Content deleted Content added
ಟ್ಯಾಗ್: 2017 source edit
೧೬ ನೇ ಸಾಲು:
 
:ನೀವು ಇಂಗ್ಲಿಶಿನಲ್ಲಿ ತಯಾರಿಸಿದ ಲೇಖನವನ್ನು ಅಳಿಸಿದ್ದೆ. ಅದನ್ನೇ ಮತ್ತೊಮ್ಮೆ ತಯಾರಿಸಿದ್ದೀರಿ. ದಯವಿಟ್ಟು ಹಾಗೆ ಮಾಡಬೇಡಿ. ಇನ್ನೊಮ್ಮೆ ಈ ರೀತಿ ಮಾಡಿದರೆ ನಿಮ್ಮನ್ನು ಸಂಪಾದನೆ ಮಾಡದಂತೆ ನಿರ್ಬಂಧಿಸಬೇಕಾಗುತ್ತದೆ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೬:೦೮, ೧೬ ಜನವರಿ ೨೦೧೯ (UTC)
 
: [[ಶೃತಿ ಹರಿಹರನ್]] ಪುಟ ಸೇರಿಸಿದ್ದಕ್ಕೆ ಧನ್ಯವಾದಗಳು. ಒಂದು ವೇಳೆ ಅನುವಾದಿಸುವ ಹಂತದಲ್ಲಿದ್ದರೆ, ಪ್ರಕಟಿಸಬೇಡಿ ಇಲ್ಲ ಪ್ರಯೋಗ ಪುಟಕ್ಕೆ ಪ್ರಕಟಿಸಿ --[[ಸದಸ್ಯ:Gshguru|ಗುರುಪಾದ್ ಹೆಗಡೆ ಮುಂಡಿಗೇಸರ]] ([[ಸದಸ್ಯರ ಚರ್ಚೆಪುಟ:Gshguru|ಚರ್ಚೆ]])
 
::ನೀವು ಅರ್ಧಕ್ಕಿಂತಲೂ ಹೆಚ್ಚು ಭಾಗ ಇಂಗ್ಲಿಶಿನಲ್ಲಿ ಬರೆದ [[ಶೃತಿ ಹರಿಹರನ್]] ಲೇಕನವನ್ನು ಅಳಿಸಿದ್ದೇನೆ. ಲೇಖನ ಮಾಡಲೇ ಬೇಕಿದ್ದರೆ ಅದನ್ನು ಪೂರ್ತಿಯಾಗಿ ಕನ್ನಡದಲ್ಲೇ ತಯಾರಿಸಿ. ಕನ್ನಡ ವಿಕಿಪೀಡಿಯದ ಗುಣಮಟ್ಟ ಕಾಪಾಡುವುದು ಅತೀ ಅಗತ್ಯವಾಗಿದೆ. ಪೂರ್ತಿ ಲೇಖನ ಕನ್ನಡದಲ್ಲೇ ತಯಾರಿಸಿ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೧:೪೯, ೧೬ ಜನವರಿ ೨೦೧೯ (UTC)