"ಆ್ಯಂಡ್ರಾಯ್ಡ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ರೆಫ಼ೆರೆನ್ಚೆ
(ವಿಷಯ ಸೇರ್ಪಡೆ)
 
ಚು (ರೆಫ಼ೆರೆನ್ಚೆ)
ಟ್ಯಾಗ್: 2017 source edit
 
== '''ಆ್ಯಂಡ್ರಾಯ್ಡ್ಛ''' ==
[[ಚಿತ್ರ:Android_Logo_by_AppMarsh.jpg|thumb|ಆ್ಯಂಡ್ರಾಯ್ಡ್ ]]
ಆ್ಯಂಡ್ರಾಯ್ಡ್ ಎಂಬುವುದು ಒಂದು ಸ್ಮಾರ್ಟ್ ಫೋನಿನ ಆಪರೇಟಿಂಗ್ ಸಿಸ್ಟಮ್.[[ಗೂಗಲ್]] ಕಂಪನಿಯು ಈ ಆಪರೇಟಿಂಗ್ ಸಿಸ್ಟಮ್ ನ್ನು ಅಭಿವೃಧ್ಧಿಪಡಿಸಿದ್ದು, ಇದು ಲಿನಕ್ಸ್ ಕೆರ್ನಲ್]] ಆಧಾರಿತವಾಗಿದೆ.ಇದನ್ನು ಪ್ರಾಥಮಿಕವಾಗಿ ಟಚ್ ಸ್ಕ್ರೀನ್ಪೋನ್ ಗಳಲ್ಲಿ ಕೆಲಸ ಮಾಡುವಂತೆ ವಿನ್ಯಾಸ ಮಾಡಲಾಗಿದೆ.ಆ್ಯಂಡ್ರಾಯ್ಡ್ ಸ್ಪರ್ಷ ಸನ್ನೆಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ.ಇದರೊಂದಿಗೆ ಗೂಗಲ್ ಕಂಪನಿಯು ಆ್ಯಂಡ್ರಾಯ್ಡ್ ಆಧಾರಿತ [[ದೂರದರ್ಶನ]], [[ವಾಹನ]]ಗಳಿಗೆ ಸ್ವಯಂಚಾಲಿತ ಯಂತ್ರಗಳು,ಆ್ಯಂಡ್ರಾಯ್ಡ್ ನ್ನು ಧರಿಸಬಹುದಾದ [[ಕೈಗಡಿಯಾರ|ಕೈ ಗಡಿಯಾರ]]ಗಳು, ಗೂಗಲ್ ನ ಆ್ಯಂಡ್ರಾಯ್ಡ್ ತಂತ್ರಾಂಶವನ್ನು ಉಪಯೋಗಿಸಿಕೊಂಡು ಮನೆಯಲ್ಲಿ ಧ್ವನಿಯಿಂದ ನಿಯಂತ್ರಿಸಬಹುದಾದ ದೂರದರ್ಶನ, ಫ್ಯಾನ್, ಧ್ವನಿವರ್ಧಕಗಳು ಹಾಗು ಇತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಹುದು. <ref>https://www.openhub.net/p/android/analyses/latest/languages_summary</ref><ref>https://www.android.com/versions/nougat-7-0/</ref><ref>https://www.phonearena.com/news/Googles-Android-OS-Past-Present-and-Future_id21273</ref>
 
ಆ್ಯಂಡ್ರಾಯ್ಡ್ ನ್ನು ಪ್ರಾಥಮಿಕವಾಗಿ ಆ್ಯಂಡ್ರಾಯ್ಡ್ ಇಂಕ್. ಎಂಬ ಸಂಸ್ಥೆ ಪ್ರಾರಂಭಿಸಿತು. ನಂತರ ೨೦೦೫ರಲ್ಲಿ ಗೂಗಲ್ ಆ್ಯಂಡ್ರಾಯ್ಡ್ಅನ್ನು ಖರೀದಿಸಿತು.೨೦೦೭ರಲ್ಲಿ ಓಪನ್ ಹ್ಯಾಂಡ್ ಸೆಟ್ ಅಲಯನ್ಸ್ ಎಂಬ ಫೋನಿನ ಸಾಫ್ಟವೇರ್ ಮತ್ತು ಹಾರ್ಡ್ ವೇರ್ ಒಕ್ಕೂಟದೊಂದಿಗೆ ಪ್ರಪ್ರಥಮ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಅನಾವರಣಗೊಳಿಸಲಾಯಿತು.
|ನೆಕ್ಸಸ್ ಎಸ್
|}
==ಉಲ್ಲೇಖಗಳು==
'''ಉಲ್ಲೇಖ'''
{{reflist}}
<ref>https://www.openhub.net/p/android/analyses/latest/languages_summary</ref>
<ref>https://www.android.com/versions/nougat-7-0/</ref>
<ref>https://www.phonearena.com/news/Googles-Android-OS-Past-Present-and-Future_id21273</ref>
೧೦,೩೬೬

edits

"https://kn.wikipedia.org/wiki/ವಿಶೇಷ:MobileDiff/889964" ಇಂದ ಪಡೆಯಲ್ಪಟ್ಟಿದೆ