ಮೌನಿ ರಾಯ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
clean up
೧೨ ನೇ ಸಾಲು:
ಮೌನಿ ರಾಯ್ ಇವರು ಭಾರತೀಯ ಕಿರುತರೆ ನಟಿ ಮತ್ತು ಮಾಡೆಲ್. ೨೦೦೬ ರಲ್ಲಿ ಇವರು 'ಕ್ಯುಂ ಕಿ ಸಾಸ್ ಭಿ ಕಭಿ ಬಹು ಥೀ' ಎಂಬ ಧಾರವಾಹಿಯಲ್ಲಿ ಕೃಷ್ಣತುಳಸಿ ಎಂಬ ಪಾತ್ರವನ್ನು ನಿರ್ವಹಿಸಿದರು,ಪೌರಾಣಿಕ ಸರಣಿ 'ದೇವೋಂ ಕೆ ದೇವ್ ಮಹಾದೇವ್' ಎಂಬ ಧಾರವಾಹಿಯಲ್ಲಿ ಸತಿ ಎಂಬ ಪಾತ್ರವನ್ನು ಹಾಗೂ ಏಕ್ತ ಕಪೂರ್‌ರವರ ನಾಗಿನ್ ಎಂಬ ಧಾರವಾಹಿಯಲ್ಲಿ ಶಿವನ್ಯ ಮತ್ತು ಅದರ ಎರಡನೇ ಭಾಗದಲ್ಲಿ ಶಿವಾಂಗಿ ಎಂಬ ಪಾತ್ರವನ್ನು ಕೂಡಾ ನಿರ್ವಹಿಸಿದರು.ಅವರು ಜುನೂನ್ ಎಂಬ ಧಾರವಾಹಿ೯ಯಲ್ಲಿ ಮೀರಾ ಎಂಬ ಪಾತ್ರವನ್ನು ವಹಿಸಿದ್ದರು ಹಾಗೂ 'ಯೈಸಿ ನಫ್ರತ್ ತೊ ಕೈಸಾ ಇಷ್ಕ್' ನಲ್ಲಿ ಕೂಡಾ ಅಭಿನಯಿಸಿದರು. ೨೦೧೪ ರಲ್ಲಿ ಅವರು 'ಝಲಕ್ ದಿಖ್ಲಾ ಜಾ' ಎಂಬ ನೃತ್ಯ ಪ್ರದರ್ಶನದಲ್ಲಿ ಸ್ಪರ್ಧಿಯಾಗಿದ್ದರು ಹಾಗೂ ಅದರ ಫೈನಲಿಸ್ಟ್ ಆಗಿ ಕೂಡಾ ಆಯ್ಕೆಯಾಗಿದ್ದರು. ಅವರು ತರಬೇತಿ ಪಡೆದ ಕಥಕ್ ನರ್ತಕಿ ಕೂಡಾ ಹೌದು. ಅವರು ತಮ್ಮ ಬಾಲಿವುಡ್ ಚೊಚ್ಚಲವನ್ನು ಗೋಲ್ಡ್ ಸಿನೆಮಾದಿಂದ ಅಕ್ಷಯ್ ಕುಮಾರ್ ರವರ ಜೊತೆ ಶುರು ಮಾಡಿದರು.<ref>https://m.imdb.com/name/nm4655028/</ref>
 
==ಜನನ==
ಮೌನಿ ಅವರು ೧೯೮೫ನೇ [[ಸೆಪ್ಟೆಂಬರ್]] ೨೮ ರಂದು ರಾಜ್ಬನ್ಸಿ ಎಂಬ ಕುಟುಂಬದಲ್ಲಿ ಪಶ್ಚಿಮ ಬಂಗಾಳದ ಕೋಚ್‌ಬಿಹಾರನ ಗಾಂಧಿ ವಸಾಹತು ಪ್ರದೇಶದಲ್ಲಿ ಜನಿಸಿದರು.<ref>https://m-timesofindia-com.cdn.ampproject.org/v/s/m.timesofindia.com/topic/mouni-roy/ampdefault?amp_js_v=a2&amp_gsa=1&usqp=mq331AQCCAE%3D#referrer=https%3A%2F%2Fwww.google.com&amp_tf=From%20%251%24s&ampshare=https%3A%2F%2Fm.timesofindia.com%2Ftopic%2Fmouni-roy%2Fampdefault%23referrer%3Dhttps%3A%2F%2Fwww.google.com%26amp_tf%3DFrom%2520%25251%2524s</ref>
==ಆರಂಭಿಕ ಜೀವನ==
ಅವರ [[ಅಜ್ಜ]] ,ಶೇಖರ್ ಚಂದ್ರ ರಾಯ್ ರವರು ಪ್ರಸಿದ್ಧ ಜಾತ್ರಾ ರಂಗಕಲಾವಿದರಾಗಿದ್ದರು. ಅವರ ತಾಯಿ ಮುಕ್ತಿಯವರು ರಂಗಭೂಮಿ ಕಲಾವಿದರಾಗಿದ್ದು,ಆಕೆಯ ತಂದೆ ಅನಿಲ್ ರಾಯ್ ರವರು ಕೋಚ್‌ಬಿಹಾರ ನಲ್ಲಿ ಜಿಲ್ಲಾ ಪರಿಷತ್ ಕಚೇರಿಯ ಮೇಲ್ವೀಚಾರಕರಾಗಿದ್ದರು. ಅವರು ಕೋಚ್‌ಬಿಹಾರ ನಲ್ಲಿ ಕೇಂದ್ರೀಯ ವಿದ್ಯಾಲಯದಿಂದ ೧೨ ನೇ ತರಗತಿ ತನಕ ತಮ್ಮ ವಿದ್ಯಾಭ್ಯಾಸ ಮಾಡಿದರು. ನಂತರ ದೆಹಲಿಗೆ ಹೋದರು.
 
==ದೂರದರ್ಶನ ಚೊಚ್ಚಲ(೨೦೦೭-೨೦೧೦)==
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಆಕೆಯ ಪೋಷಕರ ಒತ್ತಾಯದ ಸಂದರ್ಭದಲ್ಲಿ ಅವರು ಸಾಮೂಹಿಕ ಸಂವಹನವನ್ನು ಕೈಗೊಂಡರು. ಅವರು ತಮ್ಮ ಕೋರ್ಸ್ ಅನ್ನು ಮಧ್ಯಕ್ಕೆ ಬಿಟ್ಟು ಮುಂಬೈಗೆ ಹೋದರು ಮತ್ತು ಸಿನೆಮಾಗಳಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸಿದರು. ಅವರು ೨೦೦೪ ರ ರನ್ ಎಂಬ ಚಿತ್ರದಲ್ಲಿ ಹಿನ್ನೆಲೆ ನರ್ತಕಿಯಾಗಿ ''ನಹಿ ಹೊನಾ'' ಎಂಬ ಹಾಡಿನಲ್ಲಿ ಕಾಣಿಸಿಕೊಂಡರು. ಮೌನಿಯವರು ೨೦೦೭ ರಲ್ಲಿ ಏಕ್ತಾ ಕಪೂರ್‌ರವರ '<nowiki/>''ಕ್ಯುಂಕಿ ಸಾಸ್ ಭೀ ಕಭಿ ಬಹು ಥೀ'<nowiki/>'' ಎಂಬ [[ಧಾರಾವಾಹಿ]]ಯಲ್ಲಿ ಅಭಿನಯಿಸುವುದರ ಮುಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು.ನಂತರ ಅವರು '<nowiki/>''ಜ಼ರ ನಚ್ ಕೆ ದಿಖಾ'<nowiki/>'' ಎಂಬ ನೃತ್ಯ ಪ್ರದರ್ಶನದಲ್ಲಿ ಜೆನಿಫರ್ ವಿಂಗೆಟ್ ಮತ್ತು ಕರೀಶ್ಮಾ ತನ್ನಾರವರೊಂದಿಗೆ ಭಾಗವಹಿಸಿದರು. ನಂತರ ಮೌ‌ನಿ ರಾಯ್‌ಯವರು ಕಸ್ತೂರಿ ಎಂಬ ಧಾರಾವಾಹಿಯಲ್ಲಿ ಶಿವಾನಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು. ೨೦೦೯ ರಲ್ಲಿ ಅವರು '<nowiki/>''ಪತಿ ಪತ್ನಿ ಔರ್ ವೊ''' ಎಂಬ ಧಾರಾವಾಹಿಯಲ್ಲಿ ಗೌರವ್ ಚೋಪ್ರಾರವರ ಜೊತೆ ಹಾಗೂ ೨೦೧೦ ರಲ್ಲಿ 'ದೊ ಸಹೇಲಿಯಾ' ಎಂಬ ಧಾರಾವಾಹಿಯಲ್ಲಿ ರೂಪ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು.<ref>https://m.imdb.com/title/tt5323298/</ref>
 
==ದೂರದರ್ಶನದಲ್ಲಿ ಪ್ರಗತಿ ಮತ್ತು ಯಶಸ್ಸು==
೨೦೧೧ ರಲ್ಲಿ, ಮೌನಿ ಯವರು 'ಹೀರೋ ಹಿಟ್ಲರ್ ಇನ್ ಲವ್' ಎಂಬ ಪಂಜಾಬಿ ಚಲನಚಿತ್ರದಲ್ಲಿ ಅಭಿನಯಿಸಿದರು. ಅವರು 'ದೇವೋಂಕೆ ದೇವ್ ಮಹಾದೇವ್' ಎಂಬ ಪೌರಾಣಿಕ ಧಾರವಾಹಿಯಲ್ಲಿ ಸತಿ ಎಂಬ ಪಾತ್ರದಲ್ಲಿ ೨೦೧೧-೨೦೧೪ ರ ಅವಧಿಯ ತನಕ ಕಾಣಿಸಿಕೊಂಡರು. ಇದರ ನಂತರ ಅವರು ಹೆಚ್ಚು ಖ್ಯಾತಿ ಪಡೆದರು. ಹಾಗೂ ೨೦೧೩ ರಲ್ಲಿ 'ಜುನೂನ್-ಐಸಿ ನಫ್ರತ್ ತೊ ಕೈಸಾ ಇಷ್ಕ್' ಎಂಬ ಧಾರವಾಹಿಯಲ್ಲಿ ಮೀರಾ ಎಂಬ ಪಾತ್ರವನ್ನು ನಿರ್ವಹಿಸಿದರು. ೨೦೧೫ರಲ್ಲಿ ಮೌನಿ ಯವರು ಏಕ್ತಾ ಕಪೂರ್ರವರ ಅಲೌಕಿಕ ಸರಣಿಯಾದ ನಾಗಿನ್ ಎಂಬ ಧಾರವಾಹಿಯಲ್ಲಿ ಶಿವನ್ಯಾ ಎಂಬ ಪಾತ್ರದಲ್ಲಿ ಅರ್ಜುನ್ ಬಿಜ್ಲಾನಿ ಮತ್ತು ಆಧಾ ಖಾನ್‌ರವರ ಜೊತೆ ಕಾಣಿಸಿಕೊಂಡರು. ನಾಗಿನ್ ಧಾರಾವಾಹಿಯ ಎರಡನೇ ಭಾಗದಲ್ಲಿ ಶಿವಾಂಗಿ ಎಂಬ ಪಾತ್ರವನ್ನು ನಿರ್ವಹಿಸಿದರು. ಅವರು ಬಾಕ್ಸ್ ಕ್ರಿಕೆಟ್ ಲೀಗ್‌ನಲ್ಲಿ ಅರ್ಜುನ್ ತಂಡದ‌ [[ಮುಂಬೈ]] ಟೈಗರ್ಸ್ ಆಟಗಾರರಲ್ಲಿ ಒಬ್ಬರಾಗಿದ್ದರು. ಹಾಗೂ ಆಂಡ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನೃತ್ಯ ಪ್ರದರ್ಶನದಲ್ಲಿ ಅವರು ನಿರೂಪಕಿಯಾಗಿದ್ದರು. ೨೦೧೬ ರಲ್ಲಿ ಮಹಾಯೋಧ ರಾಮ ಎಂಬ ಆನಿಮೇಟೆಡ್‌ ಚಿತ್ರದಲ್ಲಿ ಸೀತಾ ಪಾತ್ರಕ್ಕಾಗಿ ಧ್ವನಿ ನೀಡಿದರು. ಅದೇ ವರ್ಷದಲ್ಲಿ ಅವರು ತುಮ್ ಬಿನ್ 2 ಎಂಬ ಚಿತ್ರದಲ್ಲಿ ಒಂದು ಐಟಂ ಹಾಡಿನಲ್ಲಿಯೂ ಸಹ ಕಾಣಿಸಿಕೊಂಡರು. ಬಾಲಿವುಡ್ ಚಿತ್ರಗಳಲ್ಲಿ ಬಿಡುವಿರದ ಕಾರಣ ನಾಗಿನ್ 3 ಯಲ್ಲಿ ಮುಖ್ಯ ಪಾತ್ರವನ್ನು ವಹಿಸಲಾಗದಿದ್ದರಿಂದ ಅವರ ಬದಲಾಗಿ ಸುರ್ಭಿ ಜ್ಯೋತಿ ಮತ್ತು ಅನಿತಾ ಹಸ್ನಂದಾನಿಯವರು ಆ ಪಾತ್ರಕ್ಕೆ ಆಯ್ಕೆಯಾದರು.<ref>https://www-ndtv-com.cdn.ampproject.org/v/s/www.ndtv.com/entertainment/mouni-roy-is-major-missing-her-dubai-vacation-shares-throwback-pics-1977688?amp_js_v=a2&amp_gsa=1&amp=1&akamai-rum=off&usqp=mq331AQCCAE%3D#referrer=https%3A%2F%2Fwww.google.com&amp_tf=From%20%251%24s&ampshare=https%3A%2F%2Fwww.ndtv.com%2Fentertainment%2Fmouni-roy-is-major-missing-her-dubai-vacation-shares-throwback-pics-1977688%3Famp%3D1%26akamai-rum%3Doff%23referrer%3Dhttps%3A%2F%2Fwww.google.com%26amp_tf%3DFrom%2520%25251%2524s</ref>
 
==ಬಾಲಿವುಡ್‌- ವೃತ್ತಿಜೀವನ==
೨೦೧೮ ರಲ್ಲಿ ಮೌನಿಯವರು ರೀಮಾ ಕಾಗ್ತೀ ಯವರು ನಿರ್ದೇಶಿಸಿದ ಗೋಲ್ಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ರವರೊಂದಿಗೆ ಬಾಲಿವುಡ್ ಚೊಚ್ಚಲ ಪ್ರವೇಶ ಮಾಡಿದರು. ಎಯಲ್ಟಿ ಬಾಲಾಜಿ ಯವರ ವೆಬ್-ಸರಣಿ ಮೆಹ್ರುನಿಸ್ಸಾ ಮೂಲಕ ಅವರು [[ಡಿಜಿಟಲ್]] ಜಗತ್ತಿನಲ್ಲಿ ಪ್ರವೇಶ ಪಡೆಯಲಿದ್ದಾರೆ.ಹಾಗೂ ಅವರು [[ಕೆಜಿಎಫ್ (ಚಲನಚಿತ್ರ)|ಕೆ.ಜಿ.ಎಫ್ ಚಾಪ್ಟರ್ 1]] ಚಲನಚಿತ್ರದಲ್ಲಿ ಐಟಂ ಹಾಡಿನಲ್ಲಿಯೂ ಸಹ ಕಾಣಿಸಿಕೊಂಡರು.<ref>https://m.imdb.com/title/tt6173990/</ref>
 
==ಟಿವಿ ಪ್ರದರ್ಶನಗಳು==
{| class="wikitable plainrowheaders unsortable"
|-
೧೫೬ ನೇ ಸಾಲು:
|}
 
==ಅಭಿನಯಿಸಿದ ಚಲನಚಿತ್ರಗಳು==
{| class="wikitable plainrowheaders sortable"
|-
೧೯೨ ನೇ ಸಾಲು:
|ಗಲಿ ಗಲಿ ಹಾಡಿನಲ್ಲಿ ವಿಶೇಷ ಪಾತ್ರ
|}
==ಅಭಿನಯಿಸಲಿರುವ ಚಲನಚಿತ್ರಗಳು==
*ರೋಮಿಯೋ ಅಕ್ಬರ್ ವಾಲ್ಟರ್.
*ಬ್ರಹ್ಮಾಸ್ತ್ರ.
*ಮೇಡ್ ಇನ್ ಚೀನಾ.
*ಮೊಗುಲ್.
==ಉಲ್ಲೇಖಗಳು==
 
[[ವರ್ಗ:ನಟಿಯರು]]
"https://kn.wikipedia.org/wiki/ಮೌನಿ_ರಾಯ್" ಇಂದ ಪಡೆಯಲ್ಪಟ್ಟಿದೆ