E0%B2%95%E0%B2%B2%E0%B3%8D%E0%B2%B2%E0%B3%81-%E0%B2%AC%E0%B2%BE%E0%B2%B3%E0%B3%86-%E0%B2%95%E0%B2%BE%E0%B2%A1%E0%B2%BF%E0%B2%97%E0%B3%82-%E0%B2%B8%E0%B3%88-%E0%B2%A8%E0%B2%BE%E0%B2%A1%E0%B2%BF%E0%B2%97%E0%B3%82-%E0%B2%B8%E0%B3%88/47363 ಸಂಪದ, ಕಲ್ಲು ಬಾಳೆ: ಕಾಡಿಗೂ ಸೈ ನಾಡಿಗೂ ಸೈ, Vasanth Kaje on December 23, 2016 - 3:27pm ]</ref>
 
[[File:Ensete Superbum - കല്ലുവാഴ 01.JPG|thumb|ಕಲ್ಲುಬಾಳೆ]]
"https://kn.wikipedia.org/wiki/ಕಲ್ಲುಬಾಳೆ" ಇಂದ ಪಡೆಯಲ್ಪಟ್ಟಿದೆ