ಬ್ರಹ್ಮಚರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು 117.198.243.255 (ಚರ್ಚೆ) ರ 886848 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೨೨ ನೇ ಸಾಲು:
 
ಕ್ರೈಸ್ತಧರ್ಮವೂ ಬ್ರಹ್ಮಚರ್ಯೆಗೆ ಮಹತ್ತ್ವದ ಸ್ಥಾನ ನೀಡಿದೆ. ತಿರುಸಭೆಯ ಆರಂಭದಲ್ಲಿ ವಿವಾಹಿತ ಧರ್ಮಗುರುಗಳೂ ಇದ್ದರೂ ಕಾಲಕ್ರಮೇಣ ಅವರ ಬ್ರಹ್ಮಚರ್ಯ ಜೀವನಕ್ಕೆ ತಿರುಸಭೆ ವಿಶೇಷಗಮನ ಕೊಟ್ಟಿತ್ತು. ಇದರ ಪ್ರಯೋಜನ ಮತ್ತು ಪವಿತ್ರತೆ ಅರಿತು ಧರ್ಮಗುರುಗಳು ಲಗ್ನವಾಗಬಾರದು ಎಂಬ ಕಾನೂನನ್ನು ಜಾರಿಗೆ ತರಲಾಯಿತು. ಇದರಿಂದ ಕ್ರೈಸ್ತಗುರುಗಳ ಮನಸ್ಸು ವಿಷಯಾಸಕ್ತ ವಿಚಾರಗಳಿಂದ ದೂರವಿದ್ದು ಕೇವಲ ದೇವರ ಸೇವೆಯಲ್ಲೇ ಮಗ್ನವಾಗಲು ಅನುಕೂಲವಾಗುವುದಲ್ಲದೆ ಬ್ರಹ್ಮಚರ್ಯೆಯು ಒಂದು ನೈತಿಕ ಗುಣವಾಗಿದ್ದು, ಇದರ ಸದ್ಗುಣಗಳನ್ನು ಪಡೆಯಲು ತುಂಬಾ ಸಹಾಯವಾಗುವುದು. ಇದು ಶಿಸ್ತು ಬೆಳವಣಿಗೆಗೆ ಕೂಡಾ ತುಂಬ ಪ್ರಯೋಜನಾಕಾರಿಯಾಗಿರುವುದಲ್ಲದೆ ಬ್ರಹ್ಮಚರ್ಯವನ್ನು ಸ್ವೀಕರಿಸಿದವರು ತಮ್ಮ ಸ್ವಭಾವದ ಗುಣಗಳನ್ನು ಹತೋಟಿಯಲ್ಲಿರಿಸಲು ಸಾಧ್ಯವಾಗುವುದು.
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಹ್ಮಚರ್ಯ}}
 
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]]
"https://kn.wikipedia.org/wiki/ಬ್ರಹ್ಮಚರ್ಯ" ಇಂದ ಪಡೆಯಲ್ಪಟ್ಟಿದೆ