ಆಡಮ್ ಈವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Gshguru ಆದಂ ಈವ್ ಪುಟವನ್ನು ಆಡಮ್ ಈವ್ ಕ್ಕೆ ಸರಿಸಿದ್ದಾರೆ: "ಆದಂ" ಗಿಂತ "ಆಡಮ್" ಸರಿಯಾದ ಉಚ್ಛಾರಣೆಗೆ ಹತ್ತಿರವಾದ ಪದ
ಚು "ಆದಂ" => "ಆಡಮ್"
 
೧ ನೇ ಸಾಲು:
[[ಚಿತ್ರ:Albrecht Dürer, Adam and Eve, 1504, Engraving.jpg|thumb|ಆದಂಆಡಮ್‌ ಈವ್]]
'''ಆದಂಆಡಮ್‌ ಈವ್''' ಕ್ರೈಸ್ತಮತದ[[ಕ್ರೈಸ್ತ ಧರ್ಮ|ಕ್ರೈಸ್ತಮತ]]ದ ಪ್ರಕಾರ ಆದಿ ಮಾತಾಪಿತೃಗಳು. ''[[ಇವ್ರಿತ್|ಹೀಬ್ರೂ]]'' ಭಾಷೆಯಲ್ಲಿ ಆದಂ''ಆಡಮ್‌'' ಎಂದರೆ ಮಾನವ ಜನಾಂಗವೆಂದೂ ''ಈವ್'' ಎಂದರೆ ಜೀವ ಎಂದೂ ಅರ್ಥ. ಈಬ್ರಾನಿಯಲ್ಲಿ ಆದಾಮಾ ಪದದ ಅರ್ಥ ಕೆಂಪು ಮಣ್ಣಿನಿಂದ ಮಾಡಿದ್ದು ಎಂದು. [[ಮಾನವ]]ನ ಶರೀರ ಮಣ್ಣಿನಿಂದ ಮಾಡಲ್ಪಟ್ಟಿದ್ದು ಕೊನೆಗೆ ಮಣ್ಣಿನಲ್ಲೇ ಲೀನವಾಗುತ್ತದೆ. ಇದರಿಂದ ಪ್ರಥಮ ಮಾನವನ ಹೆಸರೂ ಆದಂಆಡಮ್‌ ಎಂದಾಗಿದೆ. ದೇವರ ತೋಟದಲ್ಲಿ ದೈವಾದೇಶದ ಪ್ರಕಾರ ಉದ್ಭವಿಸಿದ ಈ ಆದಿ ದಂಪತಿಗಳ ಬಗ್ಗೆ ಜೆನಿಸಿಸ್‍ನಲ್ಲಿ ವಿವರವಾಗಿ ಹೇಳಿದೆ. ಸೇಂಟ್ ಪೌಲನ ಪ್ರಕಾರ ಆದಂಆಡಮ್‌ ಮಾನವನ ಪ್ರಾಪಂಚಿಕ ಭಾಗವನ್ನೂ ನಿರ್ದೇಶಿಸುವವ. ದೇವರ ತೋಟದಲ್ಲಿ ಬೆಳೆದಿದ್ದ ತಿನ್ನಬಾರದ ಹಣ್ಣೊಂದನ್ನು ಹೆಬ್ಬಾವೊಂದರ ಆದೇಶದಂತೆ ಈವ್ ತಿಂದಳು ಮತ್ತು ಆದಂನನ್ನೂಆಡಮ್‌ನನ್ನೂ ತಿನ್ನಗೊಳಿಸಿದಳು. ಇದರಿಂದ ಅವರೀರ್ವರಿಗೂ ತೋಟ ಬಿಟ್ಟು ತೆರಳಬೇಕಾದ ಶಿಕ್ಷೆ ಒದಗಿತು. ಮಾನವಸೃಷ್ಟಿಗೆ ಸಂಬಂಧಿಸಿದ ಬ್ಯಾಬಿಲೋನಿಯನ್ನರ ಪುರಾಣಕಥೆಗಳನ್ನು ವಿಮರ್ಶಕರು ಆದಂನಆಡಮ್‌ನ ಕಥೆಗೆ ಹೋಲಿಸುತ್ತಾರೆ. ಆದಂನಆಡಮ್‌ನ ಸೃಷ್ಟಿ ಎಲ್ಲಿ ಹೇಗೆ ಆಯಿತೆಂದು ಬೈಬಲ್ಲಿನಲ್ಲಿ ಎಲ್ಲೂ ಖಚಿತವಾಗಿ ಹೇಳಿಲ್ಲ. ಅದರ ದೃಷ್ಟಿಕೋನ ಧಾರ್ಮಿಕ; ವೈಜ್ಞಾನಿಕವಲ್ಲ. ಮನುಷ್ಯ ಮತ್ತು ದೇವರಲ್ಲಿ ಪುನಃ ಸ್ನೇಹ ಸಂಪಾದಿಸಿದುದರಿಂದ ಬೈಬಲ್ಲಿನಲ್ಲಿ ಯೇಸುವಿಗೆ ಎರಡನೆಯ ಆದಂಆಡಮ್‌ ಎಂದು ಹೇಳಲಾಗುತ್ತದೆ.
==ಉಲ್ಲೇಖಗಳು==
<ref>www.dltk-bible.com/genesis/chapter2-cv.htm</ref>
<ref>www.sacred-texts.com/bib/fbe/fbe005.htm</ref>
<ref>http://www.myjewishlearning.com/article/adam-and-eve/</ref>
[[ಚಿತ್ರ:Book of Genesis Chapter 3-5 (Bible Illustrations by Sweet Media).jpg|thumb|ಆದಂಆಡಮ್‌ ಈವ್]]
 
[[ವರ್ಗ:ಆದಿವಾಸಿ ಜನಾಂಗ]]
"https://kn.wikipedia.org/wiki/ಆಡಮ್_ಈವ್" ಇಂದ ಪಡೆಯಲ್ಪಟ್ಟಿದೆ