ಮಧ್ವಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೯ ನೇ ಸಾಲು:
-----------------------------------
ಇದೇ ಸಮಯದಲ್ಲಿ ಉಡುಪಿಯ ಅಷ್ಟ ಮಠಗಳಿಗೆ ತಮ್ಮ ಶಿಷ್ಯರಿಗೆ ದೀಕ್ಷೆ ಕೊಟ್ಟು ಮಠಾಧಿಪತಿಗಳಾಗಿ ನೇಮಿಸಿದರು.
*೧. ಹೃಷೀಕೇಶ ತೀರ್ಥ - (ಫಲಿಮಾರು ಮಠ. )
*೨. ನರಸಿಂಹ ತೀರ್ಥ - (ಆದಮಾರು ಮಠ. )
*೩. ಜನಾರ್ಧನ ತೀರ್ಥ - (ಕೃಷ್ಣಾಪುರ ಮಠ.)
*೪. ಉಪೇಂದ್ರ ತೀರ್ಥ - (ಪುತ್ತಿಗೆ ಮಠ.)
*೫. ವಾಮನ ತೀರ್ಥ - (ಶಿರೂರು ಮಠ.)
*೬. ವಿಷ್ಣು ತೀರ್ಥ - (ಸೋದೆ ಮಠ.)
*೭. ಶ್ರೀರಾಮ ತೀರ್ಥ - (ಕಾಣಿಯೂರು ಮಠ.)
*೮. ಅಧೋಕ್ಷಜ ತೀರ್ಥ - (ಪೇಜಾವರಮಠ.)
ಮಧ್ವರ ಇನ್ನಿಬ್ಬರು ಪ್ರಸಿದ್ಧ ಶಿಷ್ಯರು, - . ಪದ್ಮನಾಭ ತೀರ್ಥ; ೧೦. ನರಹರಿತೀರ್ಥ.<br>
ನಂತರ ಉಡುಪಿಯ ಸುತ್ತ ಮುತ್ತ ಸಂಚರಿಸಿ ಉಜಿರೆಯ ಬ್ರಾಹ್ಮಣರೊಡನೆ ಚರ್ಚಿಸಿ ಪೂಜಾವಿಧಿಗೆ ಸಂಬಂಧಪಟ್ಟಂತೆ ಕರ್ಮನಿಯಮ ರಚಿಸಿದರು ಇದು ಖಂಡಾರ್ಥ ನಿರ್ಣಯವೆಂದು ಹೆಸರು ಪಡೆದಿದೆ. ನಂತರ ಪರಂತಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು.
 
"https://kn.wikipedia.org/wiki/ಮಧ್ವಾಚಾರ್ಯ" ಇಂದ ಪಡೆಯಲ್ಪಟ್ಟಿದೆ