ಉತ್ತರ ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೪ ನೇ ಸಾಲು:
| native_name =
| native_name_lang = kn
| other_name =northUttara kenaraKannada
| settlement_type = ಜಿಲ್ಲೆ
| image_skyline = Joggo_125.jpg
೮೬ ನೇ ಸಾಲು:
 
[[Image:UttaraKannada.png|right|thumb|150px|[[ಕರ್ನಾಟಕ]]ದ ನಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆ]]
'''ಉತ್ತರ ಕನ್ನಡ''' ಕರ್ನಾಟಕದ [[ಕರಾವಳಿ]] [[ಕರ್ನಾಟಕದ ಜಿಲ್ಲೆಗಳು|ಜಿಲ್ಲೆಗಳಲ್ಲಿ]] ಒಂದು. ಈ ಜಿಲ್ಲೆ [[ಗೋವ|ಗೋವಾ]] ರಾಜ್ಯ, [[ಬೆಳಗಾವಿ]], [[ಧಾರವಾಡ]], [[ಶಿವಮೊಗ್ಗ]] ಹಾಗೂ [[ಉಡುಪಿ ಜಿಲ್ಲೆ|ಉಡುಪಿ]] ಜಿಲ್ಲೆಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಪಶ್ಚಿಮಕ್ಕೆ [[ಅರಬ್ಬೀ ಸಮುದ್ರ]] ವಿದೆ. ಬಹುತೇಕ ಅರಣ್ಯಪ್ರದೇಶದಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆ ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಸುಂದರ ಜಲಪಾತಗಳಿವೆ. ವಿಶ್ವ ವಿಖ್ಯಾತ [[ಜೋಗ]] ಜಲಪಾತ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿದೆ. ಕರ್ನಾಟಕದ ಪ್ರಖ್ಯಾತ ಜಾನಪದ ಕಲೆ "[[ಯಕ್ಷಗಾನ]]" ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ. ಅದಲ್ಲದೇ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿ ಕರ್ನಾಟಕದ ದಾಂಡೀ ಎಂದು ಕರೆಸಿಕೊಳ್ಳೂವ [[ಅಂಕೋಲಾ]] ಕೂಡ ಈ ಜಿಲ್ಲೆಗೇ ಸೇರಿದೆ.ಇಲ್ಲಿಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೧೪,೩೭,೧೬೯ ಇದ್ದು ಇದರಲ್ಲಿ ಪುರುಷರು ೭,೨೬,೨೫೬ ಹಾಗೂ ಮಹಿಳೆಯರು ೭,೧೦,೯೧೩).<ref>http://www.censusindia.gov.in/pca/default.aspx</ref>

 
 
[[ದಿನಕರ ದೇಸಾಯಿ|ದಿನಕರ ದೇಸಾಯಿಯವರು]] ಉತ್ತರ ಕನ್ನಡವನ್ನು ವರ್ಣಿಸಿ ಬರೆದಿರುವ ಚುಟುಕ:
"https://kn.wikipedia.org/wiki/ಉತ್ತರ_ಕನ್ನಡ" ಇಂದ ಪಡೆಯಲ್ಪಟ್ಟಿದೆ