ರಣಜಿ ಟ್ರೋಫಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೬ ನೇ ಸಾಲು:
 
<big>ವಲಯ ಪದ್ಧತಿಯನ್ನು ೨೦೦೨-೦೩ ಋತುವಿನಲ್ಲಿ ಕೈಬಿಟ್ಟು ಫಾರ್ಮ್ಯಾಟ್ ಅನ್ನು ಬದಲಾಯಿಸಲಾಯಿತು ಮತ್ತು ಎರಡು ವಿಭಾಗದ ರಚನೆಯನ್ನು ಅಳವಡಿಸಿಕೊಳ್ಳಲಾಯಿತು - ಹದಿನೈದು ತಂಡಗಳ ಎಲೈಟ್ ಗ್ರೂಪ್, ಮತ್ತು ಉಳಿದ ತಂಡಗಳನ್ನು ಹೊಂದಿರುವ ಪ್ಲೇಟ್ ಗ್ರೂಪ್. ಪ್ರತಿ ಗುಂಪು ಎರಡು ಉಪ ಗುಂಪುಗಳನ್ನು ಹೊಂದಿತ್ತು, ಇದರಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಾಗುತ್ತಿತ್ತು. ಪ್ರತಿ ಉಪ ಗುಂಪಿನಲ್ಲಿ ಮೊದಲ ಎರಡು ತಂಡಗಳು ವಿಜೇತರನ್ನು ನಿರ್ಣಯಿಸಲು ನಾಕ್ಔಟ್ ಟೂರ್ನಮೆಂಟ್‍ನಲ್ಲಿ ಸ್ಪರ್ಧಿಸುತ್ತಿದ್ದವು. ಪ್ರತಿ ಎಲೈಟ್ ಉಪ ಗುಂಪಿನಲ್ಲಿ ಕೊನೆಯದಾಗಿ ಬಂದ ತಂಡ ಕೆಳಮಟ್ಟಕ್ಕೆ ವರ್ಗಾವಣೆಗೊಳ್ಳುತ್ತದೆ, ಮತ್ತು ಎರಡೂ ಪ್ಲೇಟ್ ಗ್ರೂಪ್ ಫೈನಲ್ ತಂಡಗಳು ಮುಂದಿನ ಋತುವಿನಲ್ಲಿ ಬಡ್ತಿ ಹೊಂದುತ್ತಿದ್ದವು. ೨೦೦೬-೦೭ ಋತುವಿನಲ್ಲಿ, ವಿಭಾಗಗಳನ್ನು ಸೂಪರ್ ಲೀಗ್ ಮತ್ತು ಪ್ಲೇಟ್ ಲೀಗ್ ಎಂದು ವರ್ಗೀಕರಿಸಲಾಯಿತು.</big>
 
2018-19 ರ ಋತುವಿನಿಂದ ನೈರುತ್ಯ ಭಾರತದ ತಂಡಗಳಿಗೆ ರಣಜಿ ಪಂದ್ಯಾವಳಿಯಲ್ಲಿ ಆಡಲು ಅನುಮತಿ ನೀಡಲಾಯಿತು. ಆ ಕಾರಣ, ಪಂದ್ಯಾವಳಿಯಲ್ಲಿ, ಕೆಲವು ಬದಲಾವಣೆಗಳನ್ನು ಮಾಡಲಾಯಿತು. ತಂಡಗಳನ್ನು 4 ಗುಂಪುಗಳಲ್ಲಿ ವಿಭಜಿಸಲಾಯಿತು, ಆ ಗುಂಪುಗಳೆಂದರೆ: ಏ, ಬಿ, ಸಿ ಮತ್ತು ಪ್ಲೇಟ್. ಈ ನಾಲ್ಕು ಗುಂಪುಗಳಿಂದ 8 ತಂಡಗಳು ಮುಂದಿನ ಹಂತವಾದ ಉಪಾಂತ್ಯ ಪೂರ್ವ ಹಂತಕ್ಕೆ ಆಯ್ಕೆಯಾಗುತ್ತವೆ. ಏ ಮತ್ತು ಬಿ ಗುಂಪು ಸೇರಿ 5 ತಂಡಗಳು, ಸಿ ಇಂದ 2 ತಂಡಗಳು ಮತ್ತು ಪ್ಲೇಟ್ ಇಂದ 1 ತಂಡ. ಜನವರಿ 15, 2019 ರಿಂದ ಉಪಾಂತ್ಯ ಪೂರ್ವ ಪಂದ್ಯಗಳು ನಡೆಯಲಿವೆ. ಎ ಗುಂಪಿನಿಂದ ವಿದರ್ಭ, ಸೌರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್, ಬಿಯಿಂದ ಕೇರಳ, ಸಿಯಿಂದ ರಾಜಸ್ಥಾನ ಮತ್ತು ಉತ್ತರ ಪ್ರದೇಶ್ ಹಾಗೂ ಪ್ಲೇಟ್ ಗುಂಪಿನಿಂದ ಉತ್ತರಾಖಂಡ್ ತಂಡಗಳು ಅರ್ಹತೆಯನ್ನು ಪಡೆದಿವೆ.
"https://kn.wikipedia.org/wiki/ರಣಜಿ_ಟ್ರೋಫಿ" ಇಂದ ಪಡೆಯಲ್ಪಟ್ಟಿದೆ