ಫ್ರೆಡರಿಕ್ ವೊಹ್ಲರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨ ನೇ ಸಾಲು:
 
==ಜೀವನ==
ವೊಹ್ಲರ್ ಜುಲೈ ೩೧, ೧೮೦೦ರಲ್ಲಿ ಹನೌನ ಎಸ್ಚೆರ್ಶೈಮಲ್ಲಿ ಜನಿಸಿದರು. ೧೮೨೩ರಲ್ಲಿ ತಮ್ಮ ವೈದ್ಯಕೀಯ [[ಶಿಕ್ಷಣ|ಶಿಕ್ಷಣವನ್ನು ]] ಮುಗಿಸಿದರು. ೧೮೨೬ರಿಂದ ೧೮೩೧ರವರೆಗೆ [[ರಸಾಯನಶಾಸ್ತ್ರ|ರಸಾಯನಶಾಸ್ತ್ರವನ್ನು ]]ವನ್ನು ಬರ್ಲಿನ್ನಿನ ಪಾಲಿಟೆಕ್ನಿಕ್ ಶಾಲೆಯಲ್ಲಿ ಹಾಗೂ ಕಾಸೆಲ್ಲಿನ ಪಾಲಿಟೆಕ್ನಿಕ್ ಶಾಲೆಯಲ್ಲಿ ಭೋಧಿಸಿದರು. ನಂತರ ಗೊಟ್ಟಿಂಗನ್ನಿನ ವಿಶ‍್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರದ ಪ್ರಾದ್ಯಾಪಕರಾದರು. ೧೮೩೪ರಲ್ಲಿ ಅವರು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ನ ವಿದೇಶಿ ಸದಸ್ಯರಾಗಿ ಆಯ್ಕೆಯಾದರು.<ref>https://www.famousscienti</ref>
 
==ರಸಾಯನಶಾಸ್ತ್ರಕ್ಕೆ ಕೊಡುಗೆಗಳು==