ಪಾವ್ಲೊ ಕೊಯೆಲೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್: 2017 source edit
ಚು Photo
೧ ನೇ ಸಾಲು:
[[ಚಿತ್ರ:Yehudi Menuhin.jpg|thumb]]
[[ಚಿತ್ರ:Yehudi Menuhin.jpg|thumb|ಪಾವ್ಲೊ ಕೊಹಿಲೊ ಪಾವ್ಲೊ ಕೊಹಿಲೊ ಜನನ: ಆಗಸ್ಟ್ 24, 1947 (೨೪/೦೮/೧೯೪೭) (66ವರ್ಷ) ಜನ್ಮಸ್ಥಳ: [[ರಿಯೋ ಡಿಜನೈರೋ]], [[ಬ್ರೆಜಿಲ್]] ವೃತ್ತಿ : ಸಾಹಿತಿ, ಕಾದಂಬರಿಕಾರ, ಕವಿ,ಚಿತ್ರಸಾಹಿತಿ. ಬ್ರೆಜಿಲ್ ಮೂಲದ ಪೋರ್ಚುಗೀಸ್, ಸ್ಪಾನಿಷ್ ಹಾಗೂ ಆಂಗ್ಲ ಭಾಷೆಗಳ ವಿಶ್ವಪ್ರಸಿದ್ಧ ಸಾಹಿತಿ, ಇವರು ಬ್ರೆಜಿಲ್ ದೇಶದ ರಿಯೋಡಿಜನೈರೋ ನಗರದಲ್ಲಿ (೨೪/೦೮/೧೯೪೭) ರಲ್ಲಿ ಜನಿಸಿದರು. ಪಾವ್ಲೊ ಕೊಹಿಲೊ ವಿಶ್ವದ ಆತ್ಯಂತ ಜನಪ್ರಿಯ ಸಾಹಿತಿಗಳಲೊಬ್ಬರು.
 
ಪಾವ್ಲೊ ಕೊಹಿಲೊರವರು ಬಾಲ್ಯದಲ್ಲಿ ಸದಾ ಅನ್ಯಮನಸ್ಕರಾಗಿದ್ದು ಪೋಷಕರಿಗೆ ತಲೆನೋವಾಗಿದ್ದರು, ಇವರಿಂದ ಬೇಸತ್ತಿದ್ದ ಪೋಷಕರು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಿದ್ದರು, ೨೦ವರ್ಷಗಳ ತರುವಾಯ ಅಲ್ಲಿಂದ ಬಿಡುಗಡೆಗೊಂಡ ಪೌಲೊ, ಹಿಪ್ಪಿಗಳಡೆಗೆ ಆಕರ್ಷಿತರಾಗಿದ್ದರು, ೧೯೬೫ರಿಂದ ೧೯೭೪ರವರೆಗೆ ಚಿತ್ರಗೀತೆಗಳನ್ನು ಬರೆಯುವುದರ ಮೂಲಕ ಪ್ರಸಿದ್ಧರಾಗಿದ್ದರು. ೧೯೭೪ರಲ್ಲಿ ಬ್ರೆಜಿಲ್ ನ ಮಿಲಿಟರಿ ಸರಕಾರವು ಸಂಶಯಾಸ್ಪದ ಕಾರಣಗಳಿಗೆ ಇವರನ್ನು ಬಂಧಿಸಿತ್ತು.
"https://kn.wikipedia.org/wiki/ಪಾವ್ಲೊ_ಕೊಯೆಲೊ" ಇಂದ ಪಡೆಯಲ್ಪಟ್ಟಿದೆ