ಕಾಡುಕೋಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು ವ್ಯಾಕರಣ ದೋಷ ಸರಿಪಡಿಸಲಾಗಿದೆ
೧೭ ನೇ ಸಾಲು:
'''ಕಾಡುಕೋಣ''' ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ದಟ್ಟವಾದ ಕಾಡುಗಳಲ್ಲಿ ವ್ಯಾಪಕವಾಗಿ ಇರುವ ಪ್ರಾಣಿ. ಸಾಧಾರಣವಾಗಿ ೮-೧೨ರ ಹಿಂಡುಗಳಲ್ಲಿ ಕಂಡು ಬರುವುದು. ಒಂದು ಹಿಂಡು ಒಂದೇ ಕುಟುಂಬಕ್ಕೆ ಸೇರಿದ್ದರೂ ಅಹಾರ ಅನ್ವೇಷಣೆಯಲ್ಲಿ ಹಲವು ಗುಂಪುಗಳು ಸೇರಿಕೊಳ್ಳುತ್ತದೆ.
 
[[ಚಿತ್ರ:Bos gaurus male münchen 2003.jpg|left|250px|thumb]]
== ವೈಜ್ಞಾನಿಕ ವರ್ಗೀಕರಣ ==
'''ಇಂಡಿಯನ್ ಬೈಸನ್''' ಎಂದು ಕರೆಯಲ್ಪಟ್ಟರೂ ಇದರ ಸರಿಯಾದ ಹೆಸರು ''ಗೌರ್'' ಎಂದಾಗಿದೆ. ಪ್ರಾಣಿಶಾಸ್ತ್ರೀಯ ವರ್ಗೀಕರಣದಲ್ಲಿ ಇದನ್ನು ರೀತ್ಯಾ 'ಬಸ್ ಗೌರಸ್' ಎಂದು ಕರೆಯುತ್ತಾರೆ. ಕೆಲವೆಡೆ ಕಾಟಿ ಎಂದೂ ಕರೆಯುತ್ತಾರೆ.
"https://kn.wikipedia.org/wiki/ಕಾಡುಕೋಣ" ಇಂದ ಪಡೆಯಲ್ಪಟ್ಟಿದೆ