ವಿಕಿಪೀಡಿಯ ಚರ್ಚೆಪುಟ:ಸಮುದಾಯ ಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by Dhanapala Nagarajappa (talk) to last revision by ಬಸವರಾಜ ಗೊರ್ಲತ್ತು
೫೧ ನೇ ಸಾಲು:
 
ಗೊರ್ಲತ್ತು ಗ್ರಾಮವು ಬೆಳಗೆರೆ ಗ್ರಾಮ ಪಂಚಾಯ್ತಿಗೆ ಒಳಪಡುತ್ತದೆ
 
== ಧನಪಾಲ ನಾಗರಾಜಪ್ಪ ==
 
ನಮಸ್ಕಾರ ಸಹೃದಯಿಗಳೇ,
 
ಹೆಸರು: ಧನಪಾಲ ನಾಗರಾಜಪ್ಪ
 
ವೈವಾಹಿಕ ಸ್ಥಿತಿ: ವಿವಾಹಿತ (ಮಡದಿಯ ಹೆಸರು: ಶ್ರೀಮತಿ ಅಶ್ವಿನಿ ರಾಜಕುಮಾರ್)
 
ತಂದೆ : ಶ್ರೀ ನಾಗರಾಜಪ್ಪ
 
ತಾಯಿ : ಶ್ರೀಮತಿ ರಾಮಚಂದ್ರಮ್ಮ
 
ಹುಟ್ಟಿದ್ದು: 20-06-1987 ರಂದು ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ.
 
ಕಾರ್ಯಕ್ಷೇತ್ರ: ಕಳೆದ13 ವರ್ಷಗಳಿಂದ ಸಾಹಿತ್ಯಿಕ ಕೃಷಿಯಲ್ಲಿ ನಿರತನಾಗಿದ್ದು ಸ್ವ ರಚನೆ, ಸಂಪಾದನೆ, ಪ್ರಕಾಶನ ಮತ್ತು ಅನುವಾದದ ವಿಭಾಗಗಳಲ್ಲಿ ಕೆಲಸ ಮಾಡಿದ್ದು, ನನ್ನ ಇಲ್ಲಿಯವರೆಗಿನ ಸಾಹಿತ್ಯಿಕ ಕಾರ್ಯಗಳು ಈ ಕೆಳಗಿನಂತಿವೆ.
 
೧) ನಿವೇದನೆ (ಮೊದಲನೇ ಕವನ ಸಂಕಲನ)
 
೨) ಮಿತ್ರವಾಣಿ (ನನ್ನ ಪ್ರಧಾನ ಸಂಪಾದಕತ್ವದ ಕವನ ಸಂಕಲನ)
 
೩) ಕಾಡುವ ಕಥೆಗಳು(ಕಥಾ ಸಂಕಲನ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಲೀಂ ಅವರ ಆಯ್ದ ತೆಲುಗು ಕಥೆಗಳ ಕನ್ನಡಾನುವಾದ)
 
೪) ತಣ್ಣೀರ ಬಟ್ಟೆಯ ಬಿಸಿ(ಕಥಾ ಸಂಕಲನ: ಆಯ್ದ ತೆಲುಗು ಸಣ್ಣ. ಕಥೆಗಳ ಕನ್ನಡಾನುವಾದ)
 
೫) ಜೀವನ್ಮೃತರು (ಕಾದಂಬರಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಲೀಂ ಅವರ ತೆಲುಗು ಕಾದಂಬರಿಯ ಕನ್ನಡಾನುವಾದ)
 
೬) *ಮೇಧ-೦೧೭* (ಮಕ್ಕಳ ಕಾದಂಬರಿ - ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಲೀಂ ಅವರ ತೆಲುಗು ಕಾದಂಬರಿಯ ಕನ್ನಡಾನುವಾದ)
 
೭) *ಅಪರಾಜಿತ* (ಮಕ್ಕಳ ಕಾದಂಬರಿ - ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಲೀಂ ಅವರ ತೆಲುಗು ಕಾದಂಬರಿಯ ಕನ್ನಡಾನುವಾದ)
 
೮) *ಕನಸು ಮನಸು ನನಸು ಪ್ರಕಾಶನ* ಎಂಬ ವಾಟ್ಸಪ್ ಮತ್ತು ಫೇಸ್‌ಬುಕ್‌ ಸಾಹಿತ್ಯಿಕ ಬಳಗದ ಸಂಸ್ಥಾಪಕ ಮುಖ್ಯ ನಿರ್ವಾಹಕ.
 
೯) *ಪುಸ್ತಕ ಪರಿಶೆ* : ಸಹೃದಯಿ ಕನ್ನಡ ಬರಹಗಾರರ ಪುಸ್ತಕಗಳ ಪ್ರದರ್ಶನ ಮತ್ತು 30% ರಿಯಾಯಿತಿಯಲ್ಲಿ ಪುಸ್ತಕಗಳನ್ನು ಮಾರಾಟ ಮಾಡುವ ಪರಿಕಲ್ಪನೆಯನ್ನು *ಪುಸ್ತಕ ಪರಿಶೆ* ಎಂದು ಕರೆಯಲಾಗುತ್ತದೆ. ಈ ಪರಿಕಲ್ಪನೆ ಮುಖ್ಯ ನಿರ್ವಾಹಕ.
= * = * =
 
ಧನ್ಯವಾದಗಳು [[ಸದಸ್ಯ:Dhanapala Nagarajappa|Dhanapala Nagarajappa]] ([[ಸದಸ್ಯರ ಚರ್ಚೆಪುಟ:Dhanapala Nagarajappa|ಚರ್ಚೆ]]) ೧೪:೪೨, ೧೫ ಜನವರಿ ೨೦೧೯ (UTC)
Return to the project page "ಸಮುದಾಯ ಪುಟ".