Content deleted Content added
No edit summary
೪ ನೇ ಸಾಲು:
 
==ಇನ್ನೊಂದು ಪುಟ==
*ರೂಢಿಯವರೇ [[೨೦೧೯ ಭಾರತೀಯ ರಾಜ್ಯಸಭೆ ಚುನಾವಣೆಗಳು]] ಎಂಬ ಇದೇ ವಿಷಯ ತುಂಬಿದ ಇನ್ನೊಂದು ನಿಮ್ಮದೇ ಪುಟ ಇದೆ. ಅದು ಇಂಗ್ಲಿಷ್ ಪುಟಕ್ಕೆ ಕೊಂಡಿ ಹೊಂದಿದೆ. ಕನ್ನಡದಲ್ಲಿ "ಹುಡುಕಿ ವಿಭಾಗ"ದಲ್ಲಿ ಹುಡುಕಬೇಕಾದರೆ ಅಂಕೆಗಳು ಕನ್ನಡ ಅಂಕೆಯಲ್ಲೇ ಇರಬೇಕಾಗುತ್ತದೆ. ಆದ್ದರಿಂದ ಈ ಪುಟದ ವಿಷಯವನ್ನು ಆ ಪುಟಕ್ಕೆ ತುಂಬಿ ಇದಕ್ಕೆ ಕೊಂಡಿ ಕೊಡಿ ಅದಿಲ್ಲದೆ - "ರದ್ದಿಗೆ" ಹಾಕಿದರೆ ವ್ಯರ್ಥವಾಗುವುದು.[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೩:೩೦, ೬ ಜನವರಿ ೨೦೧೯ (UTC)
 
Bschandrasgr ಅವರೇ, ನನ್ನ ತಪ್ಪುಗಳಿಗಾಗಿ ದಯವಿಟ್ಟು ಕ್ಷಮಿಸಿ. ನಾನು [[೨೦೧೯ ಭಾರತೀಯ ರಾಜ್ಯಸಭೆ ಚುನಾವಣೆಗಳು]] ಲೇಖನವನ್ನು ಅಳಿಸಿದೇನೆ. [[2019 ಭಾರತೀಯ ರಜ್ಯಸಭೆ ಚುನಾವಣೆಗಳು]] ಲೆಖನಕ್ಕೆ ಕೆಲವು ಫಾರ್ಮ್ಯಾಟಿಂಗ್ ಬದಲಾವಣೆಗಳು ಮಾಡಿ ಮತ್ತು ವಿಷಯವನ್ನು ಸೇರಿಸಿ, ಅದಕ್ಕೆ ಕೊಂಡಿ ಕೊಟಿದೇನೆ.