ರಾಜಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
*ರಾಜ್ಯವು 30 ಮಾರ್ಚ್ 1949 ರಂದು ರಜಪುತಾನಾದಲ್ಲಿ ಸ್ಥಾಪನೆಯಾಯಿತು - ಬ್ರಿಟಿಷ್ ರಾಜ್‍ನಲ್ಲಿದ್ದಾಗ ಆ ಪ್ರದೇಶವು ಅದರ ಅವಲಂಬನೆಗಳಿಂದಾಗಿ ಹೆಸರನ್ನು ಸ್ವೀಕರಿಸಿದೆ - ಇದು ಭಾರತದ ಬಣರಾಜ್ಯದಲ್ಲಿ ವಿಲೀನಗೊಂಡಿತು. ಇದರ ರಾಜಧಾನಿ ಮತ್ತು ದೊಡ್ಡ ನಗರ ಜೈಪುರ. ಇತರ ಪ್ರಮುಖ ನಗರಗಳು ಜೋಧಪುರ್, ಕೋಟಾ, ಬಿಕನೇರ್, ಅಜ್ಮೀರ್ ಮತ್ತು ಉದಯಪುರ. <ref>"World Heritage List".</ref> <ref>R.K. Gupta; S.R. Bakshi (1 January 2008). Studies In Indian History: Rajasthan Through The Ages The Heritage Of Rajputs (Set Of 5 Vols.). Sarup & Sons. pp. 143–</ref>
 
==ರಾಜಕೀಯ ಮತ್ತು ಸರ್ಕಾರ==
== ವಿಧಾನ ಸಭೆ ೨೦೧೮ ==
+199 ಸದಸ್ಯರ ವಿಧಾನ ಸಭೆ.ಶ್ರೀ ಅಶೋಕ್ ಗೆಹ್ಲೋಟ್ ಮುಖ್ಯ ಮಂತ್ರಿ (೨೦೧೮)
=== ವಿಧಾನ ಸಭೆ ೨೦೧೮ ===
:೨೦೧೮ ರ ಚುನಾವಣೆ -ಎಣಿಕೆ ೧೧-೧೨-೨೦೧೮
*ಶ್ರೀ ಅಶೋಕ್ ಗೆಹ್ಲೋಟ್ ಮುಖ್ಯ ಮಂತ್ರಿಯಾಗಿ ಸೋಮವಾರ ದಿ.೧೭-೧೨-೨೦೧೮ರಂದು ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಸಚಿನ್‌ ಪೈಲಟ್‌ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ರಾಜಸ್ಥಾನ ಸಚಿವ ಸಂಪುಟದಲ್ಲಿರುವ 23 ಸಚಿವರಲ್ಲಿ ಮೂವರು ಸಚಿವರು ಪಿಎಚ್‍ಡಿ, ಇಬ್ಬರು ಎಂಬಿಎ, ಆರು ಸಚಿವರು ಎಲ್‍ಎಲ್‍ಬಿ ಮತ್ತು ಒಬ್ಬರು ಇಂಜಿನಿಯರಿಂಗ್ ಪದವಿ ಪಡೆದವರಾಗಿದ್ದಾರೆ. ಏಳು ಸಚಿವರು ಪದವಿ ಪೂರೈಸಿಲ್ಲ.<ref>[https://www.prajavani.net/stories/national/rajasthan-gets-several-highly-597344.html ರಾಜಸ್ಥಾನ ಸಚಿವ ಸಂಪುಟ]</ref>
"https://kn.wikipedia.org/wiki/ರಾಜಸ್ಥಾನ" ಇಂದ ಪಡೆಯಲ್ಪಟ್ಟಿದೆ