ಒಹಾಯೊ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಚಿತ್ರಶಾಲೆ
೧ ನೇ ಸಾಲು:
[[ಚಿತ್ರ:Winter Cincinnati.JPG|thumb]]
'''ಒಹಾಯೊ ನದಿ''' : [[ಅಮೆರಿಕ]] ಸಂಯುಕ್ತ ಸಂಸ್ಥಾನದ ಒಂದು ನದಿ. ಒಹಾಯೊ ರಾಜ್ಯದ ದಕ್ಷಿಣ ಪರ್ವಗಳಲ್ಲಿ ಗಡಿರೇಖೆಯಂತೆ ಹರಿಯುತ್ತದೆ. ಮಿಸಿಸಿಪಿಯ ಏಕೈಕ ಮುಖ್ಯ ಉಪನದಿ. ಅಲೆಘನಿ ಮತ್ತು ಮನೊಗೆಹಲ ನದಿಗಳು ಪಿಟ್ಸ್‌ಬರ್ಗ್ನಲ್ಲಿ ಕೂಡಿ ಸಂಭವಿಸಿರುವ ಈ ನದಿಗೆ ಸುಮಾರು ೫೫೪೨೫೮ ಚಕಿಮೀ ಜಲಾ ನಯನ ಪ್ರದೇಶವಿದೆ. ಉತ್ತರಾಭಿಮುಖವಾಗಿ ಹರಿಯುತ್ತಿದ್ದ ಅಪಲೇಷಿಯನ್ ತೊರೆಗಳಿಗೆ ಮಂಜುಗೆಡ್ಡೆಯಿಂದ ತಡೆಯುಂಟಾಗಿ, ತುಂಬಿದ ನೀರು ಒಂದು ಕಣಿವೆಯಿಂದ ಇನ್ನೊಂದು ಕಣಿವೆಗೆ ಬಿರುಕುಗಳ ಮೂಲಕ ಹರಿದದ್ದರಿಂದ ಸಂಭವಿಸಿದ ಕಣಿವೆಯಲ್ಲಿ ಈ ನದಿ ಹರಿಯುತ್ತದೆ. ತತ್ಫಲವಾಗಿ ಕೆಲವು ಕಡೆಗಳಲ್ಲಿ ಕಮರಿಗಳೇ ನದಿಯ ಪಾತ್ರ. ಒಮ್ಮೊಮ್ಮೆ ಇದು ಥಟ್ಟನೆ ತನ್ನ ದಿಕ್ಕನ್ನು ಬದಲಿಸುತ್ತದೆ. ಎತ್ತರದ ನೆಲದಿಂದ ಅತಿ ಹಳ್ಳದ ಪ್ರದೇಶಕ್ಕೆ ಅಂಬಿನಂತೆ ಜಾರುತ್ತದೆ. ಹೀಗಾಗಿ ಜಲಪಾತಗಳು ಸಂಭವಿಸಿವೆ.
 
 
ಒಹಾಯೊ ಒಳ್ಳೆಯ ಜಲಮಾರ್ಗ. [[ಪ್ರವಾಹ]] ಕಾಲದಲ್ಲಿ [[ಜಲಪಾತ]]ದ ಮೇಲೂ [[ಹಡಗು]]ಗಳು ಸಾಗುತ್ತವೆ. ಇಂಥೆಡೆಗಳಲ್ಲಿ ಕಾಲುವೆ ತೋಡಿರುವುದರಿಂದ ೧೮೨೮ರಿಂದ ಜಲಪಾತಗಳ ಅಡಚಣೆಯೂ ಇಲ್ಲ. ಕೆಳ ಮಿಸಿಸಿಪಿಗೆ ಬರುವ ನೀರಿನ ಮುಕ್ಕಾಲು ಭಾಗ ಒಹಾಯೊವಿನಿಂದ ಲಭಿಸುತ್ತದೆ. ಒಹಾಯೊ ಕಣಿವೆಯಲ್ಲಿ ವಾರ್ಷಿಕ ಮಳೆಯ ಸರಾಸರಿ ೪೪.೭". ನದಿ ಪ್ರವಾಹ ಸು. ೦.೬೦೯೬ ಮೀ.ಗಳಿಂದ ೧೩-೧೬ ಮೀ.ಗಳವರೆಗೆ ವ್ಯತ್ಯಾಸವಾಗುವುದುಂಟು. [[ಚಳಿಗಾಲ]]ದ ಕೊನೆಯಲ್ಲಿ ಅಥವಾ ವಸಂತದ ಆದಿಯಲ್ಲಿ ಪ್ರವಾಹದ ಹೆಚ್ಚಳ ಕಂಡು ಬರುತ್ತದೆ. ಬೇಸಗೆಯಲ್ಲಿ ನೀರು ಆವಿಯಾಗುವುದರಿಂದ ಆ ಋತುವಿನ ಕೊನೆಯಲ್ಲಿ ಪ್ರವಾಹ ಬಹಳ ಇಳಿಯುತ್ತದೆ. ಪರಮಾವಧಿ ಪ್ರವಾಹ ಬಂದಿದ್ದದು ೧೯೨೭ರಲ್ಲಿ. ಒಹಾಯೊ ನದಿಯ ಮೇಲೆ ೧೭೮೨ರಷ್ಟು ಹಿಂದಿನಿಂದಲೂ ದೋಣಿಗಳು ಸಂಚರಿಸುತ್ತಿವೆ. ಪ್ರಯಾಣಿಕ ನೌಕೆ ಮೊಟ್ಟಮೊದಲು ಸಿನ್ಸಿನ್ಯಾಟಿಯಿಂದ ಪಿಟ್ಸ್‌ಬರ್ಗಿಗೆ ೧೭೯೪ರಲ್ಲಿ ಸಂಚಾರ ಮಾಡಿತು. ೧೮೮೦ರಲ್ಲಿ ಪಿಟ್ಸ್‌ಬರ್ಗ್ ಪ್ರದೇಶ ಕೈಗಾರಿಕೆಯಲ್ಲಿ ಮುಂದುವರಿದಂತೆ ಈ ಜಲಮಾರ್ಗವನ್ನು ಕಲ್ಲಿದ್ದಲು, ಮರದ ದಿಮ್ಮಿ ಮುಂತಾದವುಗಳನ್ನು ಸಾಗಿಸುವುದಕ್ಕೆ ಹೆಚ್ಚಾಗಿ ಬಳಸಿಕೊಳ್ಳಲಾಯಿತು. ೧೯೧೦ರಲ್ಲಿ ಅಮೆರಿಕ ಕಾಂಗ್ರೆಸ್ ಈ ಜಲಮಾರ್ಗವನ್ನು ಅಭಿವೃದ್ಧಿಪಡಿಸಲು ಯೋಚಿಸಿ ಅದಕ್ಕಾಗಿ ಒಂದು ಯೋಜನೆ ತಯಾರಿಸಿತು. ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿ ಸದಾಕಾಲವೂ ೩ ಮೀ ನೀರುಳ್ಳ ಕಾಲುವೆಯನ್ನು ಜಲಮಾರ್ಗಕ್ಕೆ ಒದಗಿಸಲಾಯಿತು. (ಬಿ.ಎಸ್.ಎಚ್.)
 
<ref>https://www.britannica.com/place/Ohio-River</ref>
'''ಒಹಾಯೊ ನದಿ''' : [[ಅಮೆರಿಕ]] ಸಂಯುಕ್ತ ಸಂಸ್ಥಾನದ ಒಂದು ನದಿ. ಒಹಾಯೊ ರಾಜ್ಯದ ದಕ್ಷಿಣ ಪರ್ವಗಳಲ್ಲಿ ಗಡಿರೇಖೆಯಂತೆ ಹರಿಯುತ್ತದೆ. ಮಿಸಿಸಿಪಿಯ ಏಕೈಕ ಮುಖ್ಯ ಉಪನದಿ. ಅಲೆಘನಿ ಮತ್ತು ಮನೊಗೆಹಲ ನದಿಗಳು ಪಿಟ್ಸ್‌ಬರ್ಗ್ನಲ್ಲಿಪಿಟ್ಸ್‌ಬರ್ಗ್‌ನಲ್ಲಿ ಕೂಡಿ ಸಂಭವಿಸಿರುವ ಈ ನದಿಗೆ ಸುಮಾರು ೫೫೪೨೫೮ ಚಕಿಮೀ ಜಲಾ ನಯನಜಲಾನಯನ ಪ್ರದೇಶವಿದೆ. ಉತ್ತರಾಭಿಮುಖವಾಗಿ ಹರಿಯುತ್ತಿದ್ದ ಅಪಲೇಷಿಯನ್ ತೊರೆಗಳಿಗೆ ಮಂಜುಗೆಡ್ಡೆಯಿಂದ ತಡೆಯುಂಟಾಗಿ, ತುಂಬಿದ ನೀರು ಒಂದು ಕಣಿವೆಯಿಂದ ಇನ್ನೊಂದು ಕಣಿವೆಗೆ ಬಿರುಕುಗಳ ಮೂಲಕ ಹರಿದದ್ದರಿಂದ ಸಂಭವಿಸಿದ ಕಣಿವೆಯಲ್ಲಿ ಈ ನದಿ ಹರಿಯುತ್ತದೆ. ತತ್ಫಲವಾಗಿ ಕೆಲವು ಕಡೆಗಳಲ್ಲಿ ಕಮರಿಗಳೇ ನದಿಯ ಪಾತ್ರ. ಒಮ್ಮೊಮ್ಮೆ ಇದು ಥಟ್ಟನೆ ತನ್ನ ದಿಕ್ಕನ್ನು ಬದಲಿಸುತ್ತದೆ. ಎತ್ತರದ ನೆಲದಿಂದ ಅತಿ ಹಳ್ಳದ ಪ್ರದೇಶಕ್ಕೆ ಅಂಬಿನಂತೆ ಜಾರುತ್ತದೆ. ಹೀಗಾಗಿ ಜಲಪಾತಗಳು ಸಂಭವಿಸಿವೆ.
[[ಚಿತ್ರ:CairoIL_from_space_annotated.jpg|left|thumb|ಮಿಸಿಸಿಪ್ಪಿ ಮತ್ತು ಒಹಾಯೊ ನದಿಸಂಗಮ, ಕೈರೋ, ಇಲಿನಾಯ್ಸ್]]
ಒಹಾಯೊ ನದಿ ಒಳ್ಳೆಯ ಜಲಮಾರ್ಗಜಲಮಾರ್ಗವೂ ಆಗಿದೆ. [[ಪ್ರವಾಹ]] ಕಾಲದಲ್ಲಿ [[ಜಲಪಾತ]]ದ ಮೇಲೂ [[ಹಡಗು]]ಗಳು ಸಾಗುತ್ತವೆ. ಇಂಥೆಡೆಗಳಲ್ಲಿ ಕಾಲುವೆ ತೋಡಿರುವುದರಿಂದ ೧೮೨೮ರಿಂದ ಜಲಪಾತಗಳ ಅಡಚಣೆಯೂ ಇಲ್ಲ. ಕೆಳ ಮಿಸಿಸಿಪಿಗೆ ಬರುವ ನೀರಿನ ಮುಕ್ಕಾಲು ಭಾಗ ಒಹಾಯೊವಿನಿಂದ ಲಭಿಸುತ್ತದೆ. ಒಹಾಯೊ ಕಣಿವೆಯಲ್ಲಿ ವಾರ್ಷಿಕ ಮಳೆಯ ಸರಾಸರಿ ೪೪.೭". ನದಿ ಪ್ರವಾಹ ಸು. ೦.೬೦೯೬ ಮೀ.ಗಳಿಂದ ೧೩-೧೬ ಮೀ.ಗಳವರೆಗೆ ವ್ಯತ್ಯಾಸವಾಗುವುದುಂಟು. [[ಚಳಿಗಾಲ]]ದ ಕೊನೆಯಲ್ಲಿ ಅಥವಾ ವಸಂತದ ಆದಿಯಲ್ಲಿ ಪ್ರವಾಹದ ಹೆಚ್ಚಳ ಕಂಡು ಬರುತ್ತದೆ. ಬೇಸಗೆಯಲ್ಲಿ ನೀರು ಆವಿಯಾಗುವುದರಿಂದ ಆ ಋತುವಿನ ಕೊನೆಯಲ್ಲಿ ಪ್ರವಾಹ ಬಹಳ ಇಳಿಯುತ್ತದೆ. ಪರಮಾವಧಿ ಪ್ರವಾಹ ಬಂದಿದ್ದದು ೧೯೨೭ರಲ್ಲಿ. ಒಹಾಯೊ ನದಿಯ ಮೇಲೆ ೧೭೮೨ರಷ್ಟು ಹಿಂದಿನಿಂದಲೂ ದೋಣಿಗಳು ಸಂಚರಿಸುತ್ತಿವೆ. ಪ್ರಯಾಣಿಕ ನೌಕೆ ಮೊಟ್ಟಮೊದಲು ಸಿನ್ಸಿನ್ಯಾಟಿಯಿಂದ ಪಿಟ್ಸ್‌ಬರ್ಗಿಗೆ ೧೭೯೪ರಲ್ಲಿ ಸಂಚಾರ ಮಾಡಿತು. ೧೮೮೦ರಲ್ಲಿ ಪಿಟ್ಸ್‌ಬರ್ಗ್ ಪ್ರದೇಶ ಕೈಗಾರಿಕೆಯಲ್ಲಿ ಮುಂದುವರಿದಂತೆ ಈ ಜಲಮಾರ್ಗವನ್ನು ಕಲ್ಲಿದ್ದಲು, ಮರದ ದಿಮ್ಮಿ ಮುಂತಾದವುಗಳನ್ನು ಸಾಗಿಸುವುದಕ್ಕೆ ಹೆಚ್ಚಾಗಿ ಬಳಸಿಕೊಳ್ಳಲಾಯಿತು. ೧೯೧೦ರಲ್ಲಿ ಅಮೆರಿಕ ಕಾಂಗ್ರೆಸ್ ಈ ಜಲಮಾರ್ಗವನ್ನು ಅಭಿವೃದ್ಧಿಪಡಿಸಲು ಯೋಚಿಸಿ ಅದಕ್ಕಾಗಿ ಒಂದು ಯೋಜನೆ ತಯಾರಿಸಿತು. ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿ ಸದಾಕಾಲವೂ ೩ ಮೀ ನೀರುಳ್ಳ ಕಾಲುವೆಯನ್ನು ಜಲಮಾರ್ಗಕ್ಕೆ ಒದಗಿಸಲಾಯಿತು. (ಬಿ<ref>https://www.ಎಸ್britannica.ಎಚ್.)com/place/Ohio-River</ref>
 
<br />
 
== ಚಿತ್ರಶಾಲೆ ==
<gallery mode="nolines" widths="300" perrow="3">
ಚಿತ್ರ:Allegheny Monongahela Ohio.jpg|ಅಲ್ಲಿಘೆನಿ ನದಿ(ಎಡ) ಮತ್ತು ಮೊನೊಂಗಹೇಲಾ ನದಿಗಳು ಓಹಿಯೊ ನದಿಗೆ ಸೇರಿ, ಪಿಟ್ಸ್‌ಬರ್ಗ್, ಪೆನ್‌ಸಿಲ್ವೇನಿಯದಲ್ಲಿ, ನದಿಮೇಲಿನ ದೊಡ್ಡ ಮಹಾನಗರ ನಿರ್ಮಾಣವಾಗಿದೆ.
ಚಿತ್ರ:LouisvilleNightSkyline2-small.jpg|ಲೂಯಿಸ್‌ವಿಲ್ಲೆ, ಕೆಂಟುಕಿ: ಓಹಿಯೋ ನದಿಯ ಅತೀ ಆಳಬಿಂದುವು ಕ್ಯಾನೆಲ್ಟನ್ ಲೊಕ್ಸ್ ಮತ್ತು ಅಣೆಕಟ್ಟುಗಳ ಕೆಳಗಿರುವ ಒಂದು ರಂಧ್ರವಾಗಿದೆ.
ಚಿತ್ರ:Donna York.jpg|ಓಹಿಯೋ ನದಿಯ ಏಕೈಕ ಕೃತಕ ಭಾಗವಾದ ಲೂಯಿಸ್‌ವಿಲ್ಲೆ ಮತ್ತು ಪೋರ್ಟ್‌ಲ್ಯಾಂಡ್ ಕಾಲುವೆಯಲ್ಲಿ ಕಲ್ಲಿದ್ದಲು ಸಾಗಿಸುತ್ತಿರುವ ಒಂದು ದೋಣಿ .
ಚಿತ್ರ:Cincinnati-skyline-from-kentucky-shore-night.jpg|"ಜಾನ್ ಎ ರೋಬ್ಲಿಂಗ್ ಸಸ್ಪೆನ್ಷನ್ ಬ್ರಿಡ್ಜ್‌"ನಿಂದ ಕೆವಿಂಗ್ಟನ್, ಕೆಂಟುಕಿಯ ನಡುವಣದ ಸಿನ್ಸಿನ್ನಾಟಿಯ ದಿಗಂತದ ಒಂದು ನೋಟ
ಚಿತ್ರ:Ohioriver bridge8475.JPG|ಓಹಿಯೋ ನದಿ ಮತ್ತು ಸಿಯಾಟೋ ಉಪನದಿ (ಬಲ)ಗಳ ನಡುವಿನ ಕಾರ್ಲ್ ಪರ್ಕಿನ್ಸ್ ಸೇತುವೆ (ಪೊರ್ಟ್ಸ್‌ಮೌತ್, ಓಹಿಯೋ)
</gallery>
 
== ಉಲ್ಲೇಖಗಳು ==
"https://kn.wikipedia.org/wiki/ಒಹಾಯೊ_ನದಿ" ಇಂದ ಪಡೆಯಲ್ಪಟ್ಟಿದೆ