ಕೆ.ಜಿ.ಎಫ್: ಚಾಪ್ಟರ್ ೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{Infobox film
| name = ಕೆಜಿಎಫ್
| image = KGF(film)poster.jpg
| caption =
| film name = KGF Chapter 1
| director = ಪ್ರಶಾಂತ್ ನೀಲ್
| producer = ವಿಜಯ್ ಕಿರಗಂದೂರ್
| writer = ಪ್ರಶಾಂತ್ ನೀಲ್
| screenplay = ಪ್ರಶಾಂತ್ ನೀಲ್
| story = ಪ್ರಶಾಂತ್ ನೀಲ್
| cinematography =ಭುವನ್ ಗೌಡ
| starring = [[ಯಶ್(ನಟ)|ಯಶ್]]<br/>ಶ್ರೀನಿಧಿ ಶೆಟ್ಟಿ<br/>ವಶಿಷ್ಠ ಎನ್. ಸಿಂಹ<br/><br/>ಮಾಳವಿಕಾ ಅವಿನಾಶ್
| music = ರವಿ ಬಸ್ರೂರು
| studio = ಹೋಂಬಾಳೆ
| distributor =ಕನ್ನಡ - ಕೆ ಆರ್ ಜಿ ಸ್ಟುಡಿಯೊಸ್
ಹಿಂದಿ - ಎಕ್ಸಲ್ ಎಂಟರ್‍ ‍ಟೇನ್‍ಮೆಂಟ್ ಮತ್ತು ಎಎ ಫ಼ಿಲಂಸ್
ತಮಿಳು - ವಿಶಾಲ್ ಫಿಲಂ ಫ಼ಾಕ್ಟ್ರಿ
ತೆಲುಗು - ವಾರಾಹಿ ಚಲನಚಿತ್ರ
ಮಲಯಾಳಂ - ಗ್ಲೋಬಲ್ ಯುನೈಟೆಡ್ ಮೀಡಿಯಾ
| released = {{Film date|2018|12|ref1=<ref>https://timesofindia.indiatimes.com/entertainment/kannada/movies/news/kgf-release-postponed-to-december/articleshow/66137174.cms</ref>}}
| runtime = ೨ : ೩೪ ತಾಸು
| country = ಭಾರತ
| language = [[ಕನ್ನಡ]]
| budget = {{INR}}70[[crore]]<ref>{{cite web|url=https://www.hindustantimes.com/bollywood/zero-vs-kgf-shah-rukh-khan-s-most-expensive-film-trails-kannada-underdog-by-rs-6-crore/story-oemIiXIC2qg4VZAE7NErWN_amp.html|title=KGF was produced on a reported budget of ₹50 crore|work=hindustantimes|language=english |date=25 December 2018}}</ref>
| gross = 230+{{Estimation}} {{INR}} [[Crore]]<ref>{{cite|url=https://www.republicworld.com/amp/entertainment-news/others/kgf-box-office-yash-starrer-becomes-highest-grossing-kannada-film-crosses-rs-100-crore-mark.html|title=K.G.F Box Office: Yash starrer becomes highest grossing Kannada film with 100 crore mark|date=2018-12-26|work=[[Republic World]]}}</ref> (10-days worldwide collection)
|ನಿರೂಪಕ=[[ ಅನಂತ್ ನಾಗ್ ]]}}
 
'''ಕೆಜಿಎಫ್ ಅಧ್ಯಾಯ ೧''' ೨೦೧೮ರಲ್ಲಿ ಬಿಡುಗಡೆಯಾದ [[ಭಾರತೀಯ]] [[ಕನ್ನಡ ಚಲನಚಿತ್ರೋದ್ಯಮ|ಕನ್ನಡ ಚಲನಚಿತ್ರ]].ಇದನ್ನು ಮೂಲ ಭಾಷೆಯಿಂದ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಧ್ವನಿಪಥದೊಂದಿಗೆ(ಡಬ್ ಮಾಡಿ) ಬಿಡುಗಡೆ ಮಾಡಲಾಯಿತು. ಚಲನಚಿತ್ರವನ್ನು ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಅವರು ಬರೆದು ನಿರ್ದೇಶಿಸಿದ್ದಾರೆ ಮತ್ತು ಹೋಂಬಾಳೆ ಚಲನಚಿತ್ರಗಳ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿದ್ದಾರೆ. [[ಯಶ್(ನಟ)|ಯಶ್]] ಮತ್ತು ರಾಮಚಂದ್ರ ರಾಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2018 ರ ಆಗಸ್ಟ್ 15 ರಂದು ಈ ಚಿತ್ರದ ಚಿತ್ರೀಕರಣವು ಪೂರ್ಣಗೊಂಡು , 2018 ರ ಡಿಸೆಂಬರ್ 21 ರಂದು ಸುಮಾರು ೨೪೫೦ ತೆರೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಲಾಯಿತು. <ref>{{cite web|url=http://timesofindia.indiatimes.com/entertainment/kannada/movies/news/kgf-to-be-amultilingual-will-release-in-five-languages/articleshow/60257321.cms|title=KGF to be multilingual film}}</ref>
 
==ಕಥೆ==
ಬಡತನವನ್ನೇ ಹಾಸಿ-ಹೊದ್ದುಕೊಂಡು ಮಂಡ್ಯದಲ್ಲಿ ಹುಟ್ಟಿ, ಮುಂಬೈನ ಬೀದಿಗಳಲ್ಲಿ ಬೆಳೆದು, ಅಧಿಕಾರಕ್ಕೆ ಹಾತೊರೆಯುವ ಭೂಗತ ಪಾತಕಿ ರಾಕಿಯ ಬದುಕನ್ನು ೩೦ ವರ್ಷಕಾಲ ಶ್ರಮವಹಿಸಿ ಕಲೆಹಾಕಿ, ಪುಸ್ತಕ ಪ್ರಕಟಪಡಿಸಿದ್ದ ವೃದ್ಧ ಪತ್ರಕರ್ತ, ತನ್ನ ಪುಸ್ತಕವನ್ನು ಸರ್ಕಾರ ನಿಷೇಧ ಹೇರಿ ಸುಟ್ಟು ಹಾಕಿದ ನಂತರ, ತನ್ನ ಕಡೆ ದಿನಗಳಲ್ಲಿ ಟಿವಿಯೊಂದರ ಮುಖ್ಯಸ್ಥರಿಗೆ ವಿವರಿಸುವ ಮೂಲಕ ಚಿತ್ರ ಆರಂಭವಾಗುತ್ತದೆ.