ಕ್ರಿಸ್ಮಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರಗಳನ್ನು ಸೇರಿಸಲಾಗಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭ ನೇ ಸಾಲು:
 
== ದಿನಾಂಕ ==
ಕ್ರಿಸ್ಮಸ್ ಒಂದು ಸಾರ್ವತ್ರಿಕ ರಜಾದಿನವೂ ಹೌದು. ಕ್ರೈಸ್ತ ಜನಸಂಖ್ಯೆ ಕಡಿಮೆ ಇರುವ [[ಜಪಾನ್]]ನಂತಹ ದೇಶಗಳನ್ನೂ ಒಳಗೊಂಡು ವಿಶ್ವದ ಹಲವೆಡೆ ಕ್ರಿಸ್ಮಸ್ ವರ್ಷದ ರಜಾದಿನ. ಜೀಸಸ್ನ ನಿಜವಾದ ಹುಟ್ಟಿದ ದಿನಾಂಕ ಹಾಗೂ ಐತಿಹಾಸಿಕತೆಯ ಬಗ್ಗೆ ಹಲವು ವಾದಗಳಿವೆ, ಕ್ರಿಸ್ತನ ಹುಟ್ಟಿದ ಕ್ರಿಸ್ತನ ಮೊದಲು ಜನಿಸಿದ ಕ್ರಿಸ್ತನ ಹುಟ್ಟಿದ ನಂತರ ಆಚರಿಸಬಾರದ ಹಬ್ಬವನ್ನು ಮಾನಸಿಕವಾಗಿ ವಿಂಗಡಿಸಿದ್ದು, ಜೀಸಸ್ ವಿರೂಪಗೊಂಡಾಗ ಆಚರಿಸಬೇಕಾದ ಕಾರಣ, ಶಾಪವು ಉಡುಗೊರೆಗಳನ್ನು ಪಡೆಯುವ ಮಕ್ಕಳ ಮೇಲೆ ಪದಚ್ಯುತಿಗೊಂಡಿದೆ. ಗಿಯಾರ್ಗಿಯೊ ಮತ್ತು ಸೇಂಟ್ ನಿಕೋಲಸ್ನ ಜೀಸಸ್ ಸಾಂಟಾ ಕ್ಲಾಸ್ನಲ್ಲಿ ಮಾನಸಿಕವಾಗಿ ಜೀಸಸ್ ಕ್ರೈಸ್ತನ ಒಳ್ಳೆಯ ಮತ್ತು ಕೆಟ್ಟ ಮಕ್ಕಳ ಮಕ್ಕಳಿಗೆ ಉಡುಗೊರೆಗಳನ್ನು ಸ್ವೀಕರಿಸಿದ ಬೇಬಿ 301 ಜನಿಸಿದ ಪಿಸಿ. ಕ್ರಿಸ್ತನ ಹುಟ್ಟುಹಬ್ಬವನ್ನು ನಿರ್ಧರಿಸುವ ಯತ್ನ ಕ್ರಿಸ್ತಶಕ [[ಎರಡನೆ ಶತಮಾನ]]ದಿಂದ ಆರಂಭವಾಯಿತು. ಕ್ರೈಸ್ತ [[ಚರ್ಚ್]] ಇದೇ ಕಾಲದಲ್ಲಿ ತನ್ನ ಸಂಪ್ರದಾಯಗಳನ್ನು ಸ್ಥಾಪಿಸಲು ಯತ್ನಿಸುತ್ತಿತ್ತು. ಆಗಿನ ಕಾಲದ ಸುಮಾರು ಎಲ್ಲ ಮುಖ್ಯ ಚರ್ಚ್ಗಳೂ ಕ್ರಿಸ್ತ ಹುಟ್ಟಿದ ದಿನಾಂಕ [[ಡಿಸೆಂಬರ್ ೨೫]] ಎಂದು ಒಪ್ಪಿಕೊಂಡವು. ಸಾಮಾನ್ಯವಾಗಿ ಎಲ್ಲ ಕ್ರೈಸ್ತ ದೇಶಗಳಲ್ಲೂ ಕ್ರಿಸ್ಮಸ್ ಹಬ್ಬವನ್ನು ಕ್ರಿಸ್ಮಸ್ ದಿನ ಮಾತ್ರವಲ್ಲದೆ ಅದರ ಆಚೀಚೆ ಕೆಲವು ದಿನಗಳನ್ನೂ ಸೇರಿಸಿಕೊಂಡು ಆಚರಿಸಲಾಗುತ್ತದೆ.
 
ಕ್ರಿಸ್ಮಸ್ ಹಬ್ಬದ ಹಿಂದಿನ ದಿನವನ್ನು [[ಕ್ರಿಸ್ಮಸ್ ಈವ್]] ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಕ್ರಿಸ್ಮಸ್ ನಂತರದ ಹನ್ನೆರಡನೆ ದಿನವನ್ನು [[ಎಪಿಫನಿ]] ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.
ಕ್ರಿಸ್ಮಸ್ ಹೊಸ ವರ್ಷದ ಸಮೀಪ ಬರುವುದರಿಂದ ಕ್ರಿಸ್ಮಸ್ ಮೊದಲುಗೊಂಡು ಹೊಸ ವರ್ಷದವರೆಗೂ ಹಲವು ದೇಶಗಳಲ್ಲಿ ರಜಾ ಇರುವುದು.
 
== ನಂಬಿಕೆಗಳು ಮತ್ತು ಆಚರಣೆಗಳು ==
"https://kn.wikipedia.org/wiki/ಕ್ರಿಸ್ಮಸ್" ಇಂದ ಪಡೆಯಲ್ಪಟ್ಟಿದೆ