"ಯೂಕ್ಲಿಡ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
=ಶಿಕ್ಷಣ=
ಯೂಕ್ಲಿಡ್ ಪ್ಲಾಟೊ ಸ್ಥಾಪಿಸಿದ ಅಕಾಡೆಮಿಯಲ್ಲಿ ಶಿಕ್ಷಣ ಪಡೆದ.ಗಣಿತ ಕಲಿಯಲು ಅಲ್ಲಿ ಅಪಾರ ಅವಕಾಶವಿರುತ್ತಿತ್ತು.ಬಳಿಕ ಕೆಲವು ರಾಜಕೀಯ ಕಾರಣಗಳಿಂದ ಅಲೆಗ್ಸಾಂಡ್ರಿಯ ಸೇರಿದ. ಟಾಲೆಮಿ ಅಲ್ಲಿ [[ರಾಜ|ರಾಜನಾಗಿದ್ದ]].ಅವನಿಗೆ [[ರೇಖಾಗಣಿತ]] [[ಕಲಿ|ಕಲಿಸುವ]] [[ಅವಕಾಶ]] ಯೂಕ್ಲಿಡ್ಗೆ ಒದಗಿತ್ತು.ಅಲೆಗ್ಸಾಂಡ್ರಿಯದಲ್ಲೆಲ್ಲಾ ಯೂಕ್ಲಿಡ್ ಪ್ರಸಿದ್ಧನಾಗಿದ್ದ.ಯೂಕ್ಲಿಡ್ಗೆ ದ್ಯುತಿಶಾಸ್ತ್ರದಲ್ಲಿಯೂ ಸಾಕಷ್ಟು [[ಜ್ಞಾನ|ಜ್ಞಾನವಿತ್ತು]].<ref>https://www.britannica.com/biography/Euclid-Greek-mathematician</ref>
 
=ಎಲಿಮೆಂಟ್ಸ್ ನ ಸಂಪುಟಗಳ ವಿವರ=
೮,೬೨೬

edits

"https://kn.wikipedia.org/wiki/ವಿಶೇಷ:MobileDiff/886239" ಇಂದ ಪಡೆಯಲ್ಪಟ್ಟಿದೆ