ಮಿಝೋರಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕೀಕರಣ
೫೭ ನೇ ಸಾಲು:
ಮೀಜೊಗಳಲ್ಲಿ ಲುಷಾಯಿ, ಪಾವಿ, ಸೈಥೆ, ರಾಲ್ಟೆ. ಪಾಂಗ್ ಹ್ಮಾರ್. ಕುಕಿ. ಮರಾ ಲಾಖೆರ್ ಮುಂತಾದ ಅನೇಕ ಬುಡಕಟ್ಟುಗಳಿವೆ. 19ನೆಯ ಶತಮಾನದಲ್ಲಿ ಕ್ರೈಸ್ತ ಮಿಷನರಿಗಳ ಪ್ರಭಾವಕ್ಕೆ ಒಳಪಟ್ಟು ಅನೇಕರು ಕ್ರೈಸ್ತರಾಗಿ ಮತಾಂತರಗೊಂಡಿದ್ದಾರೆ. ಮೀಜೊ ಭಾಷೆಗೆ ಅದರದೇ ಲಿಪಿ ಇರಲಿಲ್ಲ. ಪಾದ್ರಿಗಳು ರೋಮನ್ ಲಿಪಿಯನ್ನು ಬಳಕೆಗೆ ತಂದರಲ್ಲದೆ ಅಲ್ಲಿಯ ಜನಕ್ಕೆ ಇಂಗ್ಲಿಷ್ ಬೋಧಿಸತೊಡಗಿದರು. ಇದರ ಫಲವಾಗಿ ಅಲ್ಲಿ ಅಕ್ಷರಸ್ಥರ ಪ್ರಮಾಣ ಹೆಚ್ಚಿತು. ಇಂದು ಅಲ್ಲಿ ಕ್ರೈಸ್ತರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅವರು ಇಂಗ್ಲಿಷ್ ಮೀಜೊ ಎರಡೂ ಭಾಷೆಗಳನ್ನಾಡುತ್ತಾರೆ. ಗಡಿ ಪ್ರದೇಶದಲ್ಲಿರುವ ಚಕ್ಮಾ ಮುಂತಾದ ಬುಡಕಟ್ಟುಗಳ ಜನರು ಬೌದ್ಧರು. ಅವರ ಭಾಷೆ ಬಂಗಾಲಿ.
 
==ರಾಜಕೀಯ ಮತ್ತು ಸರ್ಕಾರ==
==೨೦೧೩ರ ವಿಧಾನ ಸಭಾ ಚುನಾವಣಾ ಫಲಿತಾಂಶ==
*ಮಿಜೋರಾಮ್ ಶಾಸನಸಭೆಯ ಮೊದಲ ಚುನಾವಣೆ 16 ಫೆಬ್ರವರಿ 1987 ರಂದು ನಡೆಯಿತು. [26] ಇಂದಿನಿಂದಲೂ ಚುನಾವಣೆಗಳು 5 ವರ್ಷಗಳಲ್ಲಿ ನಡೆಯುತ್ತವೆ. ಇತ್ತೀಚಿನ ಮಿಜೋರಾಂ ಚುನಾವಣೆಯು 28 ನವೆಂಬರ್ 2018 ರಂದು ಶಾಸನ ಸಭೆಯ 40 ಸ್ಥಾನಗಳಿಗೆ ನಡೆಯಿತು. ಮತದಾರರ ಮತದಾನವು 80% ಆಗಿತ್ತು. ಝೊರಾಮ್ತಂಗ ನೇತೃತ್ವದಲ್ಲಿ ಮಿಜೊ ನ್ಯಾಶನಲ್ ಫ್ರಂಟ್ ಅಧಿಕಾರಕ್ಕೆ ಆಯ್ಕೆಯಾದರು. [70] ಶ್ರೀ ಕುಮ್ಮಮಾನಂ ರಾಜಶೇಖರನ್ ಅವರು ಮಿಜೋರಾಮ್ನ ಪ್ರಸ್ತುತ ರಾಜ್ಯಪಾಲರಾಗಿದ್ದಾರೆ.<ref>Michael Sailo (2006), Administration of Justice in Mizoram,</ref>
===೨೦೧೩ರ ವಿಧಾನ ಸಭಾ ಚುನಾವಣಾ ಫಲಿತಾಂಶ===
*ಪು ಲಾಲ್ ತನ್ಹವಾಲ ಅರು ನಾಲ್ಕನೇಬಾರಿ ಮುಖ್ಯಮಂತ್ರಿಯಾಗಿ ದಿ.೧೨-೧೨-೨೦೧೩ ರಂದು ಪ್ರಮಾಣವಚನ ಸ್ವೀಕರಿಸಿದರು.
:ದಿ.೮-೧೨-೨೦೧೩ ರಂದು ಎಣಿಕೆ. ಆವರಣದಲ್ಲಿರುವ ಸಂಖ್ಯೆ ೨೦೦೮ ರ ಫಲಿತಾಂಶ <ref>[https://www.webcitation.org/6LocAsgys?url=http://eciresults.ap.nic.in/ Election Commission of India;Assembly Elections December 2013 Results]</ref>
{| class="wikitable"
|-
Line ೬೮ ⟶ ೭೦:
|೨೦೦೮||40 || ||32 || 14 ||5|| 2
|}
===೨೦೧೮ರ ಚುನಾವಣೆ ಫಲಿತಾಂಶ===
* ಭಾರತೀಯ ಜನತಾ ಪಕ್ಷ -1;
* ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ -5
* ಮಿಜೊ ನ್ಯಾಶನಲ್ ಫ್ರಂಟ್ -26
* ಸ್ವತಂತ್ರ -8
* ಒಟ್ಟು -40
<ref>[https://www.webcitation.org/6LocAsgys?url=http://eciresults.ap.nic.in/ Election Commission of India
Assembly Elections December 2013 Results]</ref>
 
== ನೋಡಿ ==
"https://kn.wikipedia.org/wiki/ಮಿಝೋರಂ" ಇಂದ ಪಡೆಯಲ್ಪಟ್ಟಿದೆ