"ಎಮ್. ಎನ್. ವೆಂಕಟಾಚಲಯ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (clean up, replaced: ಉಚ್ಛ → ಉಚ್ಚ using AWB)
'''ಎಂ ಎನ್ ವೆಂಕಟಾಚಲಯ್ಯ''', ಎಂದೇ ಖ್ಯಾತರಾದ 'ಮನೇಪಲ್ಲಿ ನಾರಾಯಣರಾವ್ ವೆಂಕಟಾಚಲಯ್ಯ', ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾದ ಎರಡನೆಯ ಕನ್ನಡಿಗರು. ೧೮ ತಿಂಗಳ ದೀರ್ಘ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ನಂತರ 'ರಾಷ್ಟ್ರೀಯ ಹಕ್ಕುಗಳ ಅಯೋಗ' ಮತ್ತು 'ಸಂವಿಧಾನ ತಿದ್ದುಪಡಿ ವಿಮರ್ಶೆ ಆಯೋಗಗಳ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.
===ಜನನ, ಶಿಕ್ಷಣ, ವೃತ್ತಿ ಜೀವನ===
*'ವೆಂಕಟಾಚಲಯ್ಯ'ನವರು, ೨೫,ಅಕ್ಟೋಬರ್, ೧೯೨೯ ರಲ್ಲಿ ಜನಿಸಿದರು. ಬಿ ಎಸ್ಸಿ; ಬಿ.ಎಲ್, [[ಮೈಸೂರು]] ವಿಶ್ವವಿದ್ಯಾಲಯದಿಂದ ಗಳಿಸಿದರುಪಡೆದುಕೊಂಡರು. ವಕೀಲಿ ವೃತ್ತಿಜೀವನವೃತ್ತಿ ಜೀವನ <br /> ೧೯೫೧ರಿಂದ೧೯೫೧ ರಿಂದ ೧೯೭೫<br />ರವರೆಗೆ ನಡೆಸಿದರುನಿಭಾಯಿಸದರು. '''ಅವರು ನಿಭಾಯಿಸಿದ ಹುದ್ದೆಗಳು ಹೀಗಿವೆ :'''
*'''ಅವರು ನಿಭಾಯಿಸಿದ ಹುದ್ದೆಗಳು ಹೀಗಿವೆ :'''
 
# ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ: ೬-೧೧-೧೯೭೫-೪-೧೦-೧೯೮೭
# ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ: ೫-೧೦-೧೯೮೭-೧೧-೨-೧೯೯೩
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/889878" ಇಂದ ಪಡೆಯಲ್ಪಟ್ಟಿದೆ