ಕುಂಭ ಮೇಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬ ನೇ ಸಾಲು:
'''ಕುಂಭ ಮೇಳ''' ([[ದೇವನಾಗರಿ]]: कुम्भ मेला) [[ಹಿಂದೂ]]ಧರ್ಮದ ಒಂದು ಸಾಮೂಹಿಕ [[ತೀರ್ಥಯಾತ್ರೆ]]. ಕುಂಭ ಮೇಳವನ್ನು ನಾಲ್ಕು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ''ಅರ್ಧ'' ಕುಂಭ ಮೇಳವನ್ನು ಆರು ವರ್ಷಗಳಿಗೊಮ್ಮೆ ಹರಿದ್ವಾರ ಹಾಗು ಪ್ರಯಾಗದಲ್ಲಿ ಆಚರಿಸಲಾಗುತ್ತದೆ <ref>[http://www.time.com/time/magazine/article/0,9171,828666,00.html The Urn Festival] ''[[TIME]]'' , Feb ೦೮, ೧೯೬೦.</ref>, ''ಪೂರ್ಣ'' ಕುಂಭ ಹನ್ನೆರಡು ವರ್ಷಗಳಿಗೊಮ್ಮೆ ,<ref name="hydro" /> ನಾಲ್ಕು ([[ಪ್ರಯಾಗ]] (ಅಲ್ಲಹಾಬಾದ್), [[ಹರಿದ್ವಾರ]], [[ಉಜ್ಜೈನಿ]], ಹಾಗು [[ನಾಸಿಕ]]) ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ''ಮಹಾ'' ಕುಂಭ ಮೇಳ ೧೨ 'ಪೂರ್ಣ ಕುಂಭ ಮೇಳಗಳ' ನಂತರ, ಅಂದರೆ ೧೪೪ ವರ್ಷಗಳಿಗೊಮ್ಮೆ ಅಲಹಾಬಾದ್ ನಲ್ಲಿ ಆಚರಿಸಲಾಗುತ್ತದೆ.<ref name="hydro">[http://books.google.co.nz/books?id=JI65-MygMm0C&amp;pg=PA165&amp;dq=Kumbh+Mela&amp;lr= ಕುಂಭ ಮೇಳ] ''The Basis of Civilization--water Science?: Water Science?'' , by J. C. Rodda, Lucio Ubertini, International Association of Hydrological Sciences, IAHS International Commission on Water Resources Systems, Consiglio nazionale delle ricerche (Italy). Published by International Association of Hydrological Science, ೨೦೦೪. ISBN ೧-೯೦೧೫೦೨-೫೭-೦ ''Page ೧೬೫'' .</ref><ref>[http://www.indianembassy.org/new/maha_kumbh_mela_2001.htm The Maha ಕುಂಭ ಮೇಳ 2001] ''indianembassy.org'' .</ref><ref>[http://www.kumbhamela.net/ardh-kumbh-mela-2007.html ಕುಂಭ ಮೇಳ dates] ''kumbhamela.net'' .</ref>
 
ಇಂದಿನಹಿಂದಿನ ಅರ್ಧ ಕುಂಭಮೇಳ ಜನವರಿ[[೨೦೦೭]] ರಲ್ಲಿ ೪೫ ದಿನಗಳಕಾಲ ನಡೆಯಿತು. ಇದರಲ್ಲಿ ೧೭ ದಶಲಕ್ಷ[[ಹಿಂದೂ]] ಯಾತ್ರಿಕರು ಪಾಲ್ಗೊಂಡರು, ಈ [[ಅರ್ಧ ಕುಂಭ ಮೇಳ]] [[ಪ್ರಯಾಗ]]ದಲ್ಲಿ ನಡಯಿತು, ಹಾಗು ಜನವರಿ ೧೫ [[ಮಕರ ಸಂಕ್ರಾಂತಿ]]ಯಾ, ಅತಿ ಮಂಗಳಕರ ದಿನದಂದು, ೫ ದಶಲಕ್ಷಕುದಶಲಕ್ಷಕ್ಕೂ ಎಚುಹೆಚ್ಚು ಜನ ಪಾಲ್ಗೊಂಡರು.<ref>[http://www.washingtonpost.com/wp-dyn/content/article/2007/01/15/AR2007011500041.html ದಶಲಕ್ಷs of ಹಿಂದೂs Wash Away Their Sins] ''[[Washington Post]]'' , January ೧೫, ೨೦೦೭.</ref>
 
ಇಂದಿನಹಿಂದಿನ ''ಮಹಾ ಕುಂಭ ಮೇಳ'' , ೨೦೦೧ ನಡೆಯಿತು. ಇದರಲ್ಲಿ ೬೦ ದಶಲಕ್ಷ ಜನ ಪಾಲ್ಗೊಂಡು,ಇದನ್ನು ಜಗತ್ತಿನಲ್ಲೇ ಅತ್ಯಂತ ದೊಡ [[ಜನ ಸಮೂಹ]]ವನಗಿಸಿದರುವನ್ನಾಗಿಸಿದರು.<ref>Millions bathe at Hindu festival BBC News, January ೩, ೨೦೦೭.</ref><ref>[http://news.bbc.co.uk/2/hi/science/nature/1137833.stm ಕುಂಭ ಮೇಳ pictured from space - probably the largest human gathering in history] ''[[BBC News]]'' , January ೨೬, ೨೦೦೧.</ref><ref>[http://www.timesonline.co.uk/tol/travel/travel_images/article3597725.ece ಕುಂಭ ಮೇಳ: the largest ಯಾತ್ರಿಕage - Pictures: ಕುಂಭ ಮೇಳ by Karoki Lewis] ''[[The Times]]'' , March ೨೨, ೨೦೦೮.</ref><ref>[http://www.newscientist.com/article/dn360 ಕುಂಭ ಮೇಳ - 25 January 2001 - New Scientist]</ref>
==೨೦೧೮ ರ ಅರ್ಧಕುಂಭಮೇಳ==
*ಆರು ವರ್ಷಗಳಿಗೊಮ್ಮೆ ನಡೆಯುವ ‘ಅರ್ಧ ಕುಂಭಮೇಳ’ ಪ್ರಯಾಗ ರಾಜ್‌ನಲ್ಲಿ ದಿ.೧೫-೧-೨೦೧೯ ರಂದು ಆರಂಭವಾಯಿತು. 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳವನ್ನು ‘ಪೂರ್ಣ ಕುಂಭಮೇಳ’ ಎನ್ನುತ್ತಾರೆ. ಕುಂಭಮೇಳದ ಮಕರ ಸಂಕ್ರಾತಿಯ ದಿನ ಲಕ್ಷಾಂತರ ಜನರು ಬೆಳಿಗ್ಗೆ 4 ರಿಂದ ಸಂಜೆ 5 ರವರೆಗೆ ಗಂಗಾ, ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ಇದರ ವಿಶೇಷ.
*ಇದು ಶಾಹಿ ಸ್ನಾನ ಅಥವಾ ರಾಜಯೋಗಿ ಸ್ನಾನ ಎಂದು ಪ್ರಸಿದ್ಧಿ ಪಡೆದಿದೆ. ಮೇಳದಲ್ಲಿ ಒಟ್ಟು ಆರು ಪವಿತ್ರ ಸ್ನಾನ ನಡೆಯುತ್ತವೆ. ಮಹಾಶಿವರಾತ್ರಿ ದಿನ ಕೊನೆಯ ಪವಿತ್ರ ಸ್ನಾನದೊಂದಿಗೆ ಕುಂಭಮೇಳಕ್ಕೆ ಮುಕ್ತಾಯದ ತೆರೆ ಬೀಳುತ್ತದೆ.
==ವ್ಯವಸ್ಥೆ==
*ಕುಂಭಮೇಳದ ಸಮುದಲ್ಲಿ ಪ್ರಯಾಗ ರಾಜ್‌ನಲ್ಲಿ ನಡೆಯುವ ಐತಿಹಾಸಿಕ ಕುಂಭಮೇಳದಲ್ಲಿ ‘ಅಖಾಡ’ಗಳು ಪ್ರಮುಖವಾಗಿವೆ.ವಿವಿಧ ಅಖಾಡಗಳಿಗೆ ಸೇರಿದ ಸಾವಿರಾರು ಭೈರಾಗಿಗಳು ಪ್ರಯಾಗರಾಜ್‌ನಲ್ಲಿ ಮೇಳೈಸಿ, ಗಂಗಾ ನದಿ ದಡದಲ್ಲಿ ಬಿಡಾರ ಹೂಡುತ್ತಾರೆ.
:'''ಆಡಳಿತ:'''
* ಐವರು ಸದಸ್ಯರ ಸಮಿತಿಯು ಅಖಾಡಗಳ ದೈನಂದಿನ ಆಡಳಿತ ನಿರ್ವಹಣೆಯ ಉಸ್ತುವಾರಿ ಹೊತ್ತಿದೆ
* ಅಖಾಡಗಳ ನಡುವೆ ಉದ್ಭವಿಸುವ ಸಮಸ್ಯೆಗಳನ್ನು ಅಖಿಲ ಭಾರತೀಯ ಅಖಾಡ ಪರಿಷತ್‌ ಬಗೆಹರಿಸುತ್ತದೆ
* ಜುನಾ ಅಖಾಡ ಅತ್ಯಂತ ದೊಡ್ಡ ಹಾಗೂ ಹಳೆಯ ಅಖಾಡ
* ನಿರಂಜನಿ ಮತ್ತು ಮಹಾನಿರ್ವಾಣಿ ಅಖಾಡ ಕ್ರಮವಾಗಿ ನಂತರದ ಸ್ಥಾನದಲ್ಲಿವೆ
==ಅಖಾಡಗಳು==
*ಕುಂಭಮೇಳದ ಅವಿಭಾಜ್ಯ ಅಂಗಗಳಾಗಿದ್ದು, ಸನಾತನ ಧರ್ಮದ ರಕ್ಷಣೆಗಾಗಿ ಎಂಟನೇ ಶತಮಾನದಲ್ಲಿಆದಿ ಶಂಕರಾಚಾರ್ಯರು ಈ ಅಖಾಡಗಳನ್ನು ಸ್ಥಾಪಿಸಿದ್ದು, ಅವರು ಎಲ್ಲ ಸಾಧು–ಸಂತರನ್ನು ಒಗ್ಗೂಡಿಸಿ ಅಖಾಡಗಳನ್ನು ಸ್ಥಾಪಿಸಿದರು ಎಂಬ ಐತಿಹ್ಯವಿದೆ. ಅಖಾಡಗಳು ಹಿಂದೂ ಧರ್ಮದ ಭಾಗವಾಗಿದೆ. ಅದರಲ್ಲಿ ಪ್ರತಿ ಅಖಾಡಕ್ಕೂ ಅದರದ್ದೇ ಆದ ಪ್ರತ್ಯೇಕ ತತ್ವ, ಸಿದ್ಧಾಂತಗಳಿವೆ. ನೋಡಲು ಎಲ್ಲ ಸಾಧು–ಸಂತರು ಒಂದೇ ಬಗೆಯಾಗಿ ಕಂಡರೂ ಆಚರಣೆ ಮತ್ತು ಸಂಪ್ರದಾಯ ಬೇರೆ ಬೇರೆ ಆಗಿವೆ. ಅಖಾಡದ ಸಾಧು–ಸಂತರು ಆರಾಧಿಸುವ ದೇವರು ಮತ್ತು ಅನುಸರಿಸುವ ಸಂಪ್ರದಾಯ ಮತ್ತು ಪಂಥಗಳಿಗೆ ಅನುಗುಣವಾಗಿ ಶೈವ, ವೈಷ್ಣವ ಮತ್ತು ಉದಾಸೀನ ಎಂದು ಮೂರು ಬಗೆಯ ಅಖಾಡಗಳನ್ನು- ಪಂಗಡಗಳಲ್ಲಿ ಗುರುತಿಸಲಾಗಿದೆ. ಭಾರತದಲ್ಲಿ 13 ಬಗೆಯ ಅಖಾಡಗಳಿವೆ. ದೇಶದಲ್ಲಿರವ ಒಟ್ಟು 13 ಅಖಾಡಗಳಲ್ಲಿ, ಏಳು ಶೈವ ಮತ್ತು ಮೂರು ವೈಷ್ಣವ, ಹಾಗೂ ಮೂರು ಉದಾಸೀನ ಅಖಾಡಗಳಿವೆ ಎಂಬುದು ಅಖಿಲ ಭಾರತೀಯ ಅಖಾಡ ಪರಿಷತ್‌ (ಎಬಿಎಪಿ) ಅಧ್ಯಕ್ಷ ನರೇಂದ್ರ ಗಿರಿಯವರ ಹೇಳಿಕೆ (೨೦೧೯).‘ಅಖಂಡ’ ಪದದಿಂದ ಅಖಾಡ ಬಳಕೆಗೆ ಬಂದಿದೆ ಎಂದು ಅಭಿಪ್ರಾಯ. ಅದು (ಅಖಂಡ)ಪ್ರತ್ಯೇಕಿಸಲು ಅಥವಾ ಒಡೆಯಲು ಸಾಧ್ಯವಿಲ್ಲದ್ದು ಎಂಬ ಅರ್ಥ ಕೊಡುವುದು. ಇವರು ಶಿವನನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆ. ಅದರ ಆಧಾರದ ಮೇಲೆ ಏಳು ಶೈವ ಅಖಾಡಗಳನ್ನು ವಿಂಗಡಿಸಲಾಗಿದೆ.
===ಆಖಾಡಗಳು:===
;ಶೈವ:
*ಶ್ರೀ ಪಂಚಾಯಿತಿ ಅಖಾಡ ಮಹಾನಿರ್ವಾಣಿ (ಅಲಹಾಬಾದ್),
*ಶ್ರೀ ಪಂಚ ಅಟಲ್‌ ಅಖಾಡ (ವಾರಾಣಸಿ),
*ಶ್ರೀ ಪಂಚಾಯಿತಿ ಅಖಾಡ ನಿರಂಜನಿ (ಅಲಹಾಬಾದ್),
*ತಪೋನಿಧಿ ಶ್ರೀ ಆನಂದ ಅಖಾಡ ಪಂಚಾಯಿತಿ (ನಾಸಿಕ್‌),
*ಶ್ರೀ ಪಂಚದಶನಾಮ ಜುನಾ ಅಖಾಡ (ವಾರಾಣಸಿ),
ಶ್ರೀ ಪಂಚದಶನಾಮ ಪಂಚಗಣಿ ಅಖಾಡ (ಜುನಾಗಡ, ಗುಜರಾತ್‌).
 
;ವಿಷ್ಣುವನ್ನು ಆರಾಧಿಸುವ ವೈಷ್ಣವ ಅಖಾಡಗಳು:
*ದಿಗಂಬರ ಅಣಿ,
*ಶ್ರೀ ನಿರ್ವಾಣಿ ಅಣಿ ಮತ್ತು
*ಶ್ರೀ ನಿರ್ಮೋಹಿ ಅಣಿ
 
;ಸಿಖ್‌ ಧರ್ಮದ ಮೊದಲ ಧರ್ಮಗುರುವಿನ ಪುತ್ರ ಚಂದ್ರದೇವ ಅವರು ಮೂರನೆಯ ‘ಉದಾಸೀನ ಅಖಾಡ’ ಹುಟ್ಟು ಹಾಕಿದರು. ಈ ಅಖಾಡದವರು ‘ಓಂ’ಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
*ಶ್ರೀ ಪಂಚಾಯಿತಿ ಬಡಾ ಉದಾಸೀನ ಅಖಾಡ,
*ಶ್ರೀ ಪಂಚಾಯಿತಿ ಅಖಾಡ ನಯಾ ಉದಾಸೀನ ಮತ್ತು
*ಶ್ರೀ ನಿರ್ಮಲ ಪಂಚಾಯಿತಿ ಅಖಾಡ ಎಂದು ವಿಂಗಡಿಸಲಾಗಿದೆ.
*ಲೈಂಗಿಕ ಅಲ್ಪಸಂಖ್ಯಾತರ ಕಿನ್ನರ ಅಖಾಡ (೨೦೧೮ರಲ್ಲಿ ಸೇರಿಕೊಂಡಿದೆ.)<ref>[https://www.prajavani.net/stories/national/kumbha-mela-akharas-607463.html
ಕುಂಭಮೇಳದಲ್ಲಿ ‘ಅಖಾಡ’ಗಳ ಸಂಭ್ರಮ, ಪ್ರಯಾಗರಾಜ್‌ನಲ್ಲಿ ಇಂದಿನಿಂದ ಕುಂಭಮೇಳ;ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ;;15 ಜನವರಿ 2019,]</ref>
 
 
ಈ ಇಂದಿನ ''ಮಹಾ ಕುಂಭ ಮೇಳ'' , ೨೦೦೧ ನಡೆಯಿತು. ಇದರಲ್ಲಿ ೬೦ ದಶಲಕ್ಷ ಜನ ಪಾಲ್ಗೊಂಡು,ಇದನ್ನು ಜಗತ್ತಿನಲ್ಲೇ ಅತ್ಯಂತ ದೊಡ [[ಜನ ಸಮೂಹ]]ವನಗಿಸಿದರು.<ref>Millions bathe at Hindu festival BBC News, January ೩, ೨೦೦೭.</ref><ref>[http://news.bbc.co.uk/2/hi/science/nature/1137833.stm ಕುಂಭ ಮೇಳ pictured from space - probably the largest human gathering in history] ''[[BBC News]]'' , January ೨೬, ೨೦೦೧.</ref><ref>[http://www.timesonline.co.uk/tol/travel/travel_images/article3597725.ece ಕುಂಭ ಮೇಳ: the largest ಯಾತ್ರಿಕage - Pictures: ಕುಂಭ ಮೇಳ by Karoki Lewis] ''[[The Times]]'' , March ೨೨, ೨೦೦೮.</ref><ref>[http://www.newscientist.com/article/dn360 ಕುಂಭ ಮೇಳ - 25 January 2001 - New Scientist]</ref>
 
==ಮುಂದಿನ ಓದಿಗಾಗಿ==
"https://kn.wikipedia.org/wiki/ಕುಂಭ_ಮೇಳ" ಇಂದ ಪಡೆಯಲ್ಪಟ್ಟಿದೆ