Content deleted Content added
೧೩ ನೇ ಸಾಲು:
== ಲೇಖನ ಕನ್ನಡದಲ್ಲೇ ಇರಲಿ ==
 
ಕನ್ನಡ ವಿಕಿಪಿಡಿಯಕ್ಕೆ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ದಯವಿಟ್ಟು ಲೇಖನ ಸೇರಿಸುವ ಮೊದಲು ಸ್ವಲ್ಪ ಸಂಶೋಧನೆ ಮಾಡಿದರೆ ಉತ್ತಮ. ಮೊತ್ತಮೊದಲನೆಯದಾಗಿ, ಲೇಕನದಲೇಖನದ ಶೀರಿಕೆಶೀರ್ಷಿಕೆ ಮತ್ತು ಹೂರಣ ಎಲ್ಲ ಕನ್ನಕನ್ನಡ ಲಿಪಿಯಲ್ಲೇ ಇರತಕ್ಕದ್ದು. ಬರೆಯಲು ಹೊರಟಿರುವ ಲೇಕನದಲೇಖನದ ವಿಷಯ ಗಮನಾರ್ಹವಾಗಿರತಕ್ಕದ್ದು. ಅದೇ ವಿಷಯದ ಬಗ್ಗೆ ಈಗಾಗಲೇ ಲೇಖನ ಇದೆಯೇ ಎಂಬುದನ್ನು ಪರಿಶೀಲಿಸಿ. ಅನಂತನಾಗ್ ಬಗ್ಗೆ ಲೇಖನ ಇರುವಾಗ ಅವರ ಸಿನಮಾಗಳಸಿನಿಮಾಗಳ ಪಟ್ಟಿ ಬಗ್ಗೆ ಪ್ರತ್ಯೇಕ ಲೇಖನ ಮಾಡುವ ಅಗತ್ಯವಿಲ್ಲ. ಉತ್ತಮ ಲೇಖನ ಎಂದರೆ ಹೇಗಿರಬೇಕು ಎಂಬುದನ್ನು ತಿಳಿಯಲು ಈ [[ವಿಕಿಪೀಡಿಯ:ಉತ್ತಮ ಲೇಖನ|ಪುಟಕ್ಕೆ]] ಭೇಟಿ ನೀಡಿ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೦೪, ೧೬ ಜನವರಿ ೨೦೧೯ (UTC)