ಕುಂಭ ಮೇಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
 
ಆ ಹಿಂದಿನ ''ಮಹಾ ಕುಂಭ ಮೇಳ'' , ೨೦೦೧ ನಡೆಯಿತು. ಇದರಲ್ಲಿ ೬೦ ದಶಲಕ್ಷ ಜನ ಪಾಲ್ಗೊಂಡು,ಇದನ್ನು ಜಗತ್ತಿನಲ್ಲೇ ಅತ್ಯಂತ ದೊಡ [[ಜನ ಸಮೂಹ]]ವನ್ನಾಗಿಸಿದರು.<ref>Millions bathe at Hindu festival BBC News, January ೩, ೨೦೦೭.</ref><ref>[http://news.bbc.co.uk/2/hi/science/nature/1137833.stm ಕುಂಭ ಮೇಳ pictured from space - probably the largest human gathering in history] ''[[BBC News]]'' , January ೨೬, ೨೦೦೧.</ref><ref>[http://www.timesonline.co.uk/tol/travel/travel_images/article3597725.ece ಕುಂಭ ಮೇಳ: the largest ಯಾತ್ರಿಕage - Pictures: ಕುಂಭ ಮೇಳ by Karoki Lewis] ''[[The Times]]'' , March ೨೨, ೨೦೦೮.</ref><ref>[http://www.newscientist.com/article/dn360 ಕುಂಭ ಮೇಳ - 25 January 2001 - New Scientist]</ref>
==೨೦೧೮೨೦೧೯ ರ ಅರ್ಧಕುಂಭಮೇಳ==
*ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳವು ಪ್ಯಾಗದಲ್ಲಿ/ ಅಲಹಾಬಾದಿನಲ್ಲಿ ಜರುಗುತ್ತದೆ. ಕಳೆದ 2001ನೇ ಸಾಲಿನಲ್ಲಿ ಈ ಮೇಳ ನಡೆದಿತ್ತು. ಸುಮಾರು 40 ಮಿಲಿಯನ್ ಗೂ ಹೆಚ್ಚು ಜನ ವಿಶ್ವದಾದ್ಯಂತ ಆಗಮಿಸಿದ್ದರಿಂದ ದಾಖಲೆ ಸ್ಥಾಪಿಸಿತ್ತು. ಇದರ ಹೊರತಾಗಿ ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ನಡೆಯುತ್ತದೆ. ವರ್ಷಕ್ಕೊಮ್ಮೆ ಪ್ರತಿ ಜನವರಿ ತಿಂಗಳಲ್ಲಿ ಮಾಘ ಮೇಳವು ಸಂಗಮದ ಪ್ರದೇಶದಲ್ಲಿ ಜರುಗುತ್ತದೆ. ಮೈ ಕೊರೆಯುವ ಚಳಿಯಲ್ಲಿ ಪವಿತ್ರ ನದಿಗಳ ಸಂಗಮದಲ್ಲಿ ಮುಳುಗೆದ್ದು ತಮ್ಮ ಪಾಪಗಳನ್ನು ಭಕ್ತಾದಿಗಳು ತೊಳೆದುಕೊಳ್ಳುತ್ತಾರೆ. ಇದರಿಂದಾಗಿ ಅಲಹಾಬಾದ್ ಪ್ರವಾಸೋದ್ಯಮ ಇಲಾಖೆ ಉತ್ತುಂಗಕ್ಕೆ ಏರಿದೆ. ಸುಮಾರು ಕಾಲದಿಂದಲೂ ಅಲಹಾಬಾದ್ ಭಾರತದ ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ವಿಷಯಗಳಿಗೆ ಸಂಬಂಧ ಪಟ್ಟ ಹಾಗೆ ಅನೇಕ ಘಟ್ಟಗಳಲ್ಲಿ ತನ್ನದೇ ಆದ ಮುಖ್ಯ ಪಾತ್ರವನ್ನು ವಹಿಸಿದೆ.
*ಆರು ವರ್ಷಗಳಿಗೊಮ್ಮೆ ನಡೆಯುವ ‘ಅರ್ಧ ಕುಂಭಮೇಳ’ ಪ್ರಯಾಗ ರಾಜ್‌ನಲ್ಲಿ ದಿ.೧೫-೧-೨೦೧೯ ರಂದು ಆರಂಭವಾಯಿತು. 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳವನ್ನು ‘ಪೂರ್ಣ ಕುಂಭಮೇಳ’ ಎನ್ನುತ್ತಾರೆ. ಕುಂಭಮೇಳದ ಮಕರ ಸಂಕ್ರಾತಿಯ ದಿನ ಲಕ್ಷಾಂತರ ಜನರು ಬೆಳಿಗ್ಗೆ 4 ರಿಂದ ಸಂಜೆ 5 ರವರೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ಇದರ ವಿಶೇಷ.
*ವಿಶ್ವದ ಅತಿ ದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಕುಂಭ ಮೇಳ - ಈ ಬಾರಿ 20 ಕಿ.ಮೀ ತ್ರಿಜ್ಯದಿಂದ 45 ಕಿಮೀ ವ್ಯಾಪ್ತಿಯಲ್ಲಿ ಹರಡಿದೆ. ಪವಿತ್ರ ನಗರಕ್ಕೆ ಭೇಟಿ ನೀಡಿದ ಭಕ್ತಾದಿಗಳು ಅಕ್ಷಯ ವಟದ ನೋಟ, ಹಿಂದೂಗಳ ಪವಿತ್ರವಾದ ಮರ ಮತ್ತು ಪವಿತ್ರವಾದ ಸರಸ್ವತಿ ನದಿ. ಸೂರ್ಯಸ್ವಾತಿ ನದಿಯ ಮೂಲ ನೋಡಬಹುದು, ಎಂದು ನಂಬಲಾಗಿದೆ.
*ಇದು ಶಾಹಿ ಸ್ನಾನ ಅಥವಾ ರಾಜಯೋಗಿ ಸ್ನಾನ ಎಂದು ಪ್ರಸಿದ್ಧಿ ಪಡೆದಿದೆ. ಮೇಳದಲ್ಲಿ ಒಟ್ಟು ಆರು ಪವಿತ್ರ ಸ್ನಾನ ನಡೆಯುತ್ತವೆ. ಮಹಾಶಿವರಾತ್ರಿ ದಿನ ಕೊನೆಯ ಪವಿತ್ರ ಸ್ನಾನದೊಂದಿಗೆ ಕುಂಭಮೇಳಕ್ಕೆ ಮುಕ್ತಾಯದ ತೆರೆ ಬೀಳುತ್ತದೆ.<ref>[https://timesofindia.indiatimes.com/videos/motion-graphics/kumbh-mela-2019-bigger-and-grander/videoshow/67538779.cms timesofindia.indiatimes Videos]</ref><ref>https://kumbh.gov.in/en Prayagraj Kumbh</ref>
Events Calendar
"https://kn.wikipedia.org/wiki/ಕುಂಭ_ಮೇಳ" ಇಂದ ಪಡೆಯಲ್ಪಟ್ಟಿದೆ