"ಯೂಕ್ಲಿಡ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
=ಎಲಿಮೆಂಟ್ಸ್ ನ ಸಂಪುಟಗಳ ವಿವರ=
ಕ್ರಿ.ಶ. ೧೨ ನೆಯ ಶತಮಾನದಲ್ಲಿ ಯೂಕ್ಲಿಡ್ನ ಪುಸ್ತಕಗಳು ಅರೇಬಿಕ್ ಭಾಷೆಯಿಂದ ಲ್ಯಾಟಿನ್ ಗೆ ತರ್ಜುಮೆಗೊಂಡವು.ಹದಿಮೂರು ಸಂಪುಟಗಳ 'ಎಲಿಮೆಂಟ್ಸ್' ನಲ್ಲಿ ಮೊದಲ ಸಂಪುಟ ಬಿಂದು, ರೇಖೆಗಳು , ವೃತ್,ತ್ರಿಭುಜಗಳು ಮೊದಲಾದವನ್ನು ಕುರಿತಿದೆ.ಎರಡನೆಯ ಸಂಪುಟದಲ್ಲಿ ರೇಖಾಗಣಿತದ ಆಕೃತಿಗಳನ್ನು ರಚಿಸುವ ವಿಧಾನಗಳನ್ನು ಕುರಿತು ತಿಳಿಸಲಾಗಿದೆ. ಮೂರು , [[ನಾಲ್ಕು|ನಾಲ್ಕನೆಯ]] ಸಂಪುಟಗಳು ವೃತ್ತಗಳ ಬಗ್ಗೆ ವಿವರಗಳನ್ನು ಕೊಡುತ್ತವೆ. ಐದು, [[ಆರು|ಆರನೆಯ]] ಸಂಪುಟಗಳ ಪ್ರಮಾಣ ಮತ್ತು ಅನುಪಾತದ ನಿಯಮಗಳು ಹಾಗೂ ಅವುಗಳ ಅನ್ವಯ ಕುರಿತು ಹೇಳಿದರೆ ೧೧,೧೨ ಮತ್ತು ೧೩ ನೆಯ ಸಂಪುಟಗಳು ಘನ ರೇಖಾಗಣಿತ ಕುರಿತಿದೆ.ಉಳಿದಂತೆ ಈ ಪುಸ್ತಕಗಳು [[ಘನ]], [[ಪಿರಮಿಡ್]], [[ಗೋಳ]] ಇತ್ಯಾದಿ ಘನಾಕೃತಿಗಳ ಬಗ್ಗೆ ಮಾಹಿತಿ ನೀಡುತ್ತವೆ. ಆಲ್ಬರ್ಟ್ಅಲ್ಬರ್ಟ್ [[ಐನ್ಸ್ಟೈನ್]] ಎಂಬ ಪ್ರಖ್ಯಾತ ವಿಜ್ಞಾನಿ ಯೂಕ್ಲಿಡ್ನ ರೇಖಾಗಣಿತದಿಂದ ಪ್ರಭಾವಿತನಾದ.ಜರ್ಮನ್ ಗಣಿತಜ್ಞ ರೀಮಾನ್ ಸಹ ಯೂಕ್ಲಿಡ್ ಗಣಿತಜ್ಞವನ್ನು ಅಭ್ಯಸಿಸಿದ್ದ.ಯೂಕ್ಲಿಡ್ ಇಂತಹ ಒಬ್ಬ ಮಹಾ ವಿಜ್ಞಾನಿ.<ref>http://www-groups.dcs.st-and.ac.uk/history/Biographies/Euclid.html</ref>
 
==ಯೂಕ್ಲಿಡ್ನ ಕಳೆದುಹೋದ ಕೃತಿಗಳು==
೮,೬೩೭

edits

"https://kn.wikipedia.org/wiki/ವಿಶೇಷ:MobileDiff/886241" ಇಂದ ಪಡೆಯಲ್ಪಟ್ಟಿದೆ