ಬ್ರಹ್ಮಚರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು 117.198.243.255 (ಚರ್ಚೆ) ರ 886848 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
ಚುNo edit summary
 
೧ ನೇ ಸಾಲು:
{{ಉಲ್ಲೇಖ}}
'''''ಬ್ರಹ್ಮಚರ್ಯ''''' (''[[ಬ್ರಹ್ಮನ್]]‍ಗೆ ಕಾರಣವಾಗುವ ವರ್ತನೆ'') [[ಮನುಸ್ಮೃತಿ]] ಮತ್ತು [[ಹಿಂದೂ ಧರ್ಮ]]ದಲ್ಲಿನ ನಂತರದ [[ಶಾಸ್ತ್ರೀಯ ಸಂಸ್ಕೃತ]] ಪಠ್ಯಗಳಲ್ಲಿ ಪ್ರಕಟಗೊಳಿಸಲಾದ ವಯಸ್ಸು ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿನ [[ಆಶ್ರಮ|ಜೀವನದ ನಾಲ್ಕು ಹಂತಗಳ]] ಪೈಕಿ ಒಂದು. ಅದು ಪ್ರೌಢಾವಸ್ಥೆಯ ವಯಸ್ಸಿಗೆ ಮೊದಲು ಆರಂಭವಾಗುವ ೧೪-೨೦ ವರ್ಷಗಳ ಶೈಕ್ಷಣಿಕ ಅವಧಿಯನ್ನು ಸೂಚಿಸುತ್ತದೆ. ಈ ಸಮಯದಲ್ಲಿ ಸಾಂಪ್ರದಾಯಿಕ [[ವೇದಾಂಗ|ವೈದಿಕ ವಿಜ್ಞಾನಗಳು]], ಜೊತೆಗೆ [[ವೇದ]]ಗಳು ಮತ್ತು [[ಉಪನಿಷತ್ತು]]ಗಳಲ್ಲಿನ ಧಾರ್ಮಿಕ ಪಠ್ಯಗಳನ್ನು ಅಧ್ಯಯನಮಾಡಲಾಗುತ್ತದೆ.
 
"https://kn.wikipedia.org/wiki/ಬ್ರಹ್ಮಚರ್ಯ" ಇಂದ ಪಡೆಯಲ್ಪಟ್ಟಿದೆ