ವಿಕಿಪೀಡಿಯ:ಕಾರ್ಯಾಗಾರ/ಬದುಕು ಕಮ್ಯೂನಿಟಿ ಕಾಲೇಜು, ಬೆಂಗಳೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೭ ನೇ ಸಾಲು:
#ಈ ಕಾರ್ಯಕ್ರಮ ದಿಂದ ತುಂಬಾ ಅನುಕೂಲವಾಯಿತು. ವೀಕಿ ಮೀಡಿಯಾದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಿತು.--[[ವಿಶೇಷ:Contributions/157.49.207.116|157.49.207.116]] ೧೩:೪೬, ೨೮ ನವೆಂಬರ್ ೨೦೧೮ (UTC)Pranam shetty
#ಒಂದು ದಿನ ಸಂಪೂರ್ಣವಾಗಿ ನಡೆದ ವಿಕಿಪೀಡಿಯ ಕಾರ್ಯಗಾರದಲ್ಲಿ, ಪ್ರಾಕ್ಟಿಕಲ್ ಮತ್ಯು ಥಿಯರಿ ಜೊತೆಯಾಗಿ ಮಾಡಿದ್ದರಿಂದ ಆಸಕ್ತಿದಾಯಕವಾಗಿತ್ತು. ಇದರ ಬಗ್ಗೆ ಇನ್ನಷ್ಟು ತಿಳಿಯಲು ಮತ್ತೊಂದು ಕಾರ್ಯಗಾರದ ನಿರೀಕ್ಷೆಯಲ್ಲಿದ್ದೇನೆ.--[[ಸದಸ್ಯ:Yogini suki|Yogini suki]] ([[ಸದಸ್ಯರ ಚರ್ಚೆಪುಟ:Yogini suki|ಚರ್ಚೆ]]) ೦೧:೫೬, ೨೯ ನವೆಂಬರ್ ೨೦೧೮ (UTC)
=== ವರದಿ ===
ಮೊದಲಿನ ಕಾರ್ಯಕ್ರಮದಲ್ಲಿ ಬದುಕು ಕಮ್ಯೂನಿಟಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ೨೫ ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಿಗೆ ಮೊದಲಿಗೆ ವಿಕಿಮೀಡಿಯ ಫೌಂಡೇಶನ್ ಬಗ್ಗೆ ತಿಳಿಸಿಕೊಡಲಾಯಿತು. ನಂತರ ವಿಕಿಮೀಡಿಯದ ವಿವಿಧ ಪ್ರಜೆಕ್ಟುಗಳ ಬಗ್ಗೆ ತಿಳಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡ ಟೈಪಿಂಗ್ ತಿಳಿದಿದ್ದ ಕಾರಣ ವಿಕಿಸೋರ್ಸ್‌ನ ಬಗ್ಗೆ ಹೇಳಿ, ಅದರ ಉಪಯೋಗ, ಬಳಸುವುದು, ಸಂಕ್ಷಿಪ್ತವಾಗಿ ತಿಳಿಸಿಕೊಡಲಾಯಿತು. ನಂತರ ವಿಕಿಪೀಡಿಯಕ್ಕೆ ಲಾಗಿನ್ ಆಗಿ, ಭಾಗವಹಿಸಿದವರ ಸದಸ್ಯ ಪುಟದಲ್ಲಿ ಅವರ ಬಗ್ಗೆ ಬರೆಯಲು ಹೇಳಿಕೊಡಲಾಯಿತು. ನಂತರ ಅವರವರ ಚರ್ಚೆ ಪುಟದ ಬಗ್ಗೆ ತಿಳಿಸಿಕೊಟ್ಟು ತಮ್ಮ ಲಿಂಗವನ್ನು ವಿಕಿಗೆ ತಿಳಿಸಿಕೊಡುವುದು ಹೇಗೆ ಎಂದು ತಿಳಿಸಿಕೊಟ್ಟು ಮಿಂಚಂಚೆ ವಿಳಾಸವನ್ನು ದೃಢೀಕರಿಸಲಾಯಿತು. ಈ ಮಧ್ಯೆ ಕೆಲವು ಕಂಪ್ಯೂಟರ್‌ಗಳು ಕೆಲಸ ಮಾಡದಿದ್ದ ಕಾರಣ ಸುಮಾರು ೧೦ ಜನರು ಮೊಬೈಲಿನಿಂದ ಸಂಪಾದನೆ ಶುರು ಮಾಡಿದರು. ನಂತರ ಅರಳಿ ಕಟ್ಟೆ, ಇತ್ತೀಚಿನ ಬದಲಾವಣೆ, ಸಮುದಾಯ ಪುಟದ ಬಗ್ಗೆ ತಿಳಿಸಿಕೊಡಲಾಯಿತು. <br>
ಮಧ್ಯಾಹ್ನದ ನಂತರ ವಿಕಿಪೀಡಿಯ ಲೇಖನದ ರೀತಿ (ವಿಕಿಪೀಡಿಯದ ೫ ಆಧಾರ ಸ್ತಂಬಗಳು), ಉತ್ತಮ ಲೇಖನ ಹೇಗಿರಬೇಕೆಂದು ತಿಳಿಸಿಕೊಟ್ಟು ಲೇಖನದ ರಚನೆ ಹೇಗಿರಬೇಕೆಂದು ತಿಳಿಸಿಕೊಡಲಾಯಿತು. ಲೇಖನದ ಬಗ್ಗೆ ಹೇಳಿ, ಲೇಖನದ ಇತಿಹಾಸ ನೋಡುವುದು, ಲೇಖನದ ಚರ್ಚೆಪುಟ ಬಗ್ಗೆ ತಿಳಿಸಿಕೊಡಲಾಯಿತು. ನಂತರ ಎಲ್ಲರೂ ತಮ್ಮ ಪ್ರಯೋಗ ಪುಟದಲ್ಲಿ ಲೇಖನ ಶುರುಮಾಡಿ, ವಿವಿಧ ವಿಭಾಗಗಳನ್ನು ಮಾಡುವುದು, ಲಿಸ್ಟ್ ಮಾಡುವುದು ಮತ್ತು ಕೊಂಡಿಗಳನ್ನು ಸೇರಿಸುವುದು ಮತ್ತು ಉಲ್ಲೇಖಗಳನ್ನು ಸೇರಿಸುವುದು ಹೇಳಿಕೊಟ್ಟು ಎಲ್ಲರಲ್ಲೂ ಕಾರ್ಯಕ್ರಮ ಪುಟದಲ್ಲಿ ಸಹಿ ಹಾಕಿಸಿ ಅಂದಿನ ಕಾರ್ಯಕ್ರಮವನ್ನು ಅಲ್ಲಿಗೆ ಕೊನೆಗೊಳಿಸಲಾಯಿತು. <br>
 
 
ಎರಡನೆಯ ಕಾರ್ಯಾಗಾರ ಡಿಸೆಂಬರ್ ೧ರಂದು ಶನಿವಾರ ಮಧ್ಯಾಹ್ನ ನಂತರ ನಡೆಯಿತು. ಈ ಕಾರ್ಯಾಗಾರದಲ್ಲಿ ಕೆಲ ಕಾರಣದಿಂದ ಎಲ್ಲರೂ ಭಾಗವಹಿಸಲಿಲ್ಲ. ಈ ಕಾರ್ಯಕ್ರಮದಲ್ಲಿ ಚಿತ್ರ ಅಳವಡಿಸುವುದು, ಇನ್ಫೋಬಾಕ್ಸ್ ಹೇಳಿಕೊಟ್ಟು, ಅವುಗಳನ್ನು ಅಳವಡಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಯಿತು. ನಂತರ ಬರೆದ ಲೇಖನಗಳನ್ನು ಎಲ್ಲರ ಮುಂದೆ ಪರದೆಯಲ್ಲಿ ತೋರಿಸಿ ಎಲ್ಲೆಲ್ಲಿ ತಪ್ಪುಗಳಿವೆ ಮತ್ತು ಸರಿಪಡಿಸಬೇಕಾದ ಜಾಗಗಳು ಮತ್ತು ಉತ್ತಮಪಡಿಸಬೇಕಾದ ವಿಭಾಗಗಳ ಬಗ್ಗೆ ತಿಳಿಸಿಕೊಡಲಾಯಿತು. ಅದಾದ ನಂತರ ಕಾಮನ್ಸ್‌ಗೆ ಚಿತ್ರ ಸೇರಿಸುವುದು, ಕಾಪಿರೈಟು ಬಗ್ಗೆ ತಿಳಿಸಿಕೊಡಲಾಯಿತು. ಇದಾದ ನಂತರ ಪ್ರಯೋಗಪುಟ ಲೇಖನವನ್ನು ಮುಖ್ಯಪುಟಕ್ಕೆ ತರುವುದು ಹೇಗೆ ಎಂದು ತಿಳಿಸಿಕೊಡಲಾಯಿತು. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]]) ೧೨:೧೧, ೧೭ ಡಿಸೆಂಬರ್ ೨೦೧೮ (UTC)
 
==ಧನ್ಯವಾದ==