ಸದಸ್ಯ:Sowmya H Sam/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೦ ನೇ ಸಾಲು:
ಸೂಪರ್ 10: 13 12ರ ಹರೆಯದಿಂದಲೇ ಕಬಡ್ಡಿ ಆಡುತ್ತಿರುವ ದಿಲ್ಲಿ ಮೂಲದ ಪವನ್, 2015ರಲ್ಲಿ ಆಲ್ ಇಂಡಿಯಾ ಯುನಿವರ್ಸಿಟಿ ಹಾಗೂ ನ್ಯಾಷನಲ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ್ದರು. ಅಲ್ಲಿಂದ ಬಳಿಕ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಅನೇಕ ಸ್ವರ್ಣ ಪದಕಗಳನ್ನು ಗೆದ್ದಿದ್ದಾರೆ. ಕಬಡ್ಡಿ ಹೊರತಾಗಿ ಬ್ಯಾಡ್ಮಿಂಟನ್ ಆಡುವುದನ್ನು ಇಷ್ಟಪಡುತ್ತಾರೆ.
ಪಂದ್ಯವೊಂದರಲ್ಲಿ ಸರಾಸರಿ ರೈಡ್ ಅಂಕಗಳು: 11.29
ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್ ಜಯಂಟ್ಸ್ ತಂಡವನ್ನು 38-33ರ ಅಂತರದಲ್ಲಿ ರೋಚಕವಾಗಿ ಮಣಿಸಿದ ಬೆಂಗಳೂರು ಬುಲ್, ಸಮಸ್ತ ಕನ್ನಡಿಗರ ಹೆಮ್ಮೆಯಾಗಿದ್ದಾರೆ. ಅಷ್ಟಕ್ಕೂ ಬೆಂಗಳೂರು ಗೆಲುವಿನ ರೂವಾರಿ ಎನಿಸಿಕೊಂಡವರು 22ರ ಹರೆಯದ ಯುವ ರೈಡರ್ ಪವನ್ ಕುಮಾರ್ ಸೆಹ್ರಾವತ್. ಫೈನಲ್‌ನಲ್ಲಿ 22 ಅಂಕ ಸೇರಿದಂತೆ ಟೂರ್ನಿಯುದ್ಧಕ್ಕೂ ಪವನ್ ಸ್ಥಿರತೆಯ ನಿರ್ವಹಣೆ ನೀಡಿದ್ದಾರೆ.
ಬೆಂಗಳೂರು ಬುಲ್ಸ್ ಚೊಚ್ಚಲ ಪ್ರೊ ಕಬಡ್ಡಿ ಲೀಗ್ ಟ್ರೋಫಿ ಗೆಲುವಿನಲ್ಲಿ 22ರ ಹರೆಯದ ಯುವ ರೈಡರ್ ಪವನ್ ಕುಮಾರ್ ಸೆಹ್ರಾವತ್ ಪ್ರಮುಖ ಪಾತ್ರ ವಹಿಸಿದ್ದಾರೆ. ಟೂರ್ನಿಯುದ್ಧಕ್ಕೂ ಅಮೋಘ ನಿರ್ವಹಣೆ ನೀಡಿರುವ ಪವನ್, ಫೈನಲ್ ಪಂದ್ಯದಲ್ಲೂ 22 ಅಂಕಗಳನ್ನು ಕಲೆ ಹಾಕುವ ಮೂಲಕ ಐತಿಹಾಸಿಕ ಗೆಲುವು ಒದಗಿಸಿಕೊಟ್ಟಿದ್ದರು.