Content deleted Content added
೧೪ ನೇ ಸಾಲು:
 
ಕನ್ನಡ ವಿಕಿಪಿಡಿಯಕ್ಕೆ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ದಯವಿಟ್ಟು ಲೇಖನ ಸೇರಿಸುವ ಮೊದಲು ಸ್ವಲ್ಪ ಸಂಶೋಧನೆ ಮಾಡಿದರೆ ಉತ್ತಮ. ಮೊತ್ತಮೊದಲನೆಯದಾಗಿ, ಲೇಖನದ ಶೀರ್ಷಿಕೆ ಮತ್ತು ಹೂರಣ ಎಲ್ಲ ಕನ್ನಡ ಲಿಪಿಯಲ್ಲೇ ಇರತಕ್ಕದ್ದು. ಬರೆಯಲು ಹೊರಟಿರುವ ಲೇಖನದ ವಿಷಯ ಗಮನಾರ್ಹವಾಗಿರತಕ್ಕದ್ದು. ಅದೇ ವಿಷಯದ ಬಗ್ಗೆ ಈಗಾಗಲೇ ಲೇಖನ ಇದೆಯೇ ಎಂಬುದನ್ನು ಪರಿಶೀಲಿಸಿ. ಅನಂತನಾಗ್ ಬಗ್ಗೆ ಲೇಖನ ಇರುವಾಗ ಅವರ ಸಿನಿಮಾಗಳ ಪಟ್ಟಿ ಬಗ್ಗೆ ಪ್ರತ್ಯೇಕ ಲೇಖನ ಮಾಡುವ ಅಗತ್ಯವಿಲ್ಲ. ಉತ್ತಮ ಲೇಖನ ಎಂದರೆ ಹೇಗಿರಬೇಕು ಎಂಬುದನ್ನು ತಿಳಿಯಲು ಈ [[ವಿಕಿಪೀಡಿಯ:ಉತ್ತಮ ಲೇಖನ|ಪುಟಕ್ಕೆ]] ಭೇಟಿ ನೀಡಿ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೦೪, ೧೬ ಜನವರಿ ೨೦೧೯ (UTC)
 
:ನೀವು ಇಂಗ್ಲಿಶಿನಲ್ಲಿ ತಯಾರಿಸಿದ ಲೇಖನವನ್ನು ಅಳಿಸಿದ್ದೆ. ಅದನ್ನೇ ಮತ್ತೊಮ್ಮೆ ತಯಾರಿಸಿದ್ದೀರಿ. ದಯವಿಟ್ಟು ಹಾಗೆ ಮಾಡಬೇಡಿ. ಇನ್ನೊಮ್ಮೆ ಈ ರೀತಿ ಮಾಡಿದರೆ ನಿಮ್ಮನ್ನು ಸಂಪಾದನೆ ಮಾಡದಂತೆ ನಿರ್ಬಂಧಿಸಬೇಕಾಗುತ್ತದೆ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೬:೦೮, ೧೬ ಜನವರಿ ೨೦೧೯ (UTC)